WorksheetsKANNADA
Total questions: 25
Worksheet time: 13mins
ಗುರುಬಸವ ಇವರು ಯಾರ ಆಶ್ರಯದಲ್ಲಿ ಇದ್ದರು ?
ಪ್ರೌಢ ದೇವರಾಯ
ವಿರೂಪಾಕ್ಷ
ಕೃಷ್ಣ ದೇವರಾಯ
ನಂಜರಾಜ
ಕಿತ್ತೂರು ಚನ್ನಮ್ಮನ ಸೊಸೆ ಇದರ ಕರ್ತೃ ಯಾರು ?
ಪಿಟ್ಲರ್
ಡಾ. ಬಿ.ಎಸ್ ಗದ್ದಿಗೆಮಠ
ದೇಜಗೌ
ಹಾ ಮಾ ನಾಯಕ್
ದಾಸರಾಟದ ಪ್ರೇಕ್ಷಕರನ್ನು ಏನೆಂದು ಕರೆಯಲಾಗುತ್ತದೆ ?
ಪರಸಿ
ಚೌಕ
ಹಲಗೆ
ಪ್ರೇಕ್ಷಕ
"ನೆನಪಾಗಿ ಬಂದು ನೀ ನಮ್ಮ ಚುಚ್ಚಿದರೂ ನನ್ನೆದೆಯ ಬಿಳಿ ಹಾಳೆಗಳ ಮೇಲೆ" ಇದನ್ನು ಬರೆದವರು ?
ಕೆಎಸ್ ನರಸಿಂಹಸ್ವಾಮಿ
ಸಿದ್ಧಲಿಂಗ ಪಟ್ಟಣಶೆಟ್ಟಿ
ಗಂಗಾಧರ್ ಚಿತ್ರಾಲ್
ಚೆನ್ನವೀರ ಕಣವಿ
"ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ " ಎಂದು ಹೇಳಿದವರು ?
ಕೆಎಸ್ ನರಸಿಂಹಸ್ವಾಮಿ
ತೀ ನಂ ಶ್ರೀ
ದಿನಕರ ದೇಸಾಯಿ
ಕುವೆಂಪು
ಸೌಂದರ್ಯ ಸಮೀಕ್ಷೆ ಇದು ಯಾರ ಪ್ರಬಂಧ ?
ಜಿಎಸ್ ಶಿವರುದ್ರಪ್ಪ
ಕರೀಗೌಡ ಬೀಚನಹಳ್ಳಿ
ಡಾ. ಚಿದಾನಂದ ಮೂರ್ತಿ
ಡಿಎಸ್ ಕರ್ಕಿ
ಚಂಪಕ ಎಂದರೆ .....
ಸ್ನೇಹ
ಕರುಣೆ
ಸಂಪಿಗೆ
ಶೃಂಗಾರ
ಪ್ರಾಸ ಎಂಬುದು..........ಪದ
ಸಂಸ್ಕೃತ
ಕನ್ನಡ
ಉರ್ದು
ಪರ್ಷಿಯನ್
ಉಪಮಾಲಂಕಾರ ಎರಡು ವಿಧಗಳು .....
ಪೂರ್ಣ ಪರಮೇ ಮತ್ತು ಲುಕ್ ತಪನೆ
ಪೂರ್ಣೊಪಮೆ, ಲುಪ್ತೊಪಮೆ..
ಶಬ್ದಾಲಂಕಾರ, ರೂಪಕ ಅಲಂಕಾರ
ವಾಚಕ ಅಲಂಕಾರ, ನೀಚಕ ಅಲಂಕಾರ
ಮೇಲುಕೋಟೆ ಪದವನ್ನು ಬಿಡಿಸಿ ಬರೆದಾಗ ....
ಮೇಲಿನ + ಕೋಟೆ
ಮೇಲು+ಕೋಟೆ
ಕೋಟೆಯ + ಮೇಗು
ಮೆಗೂ + ಕೋಟೆ
ಹೆಜ್ಜೇನು ಇದು ಯಾವ ಸಮಾಸಕ್ಕೆ ಉದಾಹರಣೆ ?
ತತ್ಪುರುಷ ಸಮಾಸ
ಕರ್ಮಧಾರೆಯ ಸಮಯ
ದ್ವಿಗು ಸಮಾಸ
ಅಂಸಿ ಸಮಾಸ
ನನ್ನಲ್ಲಿ ಹಣವಿಲ್ಲ ಇದು ಯಾವ ವಿಭಕ್ತಿ ಪ್ರತ್ಯಯ ?
ಸಪ್ತಮಿ
ಪ್ರಥಮ
ದ್ವಿತೀಯ
ಪಂಚಮಿ
ನೀಲಿ, ಕಂದು, ಬಿಳಿ, ಹಳದಿ, ಕರಿ ಇವು ಯಾವ ವಾಚಕಗಳ ?
ಸಮಾನ ವಾಚಕ
ವರ್ಣ ವಾಚಕ
ಸಂಖ್ಯಾ ವಾಚಕ
ಬಣ್ಣ ವಾಚಕ
ಕಣ್ +ಪನಿ = ..........?
ಕಂಬನಿ
ಕಂಪನಿ
ಕುಂಪಣಿ
ಕಣ್ಣ ಹನಿ
'ಯಾರಿವಳು' ಇದು ಯಾವ ಸಂಧಿಗೆ ಉದಾಹರಣೆ ....
ಪ್ರಕೃತಿ ಭಾವ ಸಂಧಿ
ಲೋಪ
ಆಗಮ
ಆದೇಶ
'ನಮ್ಮೂರು' ಇದು ಯಾವ ಸಂಧಿಗೆ ಉದಾಹರಣೆ ....
ಸ್ವರ ಸಂಧಿ
ವ್ಯಂಜನ ಸಂದಿ
ಆಗಮ ಸಂಧಿ
ಆದೇಶ ಸಂಜೆ
ಧ್ವನಿ ಸಾಮ್ಯತೆಯನ್ನು ಹೊಂದಿದ ಧ್ವನಿಗಳ ಗುಂಪು ......
ಧ್ವನಿಮಾ
ಭಾಷೆ
ಧ್ವನಿ
ವಾಕ್ಯ
ಕಲರವ ......
ಮಧುರ ಧ್ವನಿ
ಇಂಪಾದ ಧ್ವನಿ
ರಸ ಧ್ವನಿ
ರಭಸ ಧ್ವನಿ
"ನಿಸರ್ಗಮಾಗಿ ವಿಸರ್ಗಮಿಲ್ಲ " ಎಂದು ಹೇಳಿದವರು ......
ಕೇಶಿರಾಜ
ಕುಮಾರವ್ಯಾಸ
ದಂತಿದುರ್ಗ
ಕುವೆಂಪು
ಎರಡು + ಸಾಸಿರ ........
ಇರ್ಚಾಸಿರ
ಎರಡು ಸಾವಿರ
ಎರಡು ಸಾಸಿರ
ಸಾಸಿರ
"ಭಾರತ ಸಿಂಧು ರಶ್ಮಿ" ಮಹಾಕಾವ್ಯ ಎಷ್ಟು ಕಾಂಡಗಳನ್ನು ಗೊಂಡಿದೆ ?
14
12
18
19
ಅಗ್ನಿಕನ್ಯೆ ,ಕಣ್ಣಾಮುಚ್ಚಾಲೆ, ಪಾಪ, ಪುಣ್ಯ ,ಸಮರ ಸುಂದರಿ ಇವು ಯಾರ ಕಥಾ ಸಂಕಲನಗಳು ?
ಅ ನ ಕೃ
ಬಿಎಂಶ್ರೀ
ದರಾ ಬೇಂದ್ರೆ
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಹುಚ್ಚು ಮನಸ್ಸಿನ ಹತ್ತು ಮುಖಗಳು ಇದು ಯಾರ ಆತ್ಮಕಥನ ?
ಶಿವರಾಮ್ ಕಾರಂತ್
ಮಾಸ್ತಿ
ಜಿಪಿ ರಾಜರತ್ನಂ
ಕುವೆಂಪು
ಕನ್ನಡದ ಪ್ರಥಮ ಲೇಖಕಿ, ಪತ್ರಕರ್ತೆ , ಸಂಪಾದಕಿ , ಪ್ರಕಾಶಕಿ , ಎಂಬ ಖ್ಯಾತಿ ಇವರದು .....
ನಂಜನಗೂಡು ತಿರುಮಲಾಂಬಾ
ಅಕ್ಕಮಹಾದೇವಿ
ಸುಬ್ಬಕ್ಕ
ಅಬ್ಬಕ್ಕ
ಕನ್ನಡಕ್ಕೊಬ್ಬನೇ 'ಕೈ' ಎಂಬ ಹೆಸರಿನಿಂದ ಕನ್ನಡ ಸಾಹಿತ್ಯದ ನಾಟಕ ರಂಗದಲ್ಲಿ 'ಸೈ 'ಎನಿಸಿಕೊಂಡವರು .....
ಟಿಪಿ ಕೈಲಾಸಂ
ಕೈಲಾಶ್ ಚಕ್ರವರ್ತಿ
ಕೈಲಾಸ್
ಕೈಲಾಸ್ ಕೆಂಪು ಮೂರ್ತಿ
