wayground logo

Free Printable Worksheets

NEW

Font size

S
M
L
XL
Worksheets

ವರ್ಗಸಮೀಕರಣಗಳು.

Total questions: 20

Worksheet time: 20mins

Name
Class
Date
1.

1) x25x+k=0x^2-5x+k=0  ಸಮೀಕರಣದ ಒಂದು ಮೂಲವು 2 ಆದರೆ k ಯ ಬೆಲೆ ..........

a)

a) -6

b)

b) 6

c)

c) 5

d)

d) -5

2.

4x= 64x\frac{64}{x}  ಆದರೆ  xನ ಬೆಲೆ.......

a)

a) 16

b)

b) 64

c)

c) 4

d)

d) +/- 4

3.

 a2=b2+c2a^2=b^2+c^2  ಆದರೆ c ಯ ಬೆಲೆಯು.....

a)

a)  ±b2+a2\pm\sqrt{b^2+a^2}  

b)

b)  ±a2+b2\pm\sqrt{a^2+b^2}  

c)

c)  ab\sqrt{a-b}  

d)

d)  ±a2b2\pm\sqrt{a^2-b^2}  

4.

 x25x6=0x^2-5x-6=0  ವರ್ಗ ಸಮೀಕರಣದ ಮೂಲಗಳು............

a)

a) -3, -2

b)

b) 3, 2

c)

c) 6, -1

d)

d) -6, 1

5.

 a2+bx+c=0a^2+bx+c=0  ದಲ್ಲಿ  ಮೂಲಗಳ ಮೊತ್ತವು.....

a)

a)  ca\frac{c}{a}  

b)

b)  ba-\frac{b}{a}  

c)

c)  ba\frac{b}{a}  

d)

d)  ac\frac{a}{c}  

6.

ಸಂಖ್ಯೆ ಮತ್ತು ಆ ಸಂಖ್ಯೆಯ ವರ್ಗದ ಮೊತ್ತವು 42 , ಈ ಹೇಳಿಕೆ ಸೂಚಿಸುವ ಸಮೀಕರಣ........

a)

a) x2+x+42=0x^2+x+42=0

b)

b) x2+x42=0x^2+x-42=0

c)

c) 2x2+x42=02x^2+x-42=0

d)

d) x2x42=0x^2-x-42=0

7.

ವರ್ಗ ಸಮೀಕರಣದ ಮೂಲಗಳು m, n ಆದರೆ ವರ್ಗ ಸಮೀಕರಣದ ಆದರ್ಶ ರೂಪವು.......

a)

a) x2+m+nx+mn=0x^2+\lceil m+n\rceil x+mn=0

b)

b) x2m+nxmn=0x^2-\lceil m+n\rceil x-mn=0

c)

c) x2+mnx+mn=0x^2+\lceil m-n\rceil x+mn=0

d)

d) x2m+nx+mn=0x^2-\lceil m+n\rceil x+mn=0

8.

 2x2=3x2x^2=3x  ,ಸಮೀಕರಣದ ಮೂಲಗಳ ಮೊತ್ತ, ಮತ್ತು ಗುಣಲಬ್ದವು.........

a)

a)  32,   0\frac{3}{2},\ \ \ 0  

b)

b)  0,   320,\ \ \ \frac{3}{2}  

c)

c)  152,   0\frac{15}{2},\ \ \ 0  

d)

d)  0,   1520,\ \ \ \frac{15}{2}  

9.

ವರ್ಗ ಸಮೀಕರಣದ ಮೂಲಗಳ ಮೊತ್ತವು -5, ಮತ್ತು ಗುಣಲಬ್ದವು 4 ಆದರೆ ಸಮೀಕರಣದ ರೂಪವು.........

a)

a) x2+5x+4=0x^2+5x+4=0

b)

b) x25x+4=0x^2-5x+4=0

c)

c) x2+x20=0x^2+x-20=0

d)

d) x2x20=0x^2-x-20=0

10.

a, b ಗಳು  x25x+7=0x^2-5x+7=0 ದ ಮೂಲಗಳಾದರೆ   ab(a+b)ಯ ಬೆಲೆಯು..........

a)

a) 5

b)

b) 25

c)

c) 35

d)

d) 49

11.

 ax2+bx+c=0ax^2+bx+c=0  ದಲ್ಲಿ  b=0,ಆದರೆ ಸಮೀಕರಣವು

a)

a) ಮಿಶ್ರ ವರ್ಗ ಸಮೀಕರಣ

b)

b) ಶುಧ್ಧ ವರ್ಗ ಸಮೀಕರಣ

c)

c) ರೇಖಾತ್ಮಕ ಸಮೀಕರಣ

d)

d) ಏಕಕಾಲಿಕ ರೇಖಾತ್ಮಕ ಸಮೀಕರಣ

12.

 ax2+bx+c=0ax^2+bx+c=0   ಸಮೀಕರಣದ ಶೋಧಕದ ಬೆಲೆಯು  ಸೊನ್ನೆಗೆ ಸಮನಾದರೆ ,ಮೂಲಗಳು............ಆಗಿರುತ್ತವೆ.

a)

a) ವಾಸ್ತವ ಮತ್ತು ಭಿನ್ನ

b)

b) ವಾಸ್ತವ ಮತ್ತು ಸಮ

c)

c) ಊಹಾ ಮೂಲಗಳು

d)

d) ಯಾವುದೂ ಇಲ್ಲ

13.

ಆಯತದ ಉದ್ದವು ಅದರ ಅಗಲಕ್ಕಿಂತ 4 ಸೆಂ.ಮೀ. ಹೆಚ್ಚಿದೆ. ಮತ್ತು ಅದರ ವಿಸ್ತೀರ್ಣವು 60 ಚ.ಸೆಂ.ಮೀ. ಈ ಹೇಳಿಕೆಯ ಸಮೀಕರಣದ ರೂಪ...

a)

a) x+(x+4)=60

b)

b) x+(x+4)-60=0

c)

c) (x+4)x+60=0

d)

d) (x+4)x-60=0

14.

ಎರಡು ಕ್ರಮಾನುಗತ ಸ್ವಾಭಾವಿಕ ಸಂಖ್ಯೆಗಳ ಗುಣಲಬ್ದವು 12 ಎದನ್ನು ಸೂಚಿಸುವ ಹೇಳಿಕೆ.....

a)

a) x2+2x12=0x^2+2x-12=0

b)

b) x2+1x12=0x^2+1x-12=0

c)

c) x2+1x+12=0x^2+1x+12=0

d)

d) x2+2x+12=0x^2+2x+12=0

15.

ಯಾವುದು ಶುಧ್ಧ ವರ್ಗ ಸಮೀಕರಣವಲ್ಲ?

a)

a) x2+2=6x^2+2=6

b)

b) 2m2=722m^2=72

c)

c) p2=9p^2=9

d)

d) k2=kk^2=k

16.

(2x-7)(3x-5)=0 ಸಮೀಕರಣದ ಧನಮೂಲಗಳು.......

a)

a) 72\frac{7}{2}

b)

b) 27\frac{2}{7}

c)

c) 35\frac{3}{5}

d)

d) 57\frac{5}{7}

17.

 px2+qx+r=0px^2+qx+r=0  ಸಮೀಕರಣದಲ್ಲಿ  "x" ನ ಬೆಲೆ.......

a)

  a)  p±p24pq2p\frac{-p\pm\sqrt{p^2-4pq}}{2p}  

b)

b)  q±q24pr2p\frac{-q\pm\sqrt{q^2-4pr}}{2p}  

c)

c)  q±r24pq2r\frac{-q\pm\sqrt{r^2-4pq}}{2r}  

d)

d)  q±p24pq2q\frac{-q\pm\sqrt{p^2-4pq}}{2q}  

18.

ಮೂಲಗಳು 3 ಮತ್ತು 5 ಇರುವ ವರ್ಗ ಸಮೀಕರಣ .........

a)

a) x28x+15=0x^2-8x+15=0

b)

b) x2+8x+15=0x^2+8x+15=0

c)

c) x28x15=0x^2-8x-15=0

d)

d) x2+8x15=0x^2+8x-15=0

19.

 ax2+bx+c=0ax^2+bx+c=0   ಸಮೀಕರಣವು ರೇಖಾತ್ಮಕ ಸಮೀಕರಣ ಆಗುವ ಸಂದರ್ಭ.........

a)

a)  a=0

b)

b) b=0

c)

c)  c=0

d)

d)  ಮೇಲಿನ ಎಲ್ಲವೂ.

20.

 4x24x+1=04x^2-4x+1=0  ಸಮೀಕರಣದ ಶೋಧಕದ ಬೆಲೆಯು.......

a)

a)  -8

b)

b)  -12

c)

c)  32

d)

d)  0