WorksheetsSSLC MATHS online quiz 8(KM)
Total questions: 10
Worksheet time: 5mins
Name
Class
Date
1.
x2 - 3x - 10 =0 ಈ ವರ್ಗ ಸಮೀಕರಣದ ಶೂನ್ಯತೆಗಳು
a)
-5 ಮತ್ತು 2
b)
5 ಮತ್ತು -2
c)
-2 ಮತ್ತು 3
d)
-2 ಮತ್ತು -1
2.
18 ಮತ್ತು 45 ರ ಲ.ಸಾ.ಅ.
a)
9
b)
45
c)
90
d)
8
3.
ವೃತ್ತದ ಮೇಲಿನ ಬಿಂದುವಿನಲ್ಲಿ ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ
a)
2
b)
ಅಸಂಖ್ಯಾತ
c)
3
d)
1
4.
ಎರಡು ರೇಖಾ ಸಮೀಕರಣಗಳಲ್ಲಿ a2a1=b2b1=c2c1 ಆದಾಗ ಆ ಎರಡು ರೇಖೆಗಳು ಪರಸ್ಪರ
a)
ಐಕ್ಯವಾ
b)
ಛೇಧ
c)
ಸಮಾಂತರವಾ
d)
ಎಲ್ಲವೂ ಆ
5.
ಕೆಳಗಿನವುಗಳಲ್ಲಿ ಯಾವುದು ಸಮರೂಪಿ ಆಕೃತಿಗಳು
a)
ಸಮಬಾಹು ತ್ರಿಭುಜಗಳು
b)
ಲಂಬಕೋನ ತ್ರಿಭುಜಗಳು
c)
ಆಯತಗಳು
d)
ಸಮಾಂತರ ಚತುರ್ಭುಜಗಳು
6.
tan2 450 ಯ ಬೆಲೆ
a)
2
b)
1
c)
21
d)
21
7.
(-5,7) ಮತ್ತು (-1,3) ಈ ಬಿಂದುಗಳ ನಡುವಿನ ದೂರ
a)
2 8
b)
8
c)
4 2
d)
2 32
8.
ಒಂದು ಘನ ಅರ್ಧಗೋಳದ ಪೂರ್ಣಮೈವಿಸ್ತೀರ್ಣ
a)
πr2
b)
2πr2
c)
4πr2
d)
3πr2
9.
x, 13, y, 3 ಇದೊಂದು ಸಮಾಂತರ ಶ್ರೇಢಿಯಾದರೆ x ಮತ್ತು y ಗಳು ಕ್ರಮವಾಗಿ
a)
(18,8)
b)
(8,18)
c)
(15,5)
d)
(16,6)
10.
(x+1)2 = 2(x-3) ಈ ವರ್ಗ ಸಮೀಕರಣವನ್ನು ಆದರ್ಶರೂಪದಲ್ಲಿ ಬರೆದಾಗ
a)
x2+2x+1=0
b)
x2+4x+7
c)
x2+7=0
d)
x2+5=0
100 %
