NEW
Font size
WorksheetsSCIENCE
Total questions: 25
Worksheet time: 13mins
ಹ್ರಶ್ವ ತರಂಗಗಳಿಂದ ಯಾವುದನ್ನು ಕರೆಯುತ್ತಾರೆ ?
ಅನಿಲ ತರಂಗಗಳು
ಅತಿ ನೀಳ ತರಂಗಗಳು
ಅತಿನೀಲ ಲೋಹಿತ ತರಂಗಗಳು
ಲೋಹಿತ ತರಂಗಗಳು
ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ ?
ಅಸ್ಸಾಂ
ಕರ್ನಾಟಕ
ಬಂಡೀಪುರ
ಮೇಘಾಲಯ
ನದಿ ಮುಖಜ ಭೂಮಿಯಲ್ಲಿ ಎಂತಹ ಮಣ್ಣು ಇರುತ್ತದೆ ?
ಮೆಕ್ಕಲು ಮಣ್ಣು
ಕೆಂಪು ಮಣ್ಣು
ಮರಳು
ಕಪ್ಪು ಮಣ್ಣು
ಗಂಗಾ ಮತ್ತು ಯಮುನಾ ನದಿಗಳ ಸಂಗಮ ಸ್ಥಳ ಯಾವುದು ?
ಪೋಲಿಕಾಟ್
ಅಲಹಾಬಾದ್
ಅಹಮದಾಬಾದ್
ಹೈದರಾಬಾದ್
ಶ್ರೀಗಂಧದ ಮರಗಳು ಸಾಮಾನ್ಯವಾಗಿ ಕಂಡುಬರುವ ಕಾಡುಗಳು ?
ಮಾನ್ಸೂನ್
ಗಿರ್
ಆಗುಂಬೆ
ಪೂರ್ವ ಘಟ್ಟಗಳು
ಬಾಕ್ರಾ ನಂಗಲ್ ಅಣೆಕಟ್ಟನ್ನು ಯಾವ ನದಿಗೆ ನಿರ್ಮಿಸಲಾಗಿದೆ ?
ಸಟ್ಲೆಜ್
ಬಾಕ್ರಾ
ತುಂಗಭದ್ರಾ
ತಪತಿ
ರಾಷ್ಟ್ರೀಯ ಅರಣ್ಯ ನೀತಿ ಜಾರಿಗೆ ಬಂದ ವರ್ಷ .....
1952
1953
1954
1956
ಹಿರಾಕುಡ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ ?
ಹೀರಾ ನದಿ
ಮಹಾನದಿ
ಗೋದಾವರಿ
ಕೃಷ್ಣಾ ನದಿ
ಪ್ರಪಂಚದಲ್ಲಿ ಅತಿ ಹೆಚ್ಚು ಚಹಾ ಉತ್ಪಾದಿಸುವ ದೇಶ ಯಾವುದು ?
ಭಾರತ
ಬ್ರೆಜಿಲ್
ಕರ್ನಾಟಕ
ಅಮೆರಿಕ
ಕರ್ನಾಟಕದ ಕರಾವಳಿ ಪ್ರದೇಶದ ಉದ್ದ ಎಷ್ಟು ?
380
350
370
360
ಸ್ಥಳೀಯ ಸಂಸ್ಥೆಗಳ ಪಿತಾಮಹರೆಂದೇ ಖ್ಯಾತಿ ಗಳಿಸಿದವರು ಯಾರು ?
ಲಾರ್ಡ್ ರಿಪ್ ನ್
ಲಾರ್ಡ್ ಕರ್ಜನ್
ಲಾರ್ಡ್ ವೆಲ್ಲೆಸ್ಲಿ
ಡಾಲ್ ಹೌಸಿ
ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಷ್ಟು ಸಮಯ ಜಾರಿಯಲ್ಲಿರುತ್ತದೆ ?
6 ತಿಂಗಳು
7 ತಿಂಗಳು
12 ತಿಂಗಳು
9 ತಿಂಗಳು
ಭಾರತ ದೇಶದ 13ನೆ ರಾಷ್ಟ್ರಪತಿ ಯಾರು?
ಡಾ ಅಬ್ದುಲ್ ಕಲಾಂ
ಪ್ರತಿಭಾ ಪಾಟೀಲ್
ಡಾ ರಾಜೇಂದ್ರ ಪ್ರಸಾದ
ಅಟಲ್ ಬಿಹಾರ್ ವಾಜಪೇಯಿ
ಕಿಚ್ಚ ಸುದೀಪ್ ನಿರ್ದೇಶಿಸಿ ನಟಿಸಿದ ಮೊದಲ ಚಿತ್ರ ಯಾವದು..?
ಮೈ ಆಟೋಗ್ರಾಫ್
ತಾಯವ್ವ
ಹುಚ್ಚ
ಶಾಂತಿ ನಿವಾಸ
ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡುವವರು ಯಾರು ?
ಸ್ಪೀಕರ್
ರಾಷ್ಟ್ರಪತಿ
ರಾಜ್ಯಪಾಲರು
ಚುನಾವಣಾ ಆಯೋಗ
ಮಹಾಭಿಯೋಗ ನಿರ್ಣಯವನ್ನು ಪ್ರತಿಪಾದಿಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಯಾರು ?
ರಾಮಮೂರ್ತಿ
ವೆಂಕಟಾಚಲಯ್ಯ
ಸೀತಾಪತಿ
ಸಂತೋಷ್ ಹೆಗ್ಡೆ
ಭಾರತದ ಸಂವಿಧಾನದ ಹೃದಯ ಭಾಗವೆಂದು ಈ ಯಾವ ಮೂಲಭೂತ ಹಕ್ಕನ್ನು ಕರೆಯುವರು ?
ಜೀವಿಸುವ ಹಕ್ಕು
ಮಾತನಾಡುವ ಹಕ್ಕು
ಆಸ್ತಿ ಹಕ್ಕು
ಸರ್ವರಿಗೂ ಶಿಕ್ಷಣದ ಹಕ್ಕು
ಜನತಾದಳ ಪಕ್ಷವನ್ನು ಪ್ರಾರಂಭಿಸಿದ ವರ್ಷ ಯಾವುದು ?
1988
1989
1990
1906
ಒಂದು ತಿಂಗಳಿನಲ್ಲಿ 21ನೆ ತಾರಿಖು ಭಾನುವಾರವಾಗಿದ್ದರೆ ಹಿಂದಿನ ಭಾನುವಾರದ ದಿನಾಂಕ ಯಾವುದು ?
14
7
28
26
ಬಣ್ಣವಿಲ್ಲದ ರಕ್ತದ ಜೀವಿ.....
ಜಿರಳೆ
ಬಿಳಿ ಇಲಿ
ಇರುವೆ
ಸಸ್ತನಿ
ಡಾರ್ವಿನ್ ಸಿದ್ಧಾಂತ .....
ವಿಕಾಸವಾದ
ಜೀವ ವಿಕಾಸವಾದ
ರಾತ್ರಿ ಕುರುಡು
ಹಗಲು ಕುರುಡು
ಕುಂಠಿತ ಬೆಳವಣಿಗೆ, ಹಸಿವಿಲ್ಲದಿರುವಿಕೆ, ಅಜೀರ್ಣಕ್ಕೆ ಕಾರಣ......
ಬಿ ವಿಟಮಿನ್ ಕೊರತೆ
ಎ ವಿಟಮಿನ್ ಕೊರತೆ
ಸಿ ವಿಟಮಿನ್ ಕೊರತೆ
ಡಿ ವಿಟಮಿನ್ ಕೊರತೆ
ಹೃದಯದ ಸುಮಾರು ತೂಕ.....
500 grm
600 grm
98 grm
ಗೊತ್ತಿಲ್ಲ
ಬೆನ್ನಿನಲ್ಲಿ ಎಷ್ಟು ಮೂಳೆಗಳಿವೆ ?
33
207
206
36
ಪಿಂಗಾಣಿ ಕೈಗಾರಿಕೆಗೆ ಮುಖ್ಯವಾಗಿ ಬೇಕಾದ್ದು ?
ಗ್ರಾಫೈಟ್
ಹೀಲಿಯಂ
ಆರ್ಗಾನ್
ಬಾಕ್ಸೈಟ್
