NEW
Font size
Worksheets20 ನೇ ಶತಮಾನದ ರಾಜಕೀಯ ಆಯಾಮಗಳು ~ಭಾಗ ~2
Total questions: 10
Worksheet time: 5mins
ನಾಝಿ ಜರ್ಮನಿಯು ಪೋಲೆಂಡಿನ ಮೇಲೆ ದಾಳಿ ಮಾಡುವುದರೊಂದಿಗೆ ..........
ಜರ್ಮನಿ ಮತ್ತು ಯುರೋಪಿನ ಹಲವು ದೇಶಗಳಲ್ಲಿ ರಾಷ್ಟ್ರೀಯವಾದದ ಉಗ್ರತೆ ತೀವ್ರಗೊಂಡಿತ್ತು
ಯುರೋಪ್ ಮತ್ತು ಅಮೆರಿಕದಲ್ಲಿ ಸಂಕಷ್ಟದ ಪರಿಸ್ಥಿತಿಗಳು ನಿರ್ಮಾಣವಾದವು
ಒಂದನೇ ಮಹಾಯುದ್ಧ ಪ್ರಾರಂಭವಾಯಿತು
ಎರಡನೇ ಮಹಾಯುದ್ಧ ಪ್ರಾರಂಭವಾಯಿತು
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಶತ್ರು ಬಣದ ರಾಷ್ಟ್ರಗಳ ಸರಿಯಾದ ಕ್ರಮ ಈ ರೀತಿಯಾಗಿದೆ
ಜರ್ಮನಿ, ಇಟಲಿ ,ಪೋಲೆಂಡ್
ಜರ್ಮನಿ, ಇಟಲಿ ,ಜಪಾನ್
ಜರ್ಮನಿ ಬ್ರಿಟನ್ ಫ್ರಾನ್ಸ್
ಜರ್ಮನಿ ಜಪಾನ್ ರಷ್ಯಾ
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ "ಮಿತ್ರ ಬಣದ" ರಾಷ್ಟ್ರಗಳ ಸರಿಯಾದ ಕ್ರಮ ಈ ರೀತಿಯಾಗಿದೆ
ಬ್ರಿಟನ್, ಫ್ರಾನ್ಸ್ ,ರಷ್ಯಾ
ಬ್ರಿಟನ್, ಫ್ರಾನ್ಸ್, ಜರ್ಮನಿ
ಬ್ರಿಟನ್ ,ಫ್ರಾನ್ಸ್ ,ಇಟಲಿ
ಬ್ರಿಟನ್, ರಷ್ಯಾ ,ಇಟಲಿ
ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ಜಗತ್ತಿನ ಮೊಟ್ಟ ಮೊದಲ ಅಣುಬಾಂಬ್ ಹಾಕಿದ ರಾಷ್ಟ್ರ ಯಾವುದು ?
ರಷ್ಯಾ
ಜರ್ಮನಿ
ಫ್ರಾನ್ಸ್
ಅಮೆರಿಕ
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ಪೂರ್ಣವಾಗಿ ಯಾವಾಗ ಶರಣಾಯಿತು ?
1945 ಆಗಸ್ಟ್ 6
1945 ಆಗಸ್ಟ್ 9
1945 ಆಗಸ್ಟ್ 12
1945 ಆಗಸ್ಟ್ 15
ಯಾರ ನೇತೃತ್ವದಲ್ಲಿ ಚೀನಾದ ಉತ್ತರ ಭಾಗಕ್ಕೆ ಚಾರಿತ್ರಿಕವಾದ ಕಮ್ಯುನಿಸ್ಟ್ ದೀರ್ಘ ಪಯಣ ನಡೆಯಿತು ?
ಚಿಯಾಂಗ್ ಕೈ ಶೇಕ್
ಮಾವೋತ್ಸೆ ತುಂಗ್
ಸನ್ ಯಾತ್ ಸೆನ್
ಕ್ಯೂಮೀ ಟಾಂಗ್
ಚೀನಾದಲ್ಲಿ ಸಾಮೂಹಿಕ ಕೃಷಿ ಪದ್ಧತಿಯನ್ನು ಜಾರಿಗೊಳಿಸಿದವರು ಯಾರು ?
ಕ್ಯೂಮಿ ಟಾಂಗ್
ಸನ್ ಯಾತ ಸೇನ್
ಮಾವೋತ್ಸೆ ತುಂಗ್
ಚಿಯಾಂಗ್ ಕೈ ಶೇಕ್
ಚೀನಾದಲ್ಲಿ ಸಾಂಸ್ಕೃತಿಕ ಕ್ರಾಂತಿಯಿಂದ ನಡೆದ ಹಲವಾರು ತಪ್ಪುಗಳನ್ನು ಸರಿಪಡಿಸಲು ಅಧಿಕಾರಕ್ಕೆ ಬಂದವನು ಯಾರು ?
ಸನ್ ಯಾತ ಸೇನ್
ಮಾವೋತ್ಸೆ ತುಂಗ್
ಡೆಂಗ್ ಷಿ ಯೋಪಿಂಗ್
ಚಿಯಾಂಗ್ ಕೈ ಶೇಕ್
ಶೀತಲ ಸಮರದ ಸಂದರ್ಭದಲ್ಲಿ ಹೆಚ್ಚೆಚ್ಚು ರಾಷ್ಟ್ರವನ್ನು ತಮ್ಮ ವ್ಯಾಪ್ತಿಯಲ್ಲಿ ಇಟ್ಟುಕೊಳ್ಳಲು ಯಾವ ರಾಷ್ಟ್ರವೂ" ನ್ಯಾಟೋ "ಮಿಲಿಟರಿ ಮೈತ್ರಿ ಕೂಟಗಳನ್ನು ರಚನೆ ಮಾಡಿತ್ತು ?
ರಷ್ಯಾ
ಬ್ರಿಟನ್
ಅಮೆರಿಕ
ಫ್ರಾನ್ಸ್
ಎರಡನೇ ಮಹಾಯುದ್ದದ ಸಮಯದಲ್ಲಿ ಅಮೆರಿಕದ ನೌಕಾನೆಲೆ ಪರ್ಲ್ ಹಾರ್ಬರ್ ಮೇಲೆ ದಾಳಿ ನಡೆಸಿದ ದೇಶ ಯಾವುದು ?
ಪೋಲೆಂಡ್
ಇಟಲಿ
ಜಪಾನ್
ಜರ್ಮನಿ
