Wayground logo

Free Printable Worksheets

Font size

S
M
L
XL
Worksheets

ವಿದ್ಯುಚ್ಛಕ್ತಿ

Total questions: 30

Worksheet time: 15mins

Name
Class
Date
1.

ವಿದ್ಯುತ್ ಪ್ರವಾಹ ಎಂದರೆ

a)

ನ್ಯೂಟ್ರಾನ್ ಗಳ ಹರಿಯುವಿಕೆ

b)

ಇಲೆಕ್ಟ್ರಾನ್ ಗಳ ಹರಿಯುವಿಕೆ

c)

ನೀರಿನ ಹರಿಯುವಿಕೆ

d)

ಗಾಳಿಯ ಹರಿಯುವಿಕೆ

2.

ವಿದ್ಯುದಾವೇಶಗಳ ಅಂತರಾಷ್ಟ್ರೀಯ ಏಕಮಾನ

a)

ಕೂಲಾಮ್

b)

ಆಂಪೀರ್

c)

ಓಮ್

d)

ವೋಲ್ಟ್

3.

ವಿದ್ಯುತ್ ಪ್ರವಾಹವನ್ನು ಅಳೆಯಲು ಬಳಸುವ ಸಾಧನ

a)

ವೋಲ್ಟ್ ಮೀಟರ್

b)

ರೋಧಕ

c)

ಅಮ್ಮೀಟರ್

d)

ರಿಯೋಸ್ಟಾಟ್

4.

ವಿದ್ಯುತ್ ಪ್ರವಾಹದ ಅಂತರಾಷ್ಟ್ರೀಯ ಏಕಮಾನ

a)

ಕೂಲಾಮ್

b)

ಆಂಪೀರ್

c)

ಓಮ್

d)

ವೋಲ್ಟ್

5.

ವಿದ್ಯುತ್ ಪ್ರವಾಹವಿರುವ ವಿದ್ಯುತ್ ಮಂಡಲದಲ್ಲಿ ಒಂದು ಏಕಮಾನ ಆವೇಶವನ್ನು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ತರುವಲ್ಲಿ ಆಗುವ ಕೆಲಸವೇ

a)

ವಿದ್ಯುತ್ ವಿಭವಾಂತರ

b)

ವಿದ್ಯುತ್ ಪ್ರವಾಹ

c)

ವಿದ್ಯುತ್ ರೋಧ

d)

ವಿದ್ಯುತ್ ಸಾಮರ್ಥ್ಯ

6.

ವಿದ್ಯುತ ವಿಭವಾಂತರದ ಅಂತರಾಷ್ಟ್ರೀಯ ಏಕಮಾನ

a)

ಕೂಲಾಮ್

b)

ಆಂಪೀರ್

c)

ಓಮ್

d)

ವೋಲ್ಟ್

7.

ವಿಭವಾಂತರವನ್ನು ಅಳೆಯಲು ಬಳಸುವ ಉಪಕರಣ

a)

ವೋಲ್ಟ್ ಮೀಟರ್

b)

ರೋಧಕ

c)

ಅಮ್ಮೀಟರ್

d)

ರಿಯೋಸ್ಟಾಟ್

8.

1 ಕೂಲಾಮ್ ಆವೇಶವನ್ನು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ತರುವಲ್ಲಿ 1 ಜೌಲ್ ಕೆಲಸ ನಡೆದರೆ, ಆಎರಡು ಬಿಂದುಗಳ ನಡುವಿನ ವಿಭವಾಂತರ

a)

100 ವೋಲ್ಟ್

b)

1 ವೋಲ್ಟ್

c)

10 ವೋಲ್ಟ್

d)

5 ವೋಲ್ಟ್

9.

ಒಂದು ಮಂಡಲದಲ್ಲಿ 'I' ಪ್ರಮಾಣದ ವಿದ್ಯುತ್ ಪ್ರವಾಹವು t ಸೆಕೆಂಡುಗಳ ಕಾಲ ಪ್ರವಹಿಸಿದಾಗ , ಆ ಮಂಡಲದಲ್ಲಿ ಪ್ರವಹಿಸುವ ಒಟ್ಟು ವಿದ್ಯುದಾವೇಶಗಳ ಪ್ರಮಾಣ

a)

I/t

b)

I + t

c)

t/I

d)

It

10.

V ವಿಭವಾಂತರ ಹೊಂದಿರುವ ಎರಡು ಬಿಂದುಗಳ ನಡುವೆ C ಆವೇಶಗಳು ಚಲಿಸಿದಾಗ ಆಗುವ ಕೆಲಸ

a)

VC

b)

V/C

c)

C/V

d)

2VC

11.

ವಿದ್ಯುತ್ ಮಂಡಲದಲ್ಲಿ ವಿದ್ಯುತ್ ಕೋಶದ ಸಂಕೇತ

a)
b)
c)
d)
12.

ವಿದ್ಯುತ್ ಮಂಡಲದಲ್ಲಿ ವಿದ್ಯುತ್ ಬಲ್ಬ್ ನ ಸಂಕೇತ

a)
b)
c)
d)
13.

ವಿದ್ಯುತ್ ಮಂಡಲದಲ್ಲಿ ರೋಧದ ಸಂಕೇತ

a)
b)
c)
d)
14.

ವಿದ್ಯುತ್ ಮಂಡಲದಲ್ಲಿ ಅಮ್ಮೀಟರ್ ನ ಸಂಕೇತ

a)
b)
c)
d)
15.

ವಿದ್ಯುತ್ ಮಂಡಲದಲ್ಲಿ ವೋಲ್ಟ್ ಮೀಟರ್ ನ ಸಂಕೇತ

a)
b)
c)
d)
16.

ವಾಹಕದಲ್ಲಿ ಪ್ರವಹಿಸುವ ಆವೇಶಗಳಿಗೆ ಉಂಟುಮಾಡುವ ಅಡಚಣೆಯೇ

a)

ರೋಧ

b)

ವಿಭವಾಂತರ

c)

ವಿದ್ಯುತ್ ಪ್ರವಾಹ

d)

ವಿದ್ಯುತ್ ವಿಭವ

17.

ವಿದ್ಯುತ್ ರೋಧದ ಅಂತರಾಷ್ಟ್ರೀಯ ಏಕಮಾನ

a)

ಆಂಪೀರ್

b)

ಓಮ್

c)

ಕೂಲಾಮ್

d)

ವೋಲ್ಟ್

18.

ಓಮನ ನಿಯಮದ ಸರಿಯಾದ ಸಮೀಕರಣ

a)

V = I/R

b)

I = VR

c)

R = VI

d)

V = IR

19.

ವಿದ್ಯುತ್ ವಿಭವಾಂತರದ ಮೂಲವನ್ನು ಬದಲಾಯಿಸದೇ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸಲು ಉಪಯೋಗಿಸುವ ಸಾಧನ

a)

ವಿದ್ಯುತ್ ಕೋಶ

b)

ರಿಯೋಸ್ಟಾಟ್

c)

ಸ್ವಿಚ್

d)

ವಿದ್ಯುತ್ ಬಲ್ಬ್

20.

ವಾಹಕದ ವಿದ್ಯುತ್ ರೋಧವು ಅವಲಂಬಿಸಿರುವ ಅಂಶ

a)

ವಾಹಕದ ಉದ್ದ

b)

ವಾಹಕದ ದಪ್ಪ

c)

ವಾಹಕದ ವಸ್ತು

d)

ಎಲ್ಲವೂ

21.

ವಸ್ತುವಿನ ರೋಧ ಮತ್ತು ರೋಧಶೀಲತೆಯು ಇದರೊಂದಿಗೆ ಬದಲಾಗುತ್ತದೆ

a)

ಉಷ್ಣತೆ

b)

ತೂಕ

c)

ಉದ್ದ

d)

ದಪ್ಪ

22.

60V ವಿಭವಾಂತರದ ನಡುವೆ 20Ω ರೋಧವಿರುವ ತಂತಿಯನ್ನು ಇರಿಸಿದಾಗ , ಆ ವಾಹಕ ತಂತಿಯಲ್ಲಿ ಹರಿಯುವ ವಿದ್ಯುತ್ ಪ್ರವಾಹದ ಪ್ರಮಾಣ

a)

4 A

b)

3 A

c)

80 A

d)

40 A

23.

100 Ω ರೋಧವಿರುವ ವಾಹದ ತಂತಿಯ ಮೂಲಕ 10A ವಿದ್ಯುತ್ ಪ್ರವಾಹ ಹರಿದರೆ,ಆ ವಾಹದ ತಂತಿಯ ತುದಿಗಳ ನಡುವಿನ ವಿಭವಾಂತರ

a)

110v

b)

1000v

c)

10v

d)

90v

24.

220v ವಿಭವಾಂತರದ ನಡುವೆ ಇರುವ ವಾಹಕ ತಂತಿಯಲ್ಲಿ 10A ವಿದ್ಯುತ್ ಪ್ರವಾಹ ಹರಿದರೆ ಆ ವಾಹಕ ತಂತಿಯ ರೋಧ

a)

220Ω

b)

10Ω

c)

230Ω

d)

22Ω

25.

ರೋಧಕಗಳನ್ನು ಸರಣಿಯಲ್ಲಿ ಜೋಡಿಸಿದಾಗ ಈ ಕೆಳಗಿನವುಗಳಲ್ಲಿ ಯಾವುದು ಬದಲಾಗುವುದಿಲ್ಲ?

a)

ವಿದ್ಯುತ್ ಪ್ರವಾಹ

b)

ವಿಭವಾಂತರ

c)

ರೋಧ

d)

ವಿಭವ

26.

3 Ω ರೋಧವಿರುವ ಮೂರು ರೋದಗಳನ್ನು ಸಮಾಂತರವಾಗಿ ಜೋಡಿಸಿದಾಗ ಮಂಡಲದಲ್ಲಿನ ಒಟ್ಟು ರೋಧ

a)

3 Ω

b)

1 Ω

c)

6 Ω

d)

9 Ω

27.

ವಿದ್ಯುಚ್ಛಕ್ತಿಯು ಉಷ್ಣದ ರೂಪದಲ್ಲಿ ವ್ಯಯವಾಗುವ ಪರಿಣಾಮವು ವಿದ್ಯುತ್ಪ್ರವಾಹದ

a)

ರಾಸಾಯನಿಕ ಪರಿಣಾಮ

b)

ಕಾಂತೀಯ ಪರಿಣಾಮ

c)

ಉಷ್ಣೋತ್ಪಾದನಾ ಪರಿಣಾಮ

d)

ಮೇಲಿನ ಯಾವುದೂ ಅಲ್ಲ

28.

ಈ ಕೆಳಗಿನವುಗಳಲ್ಲಿ ವಿದ್ಯುತ್ ಪ್ರವಾಹದ ಉಷ್ಣೋತ್ಪಾದನಾ ಪರಿಣಾಮವನ್ನು ಆಧರಿಸಿ ಕಾರ್ಯ ನಿರ್ವಹಿಸುವ ಸಾಧನ

a)

ರೇಡಿಯೋ

b)

ಫ್ಯಾನ್

c)

ಟಿ.ವಿ

d)

ವಿದ್ಯುತ್ ಇಸ್ತ್ರಿಪೆಟ್ಟಿಗೆ

29.

ವಿದ್ಯುತ್ ಬಲ್ಬ್ ನೊಳಗೆ ತುಂಬಿರುವ ಅನಿಲಗಳೆಂದರೆ

a)

ಆಕ್ಸೀಜನ್ & ನೈಟ್ರೋಜನ್

b)

ಆಕ್ಸೀಜನ್ & ಹೈಡ್ರೋಜನ್

c)

ನೈಟ್ರೋಜನ್ & ಆರ್ಗಾನ್

d)

ನಿಯಾನ್ & ಹೈಡ್ರೋಜನ್

30.

10Ω, 15Ω, ಮತ್ತು 20Ω ರೋಧವಿರುವ ಮೂರು ರೋಧಗಳನ್ನು ಸರಣಿಯಲ್ಲಿ ಜೋಡಿಸಿದಾಗ ಮಂಡಲದಲ್ಲಿ ಒಟ್ಟು ರೋಧ

a)

15Ω

b)

10Ω

c)

20Ω

d)

45Ω