Worksheetsಭಾರತದ ಜಲ ಸಂಪನ್ಮೂಲಗಳು ಭಾಗ~2
Total questions: 10
Worksheet time: 5mins
ತೆಲಂಗಾಣ ರಾಜ್ಯದ ನಾಗಾರ್ಜುನಕೊಂಡದ ಬಳಿ ಯಾವ ನದಿಗೆ ನಾಗಾರ್ಜುನಸಾಗರ ಯೋಜನೆಯ ನಿರ್ಮಿಸಲಾಗಿದೆ?
ಕೋಸಿ ಯೋಜನೆ
ರಿಹಾಂದ ಯೋಜನೆ
ನಾಗಾರ್ಜುನ ಸಾಗರ ಯೋಜನೆ
ಕೃಷ್ಣಾ ಮೇಲ್ದಂಡೆ ಯೋಜನೆ
ಕೋಸಿ ನದಿಗೆ ನೇಪಾಳದ ಎಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ?
ನಾರಾಯಣಪುರ
ಹನುಮನಗರ
ಮಲ್ಲಾಪುರ
ಚಂದ್ರಪುರ
ಸೋನೇ ನದಿಯ ಉಪನದಿಯ ಹೆಸರೇನು?
ರಾವಿ
ಚಂಬಲ್
ಬಿಯಾಸ್
ರಿಹಾಂದ್
ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರ ಗ್ರಾಮದ ಸಮೀಪದಲ್ಲಿ ಯಾವ ಅಣೆಕಟ್ಟೆಯನ್ನು ಕಟ್ಟಲಾಗಿದೆ?
ಪಂಪಸಾಗರ
ನಾರಾಯಣಪುರ
ಗೋವಿಂದ ವಲ್ಲಭ ಪಂತ ಸಾಗರ
ಮಲ್ಲಾಪುರ
ಇದು ಭಾರತದ ಮೊಟ್ಟ ಮೊದಲ ವಿವಿದೋದ್ದೇಶ ನದಿ ಕಣಿವೆ ಯೋಜನೆ ಯಾಗಿದೆ
ದಾಮೋದರ ನದಿ ಕಣಿವೆ ಯೋಜನೆ
ಭಾಕ್ರಾನಂಗಲ್ ನದಿ ಕಣಿವೆ ಯೋಜನೆ
ಹಿರಾಕುಡ್ ಯೋಜನೆ
ತುಂಗಭದ್ರಾ ಯೋಜನೆ
ಭಾರತದಲ್ಲಿ ನೇರವಾದ ಗುರುತ್ವ ಉಳ್ಳಅಣೆಕಟ್ಟು ಯಾವುದು?
ಹಿರಾಕುಡ್ ಯೋಜನೆ
ಭಾಕ್ರನಂಗಲ್ ಯೋಜನೆ
ತುಂಗಭದ್ರಾ ಯೋಜನೆ
ದಾಮೋದರ ನದಿ ಕಣಿವೆ ಯೋಜನೆ
ಇದು ಭಾರತದ ಅತ್ಯಂತ ಉದ್ದವಾದ ಅಣೆಕಟ್ಟು ಆಗಿದೆ
ಭಾಕ್ರಾನಂಗಲ್ ಆಣೆಕಟ್ಟು
ಆಲಮಟ್ಟಿ ಅಣೆಕಟ್ಟು
ನಾಗಾರ್ಜುನ ಸಾಗರ ಅಣೆಕಟ್ಟು
ಹಿರಾಕುಡ್ ಅಣೆಕಟ್ಟು
ಕೃಷ್ಣ ನದಿಯ ಉಪನದಿಯಾದ ತುಂಗಭದ್ರಾ ನದಿಗೆ ಎಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ?
ತಿಕ್ರಪರ
ನಾರಾಜ್
ಮಲ್ಲಾಪುರಂ
ಮುದ್ದೇಬಿಹಾಳ
ಯಾವ ಅಣೆಕಟ್ಟೆಯಿಂದ ನಿರ್ಮಿತಗೊಂಡ ಜಲಾಶಯಕ್ಕೆ ಗೋವಿಂದಸಾಗರ ಎಂದು ಹೆಸರಿಡಲಾಗಿದೆ?
ಹಿರಾಕುಡ್ ಅಣೆಕಟ್ಟು
ಭಾಕ್ರಾ ಅಣೆಕಟ್ಟು
ಆಲಮಟ್ಟಿ ಅಣೆಕಟ್ಟು
ನಾಗಾರ್ಜುನ ಸಾಗರ ಅಣೆಕಟ್ಟು
ಭಾರತ ಮತ್ತು ನೇಪಾಳ ರಾಷ್ಟ್ರಗಳ ಸಂಯುಕ್ತ ಯೋಜನೆಯ ಯಾವುದು?
ರಿಹಾಂದ್ ಯೋಜನೆ
ನಾಗಾರ್ಜುನ ಸಾಗರ ಯೋಜನೆ
ದಾಮೋದರ ನದಿ ಕಣಿವೆ ಯೋಜನೆ
ಕೋಸಿ ಯೋಜನೆ
