Wayground logo

Free Printable Worksheets

Font size

S
M
L
XL
Worksheets

kpeta.weebly.com 26/5 KALBURGI

Total questions: 20

Worksheet time: 10mins

Name
Class
Date
1.
ಬಾಲ್ ಬ್ಯಾಡ್ಮಿಂಟನ್ ಅಂಕಣದ ಉದ್ದ ಮತ್ತು ಅಗಲ
a)
24 X 12 ಮೀ
b)
24 X 15 ಮೀ
c)
22 X 12 ಮೀ
d)
26 X 11 ಮೀ
2.

. ಬಾಲ್ ಬ್ಯಾಡ್ಮಿಂಟನ್ ತಂಡದ ಒಂದರಲ್ಲಿ ಒಟ್ಟು ಆಟಗಾರರ ಸಂಖ್ಯೆ

a)

8

b)

10

c)

12

d)

6

3.
ಬಾಲ್ ಬ್ಯಾಡ್ಮಿಂಟನ್ ಚೆಂಡಿನ ತೂಕ
a)
22 ರಿಂದ 23 ಗ್ರಾಂ
b)
20 ರಿಂದ 23 ಗ್ರಾಂ
c)
22 ರಿಂದ 29 ಗ್ರಾಂ
d)
20 ರಿಂದ 25 ಗ್ರಾಂ
4.
ಬಾಲ್ ಬ್ಯಾಡ್ಮಿಂಟನ್ ಆಫ್ ಇಂಡಿಯಾ ಸ್ಥಾಪನೆಯಾದ ವರ್ಷ
a)
1954
b)
1952
c)
1949
d)
1959
5.
ಬಾಲ್ ಬ್ಯಾಡ್ಮಿಂಟನ್ ಆಟದ ಕೆಲವು ನಿಯಮಗಳನ್ನು ಸುಧಾರಿಸಿದ್ದು
a)
ಮದರಾಸು ಸ್ಟಾಫ್ ಕ್ಲಬ್
b)
ವೈ.ಎಂ.ಸಿ.ಎ.
c)
ಭಾರತೀಯ ಬ್ಯಾಡ್ಮಿಂಟನ್ ಕ್ಲಬ್
d)
ಯಾವುದು ಅಲ್ಲಾ
6.
ಬಾಲ್ ಬ್ಯಾಡ್ಮಿಂಟನ್ ಆಟದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಬಳಸುವ ಚೆಂಡಿನ ಬಣ್ಣ
a)
ಬಿಳಿ
b)
ಹಳದಿ
c)
ಕೆಂಪು
d)
ನೀಲಿ
7.
ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬಳಸುವ ಚೆಂಡಿನ ಬಣ್ಣ
a)
ಹಳದಿ
b)
ಗುಲಾಬಿ
c)
ಕೆಂಪು
d)
ನೀಲಿ
8.
ಬಾಲ್ ಬ್ಯಾಡ್ಮಿಂಟನ್‌ನ ಪಂದ್ಯದಲ್ಲಿ ಅಂಕಣದ ನೆಟ್ಟಿನ ಮಧ್ಯಭಾಗದಲ್ಲಿ ಭೂಮಿಯಿಂದ ನೆಟ್ಟಿನ ಎತ್ತರ
a)
1.82 ಮೀ.
b)
1.92 ಮೀ.
c)
1.62 ಮೀ.
d)
1.52 ಮೀ.
9.
ಬಾಲ್ ಬ್ಯಾಡ್ಮಿಂಟನ್ ಪಂದ್ಯವನ್ನು ಈ ಮುಖಾಂತರ ಪ್ರಾರಂಭಿಸಲಾಗುತ್ತದೆ
a)
ಪ್ಲೇ
b)
ಪೈ
c)
ಆಡು
d)
ಯಾವುದು ಅಲ್ಲಾ
10.

ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಯಾವುದೇ ತಂಡವು ಮೊದಲು ಈ ಅಂಕಗಳನ್ನು ಗಳಿಸಿದರೆ ಅಂಕಣ ಬದಲಾಯಿಸಬೇಕು

a)

9,18,27 ಅಂಕಗಳು

b)

10,15,21 ಅಂಕಗಳು

c)

8,15,25 ಅಂಕಗಳು

d)

8,16,24 ಅಂಕಗಳು

11.
ಎರಡು ಸಲ ಚೆಂಡು ರ‍್ಯಾಕೆಟ್‌ಗೆ ಬಡಿದರೆ ಈಗೆ ಹೇಳುವರು
a)
ಡಬಲ್ ಟಚ್
b)
ಕ್ಯಾರಿ
c)
ರ್ಯಾಲಿ
d)
ಯಾವುದು ಅಲ್ಲಾ
12.
ಪುಟ್ ಫಾಲ್ಟ್ ಶಬ್ದವು ಇದರೊಂದಿಗೆ ಸಂಬಂಧಿಸಿದೆ
a)
ಬಾಲ್ ಬ್ಯಾಡ್ಮಿಂಟನ್
b)
ವಾಲಿಬಾಲ್
c)
ಫುಟ್ ಬಾಲ್
d)
ಕ್ರಿಕೆಟ್
13.

. ಬಾಲ್ ಬ್ಯಾಡ್ಮಿಂಟನ್ ಆಟವು 3 ಸೆಟ್‌ಗಳಿಂದ ಕೂಡಿದ್ದು ಪ್ರತಿ ಸೆಟ್ ಎಷ್ಟು ಅಂಕಗಳಿಗೆ ನಿಗದಿಯಾಗಿರುತ್ತದೆ.

a)

35

b)

24

c)

29

d)

18

14.
ಬಾಲ್ ಬ್ಯಾಡ್ಮಿಂಟನ್ ನಲ್ಲಿ ಸರ್ವ್ ಮಾಡಿದ ಚೆಂಡು ಯಾವುದೇ ಗೆರೆಯ ಮೆಲೆ ಬಿದ್ದರೆ ನಿರ್ಣಾಯಕರಾಗಿ ನಿಮ್ಮ ತೀರ್ಪು
a)
ತಪ್ಪೆಂದು ಪರಿಗಣಿಸಲಾಗುವುದು
b)
ಸರಿಯಾದ ಬಾಲ್ ಎಂದು ಪರಿಗಣಿಸಲಾಗುವುದು
c)
ರೀ ಸರ್ವೀಸ್ ಕೊಡುವುದು
d)
ಯಾವುದು ಅಲ್ಲಾ
15.
ಬಾಲ್ ಬ್ಯಾಡ್ಮಿಂಟನ್ ಆಟವು ಉಗಮವಾದ ದೇಶ
a)
ಭಾರತ
b)
ಇಂಗ್ಲೆಂಡ್
c)
ಜರ್ಮನಿ
d)
ಪ್ರಾನ್ಸ್
16.
ಬಾಲ್ ಬ್ಯಾಡ್ಮಿಂಟನ್ ಆಟದಲ್ಲಿ ಪ್ರತಿಯೊಬ್ಬ ಆಟಗಾರ ತನ್ನ ಸರದಿಯ ಸರ್ವ್ ನ್ನು ಪ್ರಾರಂಭ ಮಾಡುವುದು
a)
ಬಲ ಅಂಕಣ ದಿಂದ
b)
ತನ್ನ ಸ್ಥಾನದಿಂದಲೇ
c)
ಎಲ್ಲಿ ಬೇಕಾದರೂ
d)
ಯಾವುದು ಅಲ್ಲಾ
17.
ಬಾಲ್ ಬ್ಯಾಡ್ಮಿಂಟನ್ ಆಟದಲ್ಲಿ ಮೊದಲನೆಯ ಸೆಟ್ ಮತ್ತು ಎರಡನೆಯ ಸೆಟ್ ನಂತರ ಎರಡು ತಂಡಗಳಿಗೆ ದೊರೆಯುವ ವಿಶ್ರಾಂತಿ
a)
2 ನಿಮಿಷ ಮತ್ತು 5 ನಿಮಿಷ
b)
2 ನಿಮಿಷ ಅಥವಾ 2 ನಿಮಿಷ
c)
2 ನಿಮಿಷ ಅಥವಾ 3 ನಿಮಿಷ
d)
5 ನಿಮಿಷ ಅಥವಾ 5 ನಿಮಿಷ
18.
ಬಾಲ್ ಬ್ಯಾಡ್ಮಿಂಟನ್ ನಲ್ಲಿ ಬಳಸುವ ಚೆಂಡನ್ನು ಯಾವುದರಿಂದ ಮಾಡಲಾಗಿರುತ್ತದೆ
a)
ವುಲ್ಲನ್
b)
ಲೆದರ್
c)
ರಬ್ಬರ್
d)
ಯಾವುದು ಅಲ್ಲಾ
19.
ಬಾಲ್ ಬ್ಯಾಡ್ಮಿಂಟನ್ ಆಟದಲ್ಲಿ ಬಳಸುವ ಚೆಂಡಿನ ದಪ್ಪ
a)
5 ರಿಂದ 5.5 ಸೆಂ.ಮೀ.
b)
7 ರಿಂದ 5.5 ಸೆಂ.ಮೀ.
c)
5 ರಿಂದ 6.5 ಸೆಂ.ಮೀ.
d)
5.5 ರಿಂದ 5.8 ಸೆಂ.ಮೀ.
20.
ಬಾಲ್ ಬ್ಯಾಡ್ಮಿಂಟನ್ ರಾಕೆಟ್ ನ ಉದ್ದ
a)
63 ರಿಂದ 70 ಸೆಂ.ಮೀ.
b)
83 ರಿಂದ 70 ಸೆಂ.ಮೀ.
c)
83 ರಿಂದ 90 ಸೆಂ.ಮೀ.
d)
69 ರಿಂದ 79 ಸೆಂ.ಮೀ.