wayground logo

Free Printable Worksheets

NEW

Font size

S
M
L
XL
Worksheets

SCIENCE

Total questions: 40

Worksheet time: 30mins

Name
Class
Date
1.

ಎರಡು ನರ ಕೋಶಗಳ ನಡುವಿನ ಅಂತರವನ್ನು ಹೀಗೆಂದು ಕರೆಯುತ್ತಾರೆ

a)

ಡೆಂಡೈಟ

b)

ಸಂಸರ್ಗ

c)

ಆಕ್ಸನ್

d)

ಇಂಪಲ್ಸ್

2.

ಮೆದುಳಿನ ಪ್ರಮುಖ ಕಾರ್ಯವೆಂದರೆ

a)

ಆಲೋಚನೆ

b)

ಹೃದಯದ ಬಡಿತವನ್ನು ನಿಯಂತ್ರಿಸುವುದು

c)

ದೇಹದ ಸಮತೋಲನ

d)

ಈ ಮೇಲಿನ ಎಲ್ಲವೂ

3.

ಕಣ್ಣುಗಳನ್ನು ಮಿಟುಕಿಸುವುದು____ ಉದಾಹರಣೆ

a)

ರೋಗಕ್ಕೆ

b)

ಅಭ್ಯಾಸ

c)

ಪರಾವರ್ತಿತ ಕ್ರಿಯೆ

d)

ಪ್ರತಿಕ್ರಿಯೆಗೆ

4.

ಈ ಕೆಳಗಿನವುಗಳಲ್ಲಿ ಯಾವುದು ಸಸ್ಯ ಹಾರ್ಮೋನ್

a)

ಇನ್ಸುಲಿನ್

b)

ಥೈರಾಕ್ಸಿನ್

c)

ಈಸ್ಟ್ರೋಜನ್

d)

ಸೈಟೋಕೈನಿನ

5.

ಜೀವಿಗಳಲ್ಲಿ ಎಲ್ಲಾ ಕ್ರಿಯೆಗಳನ್ನು ನಿಯಂತ್ರಿಸುವುದು

a)

ರಾಸಾಯನಿಕ ಕ್ರಿಯೆ ಗಳು

b)

ನರಗಳು

c)

ರಸಾಯನಿಕಗಳು ಮತ್ತು ನರ ಗಳು

d)

ಇವು ಯಾವುದು ಅಲ್ಲ

6.

ಮನುಷ್ಯರಲ್ಲಿ ಹಾರ್ಮೋನುಗಳನ್ನು ವಿಶೇಷ ಗ್ರಂಥಿ ಗಳ ಮೂಲಕ ಶ್ರವಿಕೆ ಯಾಗುತ್ತದೆ ಈಗ್ರಂಥಿಯನ್ನು ___ಎನ್ನುತ್ತೇವೆ

a)

ಯಕೃತ್

b)

ಅಂತಃಸ್ರಾವಕ ಗ್ರಂಥಿಗಳು

c)

ಮೇದೋಜಿರಕ

d)

ಮೆದುಳು

7.

ಇನ್ಸುಲಿನ್ ಒಂದು

a)

ಹಾರ್ಮೋನ್

b)

ಕಿಣ್ವ

c)

ಗ್ರಂಥಿ

d)

ಆಹಾರ

8.

ನರವ್ಯೂಹದ ನರಕೋಶ ಗಳನ್ನು _____ಎನ್ನುತ್ತಾರೆ

a)

ಡೆಂಡೈಟ

b)

ಆಕ್ಸಾನ

c)

ಕೋಶ ಕಾಯ

d)

ನ್ಯೂರಾನ್

9.

ಬಾಯಲ್ಲಿ ನೀರೂರುವುದು

a)

ಪರಾವರ್ತಿತ ಕ್ರಿಯೆ

b)

ಕ್ರಿಯೆ

c)

ಒಳ್ಳೆಯದು

d)

ಕೆಟ್ಟದ್ದು

10.

ದ್ಯತಿ ಅನುವರ್ತನೆ ಗೆ ಉದಾಹರಣೆ

a)

ಬೇರುಗಳು ಮಣ್ಣಿನೊಳಗೆ ಚಲಿಸುವುದು

b)

ಎಳೆಯ ಕಾಂಡಗಳು ಬೆಳಕಿನ ಕಡೆ ಬಾಗುವುದು

c)

ಮುಟ್ಟಿದರೆ ಮುನಿ ಸಸ್ಯದ ಎಲೆಗಳು ಬಾಗುವುದು

d)

ಇವೆಲ್ಲ ಸರಿ

11.

ದೇಹದ ಭಂಗಿ ಮತ್ತು ಸಮತೋಲನ ಕೆಳಗಿನವುಗಳಲ್ಲಿ ಯಾವುದರಿಂದ ನಿಯಂತ್ರಿಸಲ್ಪಡುತ್ತದೆ

a)

ಸೆರೆಬ್ರಮ್

b)

ಮೆಡುಲ್ಲಾ

c)

ಫೋನ್ಸ್

d)

ಸೆರೆಬೆಲ್ಲ

12.

ಬೆಳಕಿನ ಕಡೆಗೆ ಚಲನೆ

a)

ಜಿಯೋ ಟ್ರೋಪಿಸಂ

b)

ಹೈಡ್ರೋತ್ರೋಪಿಸಂ

c)

ಕಿಮೋ ಟ್ರೋಪಿಸಂ

d)

ಫೋಟೋ ಟ್ರೋಪಿಸಂ

13.

ಇವುಗಳಲ್ಲಿ ಯಾವುದು ಸಸ್ಯಗಳ ಬೆಳವಣಿಗೆಗೆ ಸಂಬಂಧಿಸುವುದಿಲ್ಲ

a)

ಆಕ್ಸಿನ್

b)

ಗಿಬ್ಬೇರೆಲ್ಲಿಂಸ್

c)

ಸೈಟೋಕಿನ

d)

ಆಬ್ಸಕ ಆಮ್ಲ

14.

ಈ ಕೆಳಗಿನವುಗಳಲ್ಲಿ ಯಾವುದರಿಂದ ರಕ್ತದೊತ್ತಡ ನಿಯಂತ್ರಿಸುವುದು

a)

ಅಡ್ರಿನಲ್ ಗ್ರಂಥಿ

b)

ಥೈ ರಾಯಿಡ

c)

ಥೈ ಮಸ

d)

ಮೇದೋಜೀರಕಗ್ರಂಥಿ

15.

ಬೆಳವಣಿಗೆಯ ಹಾರ್ಮೋನನ್ನು ಯಾವುದು ಉತ್ಪಾದಿಸುತ್ತದೆ

a)

ಥೈರಾಯಿಡ್

b)

ಅಡ್ರಿನಲ್

c)

ಗೊನಾರ್ಸ್

d)

ಪಿಟ್ಯೂಟರಿ

16.

ಹಾರ್ಮೋನು ಎಂದರೆ

a)

ಕಿಣ್ವಕ ಉತ್ಪನ್ನ

b)

ರಾಸಾಯನಿಕ ಮೆಸೆಂಜರ್c

c)

ನರಗಳ ಉದ್ವೇಗ

d)

ವಿಸರ್ಜನೆಯ ಉತ್ಪನ್ನ

17.

ಕೆಳಗಿನ ಯಾವುದರಿಂದ ರಕ್ತದ ಗ್ಲೂಕೋಸ್ ಮಟ್ಟವು ನಿಯಂತ್ರಿಸಲ್ಪಡುತ್ತದೆ

a)

ಥೈರಾಕ್ಸಿನ್ ಮತ್ತು ಕ್ಯಾಲ್ಸಿಯಂ

b)

ಇನ್ಸುಲಿನ್ ಮತ್ತು ಗ್ಲುಕೋಗಾನ್

c)

ಇನ್ಸುಲಿನ್ ಮತ್ತು ಥೈರಾಕ್ಸಿನ್

d)

ಗ್ಲುಕೋಗಾನ್ ಮತ್ತು ಥೈರಾಕ್ಸಿನ್

18.

ಅಡ್ರಿನಲ್ ಏನನ್ನು ಹೆಚ್ಚಿಸುತ್ತದೆ

a)

ಹಾರ್ಟ್ ಬೀಟ್

b)

ರಕ್ತದೊತ್ತಡ

c)

ಎರಡು

d)

ಯಾವುದು ಅಲ್ಲ

19.

ಅಂತಃಸ್ರಾವಕ ದಲ್ಲಿ ಗ್ರಂಥಿಗಳು ತಮ್ಮ ಸ್ರವಿಸುವಿಕೆಯನ್ನು ಯಾವುದರಲ್ಲಿ ಸುರಿಸುತ್ತವೆ

a)

ನಾಳಗಳು b

b)

ರಕ್ತ

c)

ಎರಡು

d)

ಯಾವುದು ಅಲ್ಲ

20.

ಗೆಣಸಿನಲ್ಲಿ ಕಾಯಜ ಸಂತಾನೋತ್ಪತ್ತಿ ನಡೆಯುವ ಭಾಗ

a)

ಕಾಂಡ

b)

ಎಲೆ

c)

ಬೇರು

d)

ಯಾವುದು ಅಲ್ಲ

21.

ಪುಷ್ಪ ಪತ್ರಗಳ ಗುಂಪಿಗೆ ಹೀಗೆನ್ನುವರು

a)

ಪುಷ್ಪದಳ

b)

ಪುಷ್ಪಪಾತ್ರೆ

c)

ಕೇಸರ

d)

ಶ ಲಾ ಕಮಂಡಲ

22.

ಭ್ರೂಣ ಸಂಚಿ ಇದರೊಳಗೆ ಇರುತ್ತದೆ

a)

ಎಂಡೋಸ್ಪರ್ಮ್

b)

ಬ್ರೂಣ

c)

ಅಂಡಕ

d)

ಬೀಜ

23.

ಮನುಷ್ಯರಲ್ಲಿ ಅಂಡಾಣುವಿನ ನಿಶೇಚನ ಕ್ರಿಯೆಯು ಈ ಭಾಗದಲ್ಲಿ ನಡೆಯುತ್ತದೆ

a)

ಅಂಡಾಶಯ

b)

ಯೋನಿ

c)

ಗರ್ಭಾಶಯ

d)

ಫೆಲೋಸಿಯನ್ನ ನಾಳ

24.

ವೈಯಕ್ತಿಕವಾಗಿ ಅವಶ್ಯಕವಿಲ್ಲ ದ ಆದರೆ ಜನಾಂಗ ಅಭಿವೃದ್ಧಿಗೆ ಬೇಕಾಗಿರುವ ಪ್ರಕ್ರಿಯೆ

a)

ಜೀರ್ಣಕ್ರಿಯೆ

b)

ಸಂತಾನೋತ್ಪತ್ತಿ

c)

ಉಸಿರಾಟ

d)

ಅಸ್ಮೋರೆಗುಲೇಶನ್

25.

ಮೊಗ್ಗುವಿಕೆ ಮೂಲಕ ಅಲೈಂಗಿಕ ಸಂತಾನೋತ್ಪತ್ತಿ ನಡೆಸುವ ಜೀವಿ

a)

ಅಮೀಬಾ

b)

ಇಷ್ಟ್

c)

ಪ್ಲಾಸ್ಮೊಡಿಯಂ

d)

ಲಿಷಮೇನಿಯಂ

26.

ಮನುಷ್ಯರಲ್ಲಿ ಈ ಕೆಳಗಿನ ಯಾವುದು ಹೆಣ್ಣು ಸಂತಾನೋತ್ಪತ್ತಿ ವ್ಯೂಹದ ಭಾಗವಲ್ಲ

a)

ಅಂಡಾಶಯ

b)

ಗರ್ಭಕೋಶ

c)

ವೀರ್ಯನಾಳ

d)

ಅಂಡನಾಳ

27.

ಪರಾಗ ಕೋಶವು ಇದನ್ನು ಹೊಂದಿದೆ

a)

ಪುಷ್ಪ ಪತ್ರಗಳು

b)

ಅಂಡಾಣುಗಳುc

c)

ಶಲಾಕೆ

d)

ಪರಾಗರೇಣುಗಳು

28.

ಮೊಗ್ಗುವಿಕೆ ಈ ಜೀವಿಯಲ್ಲಿ ಕಂಡುಬರುತ್ತದೆ

a)

ಹೈಡ್ರ

b)

ಈಸ್ಟ್

c)

a ಮತ್ತು b ಎರಡು

d)

ಸಸ್ಯಗಳು

29.

ಸ್ಪೈರೋಗೈರಾ ದಲ್ಲಿ ಸಂತಾನೋತ್ಪತ್ತಿ

a)

ತುಂಡರಿಕೆ

b)

ಮೊಗ್ಗುವಿಕೆ

c)

ಬೀಜಕಗಳ ಉತ್ಪಾದ ನೆ

d)

ವಿದಳನ

30.

ಬಾಳೆ ಎಂತಹ ಬೀಜ ವಲ್ಲದ ಸಸ್ಯಗಳು ಈ ವಿಧವಾಗಿ ಹರಡುತ್ತವೆ

a)

ಕಾಯಜ ಸಂತಾನೋತ್ಪತ್ತಿ

b)

ವಿಧಳನ

c)

ಲೈಂಗಿಕ ಸಂತಾನೋತ್ಪತ್ತಿ

d)

ಮೊಗ್ಗುವಿಕೆ

31.

ವಿದಳನ ಒಂದು

a)

ವಿಧದ ಕ್ರಿಯೆ

b)

ವಿಧದ ಅಲೈಂಗಿಕ ಸಂತಾನೋತ್ಪತ್ತಿ

c)

ವಿಧದ ಸಸ್ಯ

d)

ವಿಧದ ಪ್ರಾಣಿ

32.

ಅವೃತ ಸಸ್ಯಗಳ ಸಂತಾನೋತ್ಪತಿಯ ಭಾಗ

a)

ಕಾಂಡ

b)

ಬೇರು

c)

ಎಲೆ

d)

ಹೂವು

33.

ಮನುಷ್ಯರಲ್ಲಿ ಮಲೇರಿಯಾ ರೋಗದ ಪರೋಪಜೀವಿ ಹೀಗೆ ಹರಡುತ್ತದೆ

a)

ತುಂಡರಿಕೆ

b)

ಬಹು ವಿದಳನ

c)

ವಿಧಳನ

d)

ಬೈನರಿ ವಿದಳನ

34.

ಕಳೆದುಕೊಂಡ ದೇಹದ ಭಾಗವನ್ನು ಈ ಜೀವಿಗಳು ಪುನರುತ್ಪಾದನೆ ಇಂದ ಗಳಿಸಿಕೊಳ್ಳುತ್ತದೆ

a)

ಹೈಡ್ರಾ

b)

ಸ್ಪೈರೋಗೈರ

c)

ರೈಜೋಪಸ್

d)

ಪ್ಲ ನೇರಿಯ

35.

ತಂದೆ ತಾಯಿಗಳಿಂದ ಮುಂದಿನ ಪೀಳಿಗೆಗೆ ಗುಣಗಳನ್ನು ರವಾನಿಸುವುದು

a)

ಸೈಟೋಪ್ಲಾಸಂ

b)

ನ್ಯೂಕ್ಲಿಯಸ್

c)

ಡಿಎನ್ಎ

d)

ಕ್ರೋಮೋಜೋಮ್

36.

ಏಕಕೋಶ ಜೀವಿಯಾದ ಅಮೀಬಾದಲ್ಲಿ ಸಂತಾನೋತ್ಪತ್ತಿ

a)

ವಿಧಳನ

b)

ಏಕವಿಧಳನ

c)

ದ್ವಿ ವಿದಳನ

d)

ಮೊಗ್ಗುವಿಕೆ

37.

ಕಾಲಾ ಅಜಾರ್ ರೋಗಕ್ಕೆ ಕಾರಣವಾದ ಜೀವಿ

a)

ಬ್ಯಾಕ್ಟೀರಿಯಾ

b)

ವೈರಸ್

c)

ಪರೋಪಜೀವಿ

d)

ಲಿಸ್ ಮೇನಿಯ

38.

ಕಬ್ಬು ಗುಲಾಬಿ ದ್ರಾಕ್ಷಿಗಳಲಿ ಸಂತಾನೋತ್ಪತ್ತಿಯ ವಿಧಾನ

a)

ಲೇಯರಿಂಗ್ ಅಥವಾ ಕಸಿಮಾಡುವಿಕೆ

b)

ಕಾಯಜ

c)

ವಿ ದಳ ನ

d)

ವಿಭಜನೆ

39.

ಆಲೂಗಡ್ಡೆ ಬ್ರಯೋಫಿಲ್ಲಮ್ ಗಳಲ್ಲಿ ____ಉತ್ಪತ್ತಿಯಾಗುತ್ತದೆ

a)

ಎಲೆ

b)

ಕುಳಿ ಮತ್ತು ಮೊಗ್ಗು

c)

ಬೀಜ

d)

ಕಾಯಿ

40.

ಒಂದೇ ಒಂದು ಜೀವಿಯಿಂದ ಸಂತಾನೋತ್ಪತ್ತಿ ಆದರೆ ಅದನ್ನು_______ ಎನ್ನುವರು

a)

ಆ ಲೈಂಗಿಕ

b)

ಲೈಂಗಿಕ

c)

ಬೀಜಕಗಳ ಉತ್ಪಾದನೆ

d)

ಕಾಯಜ