NEW
Font size
Worksheets10 ನೇ ಸವಿ:ರಾ.ಶಾ.ಅಧ್ಯಾಯ :01:ಭಾಗ 04:ನಟರಾಜ &ಭಾಗ್ವತ್
Total questions: 10
Worksheet time: 5mins
ಇವುಗಳಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ರೂಪಿಸಿದ ಕಾರ್ಯಕ್ರಮಗಳು
ಮಹಿಳಾ ಶಿಕ್ಷಣ
ಬಾಲ್ಯವಿವಾಹ ನಿಷೇಧಕಾಯ್ದೆ
ವರದಕ್ಷಿಣೆ ನಿಷೇಧ ಕಾಯ್ದೆ
ಕೊಟ್ಟಿರುವ ಎಲ್ಲಾ ಅಂಶಗಳು
ಸ್ತ್ರೀ ಶಕ್ತಿ‘ ಎಂಬ ಕಾರ್ಯಕ್ರಮವನ್ನು ರೂಪಿಸಿ, ಗ್ರಾಮಾಂತರ ಮಹಿಳೆಯರ
ವಿಕಾಸಕ್ಕೆ ಪ್ರಯತ್ನಿಸುತ್ತಿರುವ ರಾಜ್ಯ
ಕೇರಳ
ಕರ್ನಾಟಕ
ತಮಿಳುನಾಡು
ಬಿಹಾರ
ಮಹಿಳೆಯರ ದೂರು-ದುಮ್ಮಾನಗಳನ್ನು ಇದು ಪರಿಶೀಲಿಸಿ ನ್ಯಾಯ ಒದಗಿಸಿಕೊಡುತ್ತಿದೆ.
ಲೋಕಪಾಲ
ಮಹಿಳಾ ಆಯೋಗ
ಲೋಕಾಯುಕ್ತ
ಸ್ತ್ರೀ ಶಕ್ತಿ
ಮಹಿಳೆಯರ ಅಭಿವೃದ್ಧಿಗಾಗಿ ಕೆಳಗಿನ ಯಾವ ಕ್ರಮ ಕೈಗೊಳ್ಳಲಾಗಿದೆ?
ಶಾಸಕಾಂಗ ಮತ್ತು ಸಂಸತ್ತಿನಲ್ಲಿ ರಾಜಕೀಯದಲ್ಲಿ ಮಹಿಳಾ
ಮೀಸಲಾತಿ ನೀಡುವಂತಹ ಪ್ರಯತ್ನ ನಡೆಯುತ್ತಿದೆ.
ಈಗಾಗಲೇ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಮಹಿಳಾ
ಮೀಸಲಾತಿಯನ್ನು ನೀಡಲಾಗಿದೆ.
ಸರ್ಕಾರಿ ಉದ್ಯೋಗಗಳಲ್ಲಿ ಕೂಡಾ ಮಹಿಳೆಯರಿಗೆ ನಿಗದಿತ ಪ್ರಮಾಣದ
ಮೀಸಲಾತಿಯನ್ನು ನೀಡಲಾಗುತ್ತದೆ.
ಕೊಟ್ಟಿರುವ ಎಲ್ಲಾ ಅಂಶಗಳು ಸೂಕ್ತವಾಗಿವೆ.
ಇದು ಒಂದು ಬಲಪ್ರಯೋಗದ ಒತ್ತಡ ತಂತ್ರಗಾರಿಕೆಯಾಗಿದ್ದು ಮಾನಸಿಕ ವೇದನೆಯನ್ನು ನೀಡುತ್ತದೆ
ಭ್ರಷ್ಟಾಚಾರ
ಭಯೋತ್ಪಾದನೆ
ಕೋಮುವಾದ
ಪ್ರಾದೇಶಿಕವಾದ
ಉಗ್ರಗಾಮಿಗಳು ಮಾಡುವ ಹೀನ ಕೃತ್ಯಗಳು
ಆತ್ಮಾಹುತಿ ದಾಳಿ
ಮಾನಕಳ್ಳತನ, ಗುಂಡಿನಕಾಳಗ
ಬಾಂಬುದಾಳಿ, ನಿರ್ದಿಷ್ಟ
ಅಥವಾ ಮುಗ್ಧ ಜನರನ್ನು ಒತ್ತೆ ಇರಿಸುವಿಕೆ
ಕೊಟ್ಟಿರುವ ಎಲ್ಲಾ ಅಂಶಗಳು
21 ನೇ ಶತಮಾನದಲ್ಲಿ ಭಾರತೀಯ ನಾಗರಿಕ ಸಮಾಜಕ್ಕೆ ಒಂದು ಸವಾಲಾಗಿದೆ.
ಕಾರ್ಪೋರೇಟ್ ತಂತ್ರಗಾರಿಕೆ
ಕೋಮುವಾದ
ಭ್ರಷ್ಟಾಚಾರ
ಲಿಂಗತಾರತಮ್ಯ
ಒಂದು ನಿರ್ದಿಷ್ಟ ಉದ್ದೇಶದೊಂದಿಗೆ ಪೂರ್ವ ನಿರ್ಧಾರಿತ ಗುರಿಗಳನ್ನು ತಲುಪಲು ಕಂಪೆನಿಯು (ಸಂಘಟನೆಯು) ಕೈಗೊಳ್ಳುವ ವಿವಿಧ ರೀತಿಯ ಆಡಳಿತಾತ್ಮಕ ಪ್ರಯತ್ನ
ಕೋಮುವಾದ
ಭ್ರಷ್ಟಾಚಾರ
ಕಾರ್ಪೋರೇಟ್ ತಂತ್ರಗಾರಿಕೆ
ಕೊಟ್ಟಿರುವ ಯಾವುದೂ ಅಲ್ಲ
ಕಾರ್ಪೋರೇಟ್ ತಂತ್ರಗಾರಿಕೆಯು ಇವುಗಳ ಬಳಕೆಯೊಂದಿಗೆ ಬೆಳೆಯುತ್ತಿದ್ದು
ಪ್ರಮುಖ ಉದ್ದೇಶ ಲಾಭವನ್ನು ಪಡೆಯುವುದಾಗಿರುತ್ತದೆ.
ಆಧುನೀಕರಣ
ಜಾಹೀರಾತು
ಮಾಧ್ಯಮದ ಪ್ರಭಾವ
ಜಾಗತೀಕರಣ ಮತ್ತು ಆಧುನೀಕರಣ ತಂತ್ರಜ್ಞಾನ
ಸಾಮಾಜಿಕ ಭದ್ರತಾ ಯೋಜನೆಯ ಲಾಭವನ್ನು ಪಡೆಯಲು ಭಾರತೀಯ ಸಮಾಜದಲ್ಲಿ ಸುಸ್ಥಿರ ಜಾಗೃತಿಯನ್ನು ಮೂಡಿಸಿದಾಗ ಮಾತ್ರ ಇದು ಹೆಚ್ಚು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
ಮಹಿಳಾ ಆಯೋಗ
ಮಕ್ಕಳ ಆಯೋಗ
ಲೋಕಪಾಲ
ಕಾರ್ಪೋರೇಟ್ ತಂತ್ರಗಾರಿಕೆ
