wayground logo

Free Printable Worksheets

NEW

Font size

S
M
L
XL
Worksheets

ನಾಗರಾಜ.ಬಿ.ಕನ್ನಮ್ಮನವರ ರಚಿತ 10 ನೆಯ ವರ್ಗದ ವಿಜ್ಞಾನ ರಸಪ್ರಶ್ನೆ

Total questions: 50

Worksheet time: 25mins

Name
Class
Date
1.

ಕ್ಲೋರೋಪಾರ್ಮ ಅಣು ಸೂತ್ರ

a)

CH3COOH

b)

CHCl3

c)

CH3CH2OH

d)

CH4

2.

ಸಹವೇಲನ್ಸಿಯ ಬಂಧ ದ ಕುರಿತಾದ ಈ ಕೆಳಗಿನ ಯಾವ ಹೇಳಿಕೆ ತಪ್ಪು

a)

ಎರಡು ಪರಮಾಣುಗಳ ಮಧ್ಯ ಇಲೆಕ್ಟ್ರಾನ್ ಜೋಡಿಗಳ ಹಂಚಿಕೆಯಿಂದ ಉಂಟಾದ ಬಂಧ

b)

ಅಂತರಾಣ್ವೀಕ ಬಲ ಕಡಿಮೆ

c)

ವಿದ್ಯುತ್ತಿನ ದುರ್ಬಲ ವಾಹಕಗಳು

d)

ಮೇಲಿನ ಎಲ್ಲಾ ಹೇಳಿಕೆಗಳು ಸರಿ

3.

ಜೈವಿಕ ಅನಿಲ ಮತ್ತು ಸಂಪೀಡಿತ ನೈಸರ್ಗಿಕ ಅನಿಲ(C.N.G)ಗಳ ಪ್ರಮುಖ ಘಟಕ

a)

ಈಥೇನ್

b)

ಮಿಥೇನ್

c)

ಬ್ಯುಟೇನ್

d)

ಕಾರ್ಬನ್

4.

ಈ ಕೆಳಗಿನವುಗಳಲ್ಲಿ ಸರಿಯಾದ N2(ದ್ವಿ ಪರಮಾಣೀಯ) ಅಣುವಿನ ಇಲೆಕ್ಟ್ರಾನ್ ಚುಕ್ಕೆ ಸೂತ್ರ

a)
b)
c)
d)
5.

C-C-C-C ಹೀಗೆ ಕಾರ್ಬನ್ ಕಾರ್ಬನ್ ಸರಪಳಿ ಪ್ರಕ್ರಿಯೆಗಳನ್ನು ಕರೆಯುವುದು

a)

ಪರಿವರ್ತನೀಯ ಗುಣ

b)

ಪರ್ಯಾಯ ಕ್ರಿಯೆ

c)

ಅಯಾನಿಕ್ ಗುಣ

d)

ಕೆಟನೀಕರಣ

6.

ಇದು ಬೆಂಜಿನ್ ರಚನಾಸೂತ್ರ

a)
b)
c)
d)

ಮೇಲಿನ ಎಲ್ಲವೂ

7.

ಈ ಸಂಯುಕ್ತದ ಹೆಸರು

a)

ಪ್ರೋಪಿನ್

b)

ಪ್ರೋಪೈನ್

c)

ಪ್ರೋಪೇನೋನ್

d)

ಪ್ರೋಪೇನಾಲ್

8.

ಪ್ರೋಪೇನೋಯಿಕ್ ಆಮ್ಲದ ರಚನಾಸೂತ್ರ

a)
b)
c)
d)
9.

ಪರ್ಯಾಪ್ತ ಹೈಡ್ರೋಕಾರ್ಬನ್ ಗಳನ್ನು ಅಪರ್ಯಾಪ್ತ ಹೈಡ್ರೋಕಾರ್ಬನ್ ಗಳನ್ನಾಗಿ ಮಾಡುವ ಕ್ರಿಯೆಯಲ್ಲಿ ಬಳಸುವ ಕ್ರಿಯಾವರ್ಧಕ

a)

ಪೇಲ್ಲೇಡಿಯಂ

b)

ನಿಕ್ಕಲ್

c)

ಆಯ್ಕೆ 1ಮತ್ತು 2

d)

ಮೆಗ್ನೀಷಿಯಂ

10.

ಪರ್ಯಾಪ್ತ ಹೈಡ್ರೋಕಾರ್ಬನ್ ಗಳನ್ನು ಅಪರ್ಯಾಪ್ತ ಹೈಡ್ರೋಕಾರ್ಬನ್ ಗಳನ್ನಾಗಿ ಮಾಡುವ ಕ್ರಿಯೆಗೆ

a)

ಆದೇಶನ ಕ್ರಿಯೆ

b)

ಸಂಕಲನ ಕ್ರಿಯೆ

c)

ಅಪಕರ್ಷಣ ಕ್ರಿಯೆ

d)

ಉತ್ಕರ್ಷಣ ಕ್ರಿಯೆ

11.

ಅಲ್ಕೈನ್ ನ ಸಾಮಾನ್ಯ ಸೂತ್ರ

a)
b)
c)
d)
12.

ಆಲ್ಡಿಹೈಡ್ ನ ಅಣುಸೂತ್ರ

a)
b)
c)
d)
13.

ಆದೇಶನ ಕ್ರಿಯೆಯಲ್ಲಿ ಕ್ಲೋರಿನ್ ಯಾವ ಪರಮಾಣುಗಳನ್ನು ಒಂದೊಂದಾಗಿ ಸ್ಥಾನಪಲ್ಲಟಗೊಳಿಸುತ್ತದೆ

a)

ಕಾರ್ಬನ್

b)

ಹೈಡ್ರೋಜನ್

c)

ಕ್ರಿಯಾಗುಂಪು

d)

ನಿಕ್ಕಲ್

14.

ಎಸ್ಟರ್ ಗಳು ಉಂಟಾಗಲು ಕಾರಣ

a)

ಆಮ್ಲ ಮತ್ತು ಆಲ್ಕೊಹಾಲ್ ನ ನಡುವಿನ ಕ್ರಿಯೆ

b)

ಆಮ್ಲ ಮತ್ತು ಪ್ರತ್ಯಾಮ್ಲ ನಡುವಿನ ಕ್ರಿಯೆ

c)

ಕಾರ್ಬೋನೇಟ್ ಮತ್ತು ಸತುವಿನ ಕ್ರಿಯೆ

d)

ಮೆಗ್ನೀಷಿಯಂ ಮತ್ತು ಎಥನಾಲ್ ಕ್ರಿಯೆ

15.

ಸೈಕ್ಲೋ ಬ್ಯುಟೇನ್

a)
b)
c)
d)
16.

ಬ್ಯುಟೇನೋನ್ ಸಂಯುಕ್ತ ದಲ್ಲಿನ ಕ್ರಿಯಾಗುಂಪು

a)

ಕಾರ್ಬಾಕ್ಷಿಲಿಕ್ ಆಮ್ಲ

b)

ಆಲ್ಡಿಹೈಡ್

c)

ಕೀಟೋನ್

d)

ಆಲ್ಕೊಹಾಲ್

17.

ನೀರಿಗೆ ಗಡಸುತನವನ್ನು ಉಂಟುಮಾಡುವ ಲವಣಗಳು

a)

ಸೋಡಿಯಂ ,ಪೊಟ್ಯಾಸಿಯಮ್‌ ಲವಣಗಳು

b)

ಲಿಥಿಯಂ,ಪೊಟ್ಯಾಸಿಯಮ್‌ ಲವಣಗಳು

c)

ಸೋಡಿಯಂ, ಮೆಗ್ನೀಷಿಯಂ ಲವಣಗಳು

d)

ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಲವಣಗಳು

18.

Cl=35.5,Br=?,I=126.9 ಡೋಬರೈನರ್ ನ ತ್ರಿವಳಿ ಪ್ರಕಾರ ಮದ್ಯದ ಧಾತುವಿನ ಪರಮಾಣು ರಾಶಿ ಎಷ್ಟು?

a)

88

b)

96

c)

79.9

d)

89.9

19.

ನ್ಯೂಲ್ಯಾಂಡ್ ನ ಆವರ್ತಕ ಕೋಷ್ಟಕ ನಿಯಮಕ್ಕೆ ಅಷ್ಟಕ ನಿಯಮ ಎನ್ನಲು ಕಾರಣ

a)

ಎಂಟು ಧಾತುಗಳ ಆವರ್ತಕ ಕೋಷ್ಟಕ

b)

ಒಂದನೇಯ ಧಾತುವಿನ ಲಕ್ಷಣಗಳು ಎಂಟನೇ ಧಾತುವಿನ ಲಕ್ಷಣ ಹೋಲುತ್ತವೆ

c)

ಇವುಗಳ ವೇಲೆನ್ಸಿ ಎಂಟು

d)

ಎಂಟರ ಮೂರು ಗುಂಪುಗಳಿವೆ

20.

ಆಧುನಿಕ ಆವರ್ತಕ ಕೋಷ್ಟಕ ದ ಪಿತಾಮಹ

a)

ಚಾರ್ಲ್ಸ್ ಡಾರ್ವಿನ್

b)

ಮೆಂಡಲೀವ್‍ರವರು

c)

ಮೆಂಡಲ್

d)

ನ್ಯೂಲ್ಯಾಂಡ್

21.

ಆವರ್ತಕ ಕೋಷ್ಟಕದ ಆವರ್ತಗಳಲ್ಲಿ ಎಡದಿಂದ ಬಲಕ್ಕೆ ಹೋದಂತೆ ತೋರುವ ಪ್ರವೃತ್ತಿಗೆ ಸಂಬಂಧಿಸಿದಂತೆ ಇರುವ ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆ ಸರಿಯಿಲ್ಲ.

a)

ಧಾತುಗಳ ಲೋಹಿಯ ಸ್ವಭಾವ ಕಡಿಮೆಯಾಗುತ್ತದೆ

b)

ವೇಲೆನ್ಸಿ ಇಲೆಕ್ಟ್ರಾನುಗಳ ಸಂಖ್ಯೆ ಹೆಚ್ಚಾಗುತ್ತದೆ

c)

ಪರಮಾಣು ಗಳು ಸುಲಭವಾಗಿ ತಮ್ಮ ಇಲೆಕ್ಟ್ರಾನ್ ಗಳನ್ನು ಕಳೆದುಕೊಳ್ಳುತ್ತವೆ

d)

ಆಕ್ಸೈಡ್ ಗಳು ಹೆಚ್ಚು ಆಮ್ಲೀಯ ವಾಗುತ್ತವೆ

22.

X ಧಾತು XCl2 ಸೂತ್ರ ಹೊಂದಿರುವ ಕ್ಲೋರೈಡ್ ನ್ನು ಉಂಟುಮಾಡುತ್ತದೆ. ಇದೊಂದು ಘನವಾಗಿದ್ದು ಉನ್ನತ ಕರಗುವ ಬಿಂದು ಹೊಂದಿದೆ X ಹೆಚ್ಚಾಗಿ ಆವರ್ತಕ ಕೋಷ್ಟಕದಲ್ಲಿ ಈ ಧಾತುವಿನ ವರ್ಗಕ್ಕೆ ಸೇರಿದ.

a)

Na

b)

Mg

c)

Al

d)

Si

23.

ಆವರ್ತಕ ಕೋಷ್ಟಕದಲ್ಲಿ 1 ಮತ್ತು 2ನೆಯ ಗುಂಪುಗಳ ಧಾತುಗಳು ಈ ಬ್ಲಾಕ್ ಗೆ ಸೇರಿವೆ.

a)

s

b)

p

c)

d

d)

f

24.

ಆವರ್ತಕ ಕೋಷ್ಟಕದಲ್ಲಿ (Fe=26) ಕಬ್ಬಿಣದ ಬ್ಲಾಕ್

a)

s

b)

p

c)

d

d)

f

25.

ಲೋಹಾಭಗಳಿಗೆ ಉದಾಹರಣೆ

a)

ಬೋರಾನ್

b)

ಸಿಲಿಕಾನ್

c)

ಜರ್ಮೇನಿಯಂ

d)

ಮೇಲಿನ ಎಲ್ಲವೂ

26.

ಅತ್ಯಂತ ಹೊರಕವಚದಲ್ಲಿ ಒಂದೇ ಇಲೆಕ್ಟ್ರಾನ್ ಹೊಂದಿರುವ ಧಾತುಗಳ ಗುಂಪು

a)

H,Li,Na,K

b)

Fe,Zn,Si,Al

c)

Au,Ag,So,P

d)

He,At,Kr,Xe

27.

ಜಡ ಧಾತುಗಳ/18ನೆಯ ಗುಂಪಿನ ಧಾತುಗಳ ಗುಂಪು

a)

Cl,Be,I,S

b)

Br,Au,At,Ag

c)

He,Ne,Ar,Xe

d)

He,Li,K,S

28.

ಪೂರ್ತಿ ತುಂಬಿರುವ ಹೊರಕವಚವನ್ನು ಹೊಂದಿರುವ ಧಾತು

a)

He

b)

Ne

c)

Ar

d)

ಮೇಲಿನ ಎಲ್ಲವೂ

29.

ಒಂದು ಧಾತುವಿನ ಇಲೆಕ್ಟ್ರಾನ್ ವಿನ್ಯಾಸ 2,8,7 ಹಾಗಾದರೆ ಆ ಧಾತು

a)

Ne

b)

Na

c)

Cl

d)

Ar

30.

ಎರಡು ಕವಚಗಳಿದ್ದು ಎರಡು ಕವಚಗಳು ಇಲೆಕ್ಟ್ರಾನ್ ಗಳಿಂದ ತುಂಬಿವೆ

a)

He

b)

Li

c)

Ne

d)

B

31.

ಒಟ್ಟು ಮೂರು ಕವಚಗಳಿದ್ದು ವೇಲೆನ್ಸಿ ಕವಚದಲ್ಲಿ ನಾಲ್ಕು ಇಲೆಕ್ಟ್ರಾನ್ ಗಳಿವೆ.ಆ ಧಾತು

a)

ಫಾಸ್ಪರಸ್ P

b)

ಸಿಲಿಕಾನ್ Si

c)

ಮೆಗ್ನೀಷಿಯಂ Mg

d)

ನೈಟ್ರೋಜನ್ N

32.

ಎರಡನೇ ಕವಚದಲ್ಲಿ ಮೊದಲನೆಯ ಕವಚದ ಎರಡರಷ್ಟು ಇಲೆಕ್ಟ್ರಾನುಗಳನ್ನು ಹೊಂದಿರುವ ಧಾತು

a)

C

b)

N

c)

S

d)

O

33.

ಒಂದು ಜೀವಕೋಶದ ನ್ಯೂಕ್ಲಿಯಸ್ ನಲ್ಲಿರುವ ಘಟಕ

a)

ಮೈಟೊಕಾಂಡ್ರಿಯ

b)

ರೈಬೋಸೋಮ್‌‌

c)

ಲೈಸೋಸೊಮ್

d)

ಕ್ರೋಮೋಸೋಮ್

34.

ಕ್ರೋಮೋಸೋಮ್ ನಲ್ಲಿರುವ ಡಿ.ಎನ್.ಎ ದ ವಿಸ್ತೃತ ರೂಪ

a)

ಡಿಜಿಟಲ್ ನೇಚರ್ ಅಸೋಸಿಯೇಷನ್

b)

ಡಿ ಆಕ್ಸೈಡ್ ಅಬ್ಸರ್ವರ್

c)

ಡಿ ಆಕ್ಸಿ ರೈಬೋಸ್ ನ್ಯೂಕ್ಲೀಕ್ ಆಮ್ಲ

d)

ಡಿಅಲ್ಟರ್ಡ್ ನ್ಯೂಕ್ಲೀಯ ಅಸಿಡ್

35.

ದ್ವಿ ವಿದಳನ ಕ್ರಿಯೆ ಮೂಲಕ ಸಂತಾನೋತ್ಪತ್ತಿ ನಡೆಸುವ ಜೀವಿ

a)

ಪ್ಲಾಸ್ಮೋಡಿಯಂ ವೈವ್ಯಾಕ್ಸ್‌

b)

ಯೀಸ್ಟ್

c)

ಲಿಶ್ಮೇನಿಯಾ

d)

ರೈಜೋಪಸ್

36.

ವಿರ್ಯಾಣುಗಳು ವೃಷಣದಲ್ಲಿ ಉತ್ಪಾದನೆ ಆಗಲು ಕಾರಣ

a)

ಅವುಗಳು ಪ್ರತ್ಯೇಕವಾಗಿರುವದರಿಂದ

b)

ಅಲ್ಲಿ ಟೇಸ್ಟೋಸ್ಟಿರಾನ್ ಉತ್ಪಾದನೆ ಆಗುವುದರಿಂದ

c)

ವೃಷಣದಲ್ಲಿ ದೇಹದ ಉಷ್ಣತೆಗಿಂತ ಕಡಿಮೆ ಉಷ್ಣತೆ ಇರುವುದರಿಂದ

d)

ಇಲ್ಲಿ ಉಷ್ಣತೆ ಹೆಚ್ಚಾಗಿದೆ

37.

ವೀರ್ಯಾಣು ಉದ್ದನೆಯ ಬಾಲ ಹೊಂದಿದೆ ಕಾರಣ

a)

ಜೀವನ ನಿರ್ವಹಣೆ ಮಾಡಲು

b)

ಹೆಣ್ಣು ಲಿಂಗಾಣುವಿನ ಕಡೆ ಚಲಿಸಲು

c)

ಹಾರ್ಮೋನು ಉತ್ಪಾದನೆ ಮಾಡಲು

d)

ಪೋಷಕಾಂಶ ಹೊಂದಲು

38.

ಈ ಕೆಳಗಿನವುಗಳಲ್ಲಿ ಯಾವುದು ಮನುಷ್ಯರಲ್ಲಿ ಹೆಣ್ಣು ಸಂತಾನೋತ್ಪತ್ತಿ ವ್ಯೂಹದ ಭಾಗವಲ್ಲ.

a)

ಅಂಡಾಶಯ

b)

ಗರ್ಭಕೋಶ

c)

ವಿರ್ಯನಾಳ

d)

ಅಂಡನಾಳ

39.

ಗರ್ಭನಿರೋಧಕ ವಿಧಾನವೆಂದರೆ

a)

ದೇಹದ ಹಾರ್ಮೋನುಗಳ ಸಮತೋಲನವನ್ನು ಬದಲಾಯಿಸುವುದು

b)

ಕಾಂಡೋಮ್ ಬಳಕೆ

c)

ವಂಕಿ ಅಥವಾ ಕಾಪರ್-ಟಿ ಯನ್ನು ಬಳಕೆ

d)

ಮೇಲಿನ ಎಲ್ಲವೂ

40.

ಹೂ ಬಿಡುವ ಸಸ್ಯಗಳಲ್ಲಿ ಸಂತಾನೋತ್ಪತ್ತಿಯು ಪರಾಗಕೋಶ ದಿಂದ ಪರಾಗರೇಣುಗಳನ್ನು ಶಲಾಕಾಗ್ರಕ್ಕೆ ವರ್ಗಾಯಿಸುವುದನ್ನು

a)

ನಿಶೇಚನ

b)

ಪರಾಗ ಸ್ಪರ್ಷ

c)

ಅಲೈಂಗಿಕ ಸಂತಾನೋತ್ಪತ್ತಿ

d)

ಪರಿಪಕ್ವತೆ

41.

ಕೆಲವು ಸಸ್ಯಗಳ ಬೇರು,ಕಾಂಡ ಮತ್ತು ಎಲೆಗಳು ಹೊಸ ಸಸ್ಯಗಳಾಗಿ ಬೆಳೆಯುವ ಕ್ರಿಯೆಗೆ

a)

ವಿದಳನ

b)

ಪರಾಗ ಸ್ಪರ್ಷ

c)

ಕಾಯಜ ಸಂತಾನೋತ್ಪತ್ತಿ

d)

ಪುನರುತ್ಪಾದನೆ

42.

ವಿರ್ಯಕೋಶಿಕೆ ಮತ್ತು ಪ್ರೋಸ್ಟೇಟ್ ಗ್ರಂಥಿಗಳ ಕಾರ್ಯ

a)

ತಮ್ಮ ಸ್ರವಿಕೆಗಳನ್ನು ವೀರ್ಯ ನಾಳಕ್ಕೆ ಸೇರಿಸಿ ವೀರ್ಯಾಣುಗಳ ಸಾಗಾಣಿಕೆಗೆ ಮತ್ತು ಪೋಷಣೆಗೆ ಸಹಾಯ ಮಾಡುತ್ತದೆ

b)

ಅನುವಂಶೀಯ ಲಕ್ಷಣಗಳು ಉಂಟಾಗಲು ಸಹಾಯ ಮಾಡುತ್ತವೆ

c)

ವೀರ್ಯಾಣು ಜೀವಕೋಶಗಳನ್ನು ಉತ್ಪತ್ತಿ ಮಾಡುತ್ತವೆ

d)

ಸಂತಾನೋತ್ಪತ್ತಿ ಯಲ್ಲಿ ಇದರ ಪಾತ್ರವಿಲ್ಲ

43.

ಕಾಡು ಎಲೆ ಕೋಸಿನ ಜೀವವಿಕಾಸದಲ್ಲಿನ ವಿವಿಧ ತಳಿಗಳೆಂದರೆ

a)

ಹೂಕೋಸು, ಎಲೆಕೋಸು

b)

ಗೆಡ್ಡೆ ಕೋಸು,ಕೆಂಪು ಕೋಸು

c)

ಬ್ರಾಕೋಲಿ,ಕೇಲ್

d)

ಮೇಲಿನ ಎಲ್ಲವೂ

44.

ಮಾನವ ವಿಕಾಸ ಹೊಂದಿದ್ದು

a)

ಮಂಗನಿಂದ

b)

ಚಿಂಪಾಂಜಿಯಿಂದ

c)

ಗೋರಿಲ್ಲಾನಿಂದ

d)

ಮೇಲಿನ ಎಲ್ಲಾ ಪ್ರಾಣಿಗಳನ್ನು ಒಳಗೊಂಡ ಸಾಮಾನ್ಯ ಪೂರ್ವಜನಿಂದ

45.

ರೈಜೋಪಸ್ ನಲ್ಲಿ ಸಂತಾನೋತ್ಪತ್ತಿ ಯಲ್ಲಿ ಭಾಗವಹಿಸುವ ಭಾಗ

a)

ಹೈಪೆಗಳು

b)

ಬೀಜಕದಾನಿಗಳು

c)

ರೈಜೋಪಸ್ ನ ಅಂಚು

d)

ಕ್ಯಾಲಸ್

46.

ಗಂಡು ಲಿಂಗಾಣುವು ಅಂಡಾವಿನಲ್ಲಿರುವ ಹೆಣ್ಣು ಲಿಂಗಾಣುವಿನೊಂದಿಗೆ ಬೆಸದುಕೊಳ್ಳುತ್ತದೆ.ಈ ನಿಶೇಚನ

a)

ಪರಾಗ ಉಂಟು ಮಾಡುತ್ತದೆ

b)

ಯುಗ್ಮಜ ಉಂಟು ಮಾಡುತ್ತದೆ

c)

ಮೊಳಕೆ ಉಂಟುಮಾಡುತ್ತದೆ

d)

ಪರಾಗ ಸ್ಪರ್ಷ

47.

ಸಾಮಾನ್ಯವಾಗಿ ಋತು ಚಕ್ರದಲ್ಲಿ ಋತು ಸ್ರಾವದ ಅವಧಿ

a)

26-28 ದಿನಗಳು

b)

2-8 ದಿನಗಳು

c)

6-10 ದಿನಗಳು

48.

ನಿಶೇಚನ ನಡೆಯುವ ಭಾಗ

a)

ಅಂಡಾಶಯಗಳು

b)

ಗರ್ಭಕೋಶ

c)

ಯೋನಿ

d)

ಅಂಡನಾಳ

49.

ಲೈಂಗಿಕ ಸಂತಾನೋತ್ಪತ್ತಿ ಮಾಡುವ ಜೀವಿಗಳಲ್ಲಿ ಒಂದು ಗುಣಕ್ಕೆ ಸಂಬಂಧಿಸಿದ ವಂಶವಾಹಿಯ ಎರಡು ಪ್ರತಿಗಳು ಒಂದೇ ರೀತಿ ಇರದಿದ್ದಾಗ ವ್ಯಕ್ತವಾಗುವ ಗುಣವನ್ನು

a)

ದುರ್ಬಲ ಗುಣ

b)

ಪ್ರಾಬಲ್ಯ

c)

ಮಧ್ಯವರ್ತಿ ಗುಣ

d)

ಸಹಸಂಬಂದಿ ಗುಣ

50.

ಹಕ್ಕಿಗಳು ಸರೀಸೃಪಗಳ ಅತಿಹತ್ತಿರದ ಸಂಬಂಧಿಗಳು

a)

ಇವುಗಳ ಆಕಾರ ಗಾತ್ರ ಒಂದೇ ರೀತಿಯಲ್ಲಿ ಇರುತ್ತದೆ

b)

ಹಕ್ಕಿಯ ರೆಕ್ಕೆ ಮತ್ತು ಸರಿಸೃಪ ರೆಕ್ಕ ಎರಡು ಒಂದೇ ರಚನೆ ಇದೆ

c)

ಸರಿಸೃಪ ಮತ್ತು ಹಕ್ಕಿಗಳು ಎರಡು ಒಂದೇ ರೀತಿಯ ಕಾಲು ಹೊಂದಿವೆ.

d)

ಯಾವುದೇ ರೀತಿಯಲ್ಲಿಯೂ ಹೋಲಿಕೆ ಆಗುತ್ತವೆ