NEW
Font size
Worksheetsಭಾರತದ ಜಲ ಸಂಪನ್ಮೂಲಗಳು
Total questions: 10
Worksheet time: 5mins
ಟಿಬೆಟ್ಟಿನ ಕೈಲಾಸ ಪರ್ವತದಲ್ಲಿ ಉಗಮವಾಗುವ ನದಿ ಯಾವುದು?
ಸಿಂಧೂ ನದಿ
ಗಂಗಾ ನದಿ
ಬ್ರಹ್ಮಪುತ್ರ ನದಿ
ಗೋದಾವರಿ ನದಿ
ಸಿಂಧೂ ನದಿಯ ಉಪನದಿಗಳಲ್ಲಿ ಈ ನದಿಯು ತಪ್ಪಾಗಿದೆ
ಚೀನಾಬ್
ಗೋಮತಿ
ರಾವಿ
ಸಟ್ಲೆಜ್
ಗಂಗಾ ನದಿಯ ಉಪನದಿಗಳಲ್ಲಿ ನದಿಯು ತಪ್ಪಾಗಿದೆ
ಘಾಗ್ರ
ಗಂಡಕ್
ಝೀಲಂ
ರಾಮ ಗಂಗಾ
ಭಾರತದ ಉದ್ದವಾದ ನದಿ ಯಾವುದು?
ಸಿಂಧೂ ನದಿ
ಗಂಗಾ ನದಿ
ಬ್ರಹ್ಮಪುತ್ರ ನದಿ
ಗೋದಾವರಿ ನದಿ
ದಕ್ಷಿಣ ಭಾರತದಲ್ಲಿ ಅತ್ಯಂತ ಉದ್ದವಾದ ನದಿ ಯಾವುದು ?
ಮಹಾನದಿ
ತಪತಿ
ನರ್ಮದಾ
ಗೋದಾವರಿ
ಕೃಷ್ಣಾ ನದಿಯನ್ನು ಕೂಡಿಕೊಳ್ಳುವ ಉಪನದಿಗಳ ಸರಿಯಾದ ಕ್ರಮ ಇದಾಗಿದೆ
ತುಂಗಭದ್ರ, ಕೊಯ್ನಾ, ಹೇಮಾವತಿ, ಕಬಿನಿ
ಭೀಮ ತುಂಗಭದ್ರಾ ಕೊಯ್ನಾ, ಸುವರ್ಣಾವತಿ
ತುಂಗಭದ್ರಾ , ಕೊಯ್ನಾ, ಘಟಪ್ರಭಾ, ಮಲಪ್ರಭಾ
ಘಟಪ್ರಭಾ, ಮಲಪ್ರಭಾ, ಕೊಯ್ನಾ, ಅರ್ಕಾವತಿ
ಕಾವೇರಿ ನದಿಯ ಉಪನದಿಗಳಲ್ಲಿ ಈ ಕೆಳಗಿನದು ತಪ್ಪಾಗಿದೆ
ಹೇಮಾವತಿ
ಭೀಮ
ಸುವರ್ಣಾವತಿ
ಕಬಿನಿ
ಅಮರಕಂಟಕ ಬೆಟ್ಟದಲ್ಲಿ ಉಗಮಿಸಿ ಕಿರಿದಾದ ಅಮೃತ ಶೀಲಾ ಕಂದರದ ಮೂಲಕ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರವನ್ನು ಸೇರುವ ನದಿ ಯಾವುದು?
ನರ್ಮದಾ
ತಪತಿ
ಬೇಡ್ತಿ
ಕಾಳಿ
ತ್ರಯಂಬಕ ದಲ್ಲಿ ಹುಟ್ಟಿ ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿಯನ್ನು ಸೇರುವ ನದಿ ಯಾವುದು?
ಮಹಾನದಿ
ಕೃಷ್ಣ
ನರ್ಮದಾ
ಗೋದಾವರಿ
ಇವು ಪಶ್ಚಿಮಕ್ಕೆ ಹರಿಯುವ ನದಿಗಳ ಸರಿಯಾದ ಕ್ರಮವಾಗಿದೆ
ಮಾಂಡವಿ, ಜುವಾರಿ, ಸುವರ್ಣವತಿ
ಶಬರಮತಿ, ಶರಾವತಿ, ಪೆರಿಯಾರ್
ಬೇಡ್ತಿ, ಕಾಳಿ, ಅರ್ಕಾವತಿ
ಶರಾವತಿ, ಕಾಳಿ, ಭವಾನಿ
