Wayground logo

Free Printable Worksheets

Font size

S
M
L
XL
Worksheets

kpeta.weebly.com 27/5 KALBURGI

Total questions: 20

Worksheet time: 10mins

Name
Class
Date
1.
ಟೆನ್ನಿಸ್ ದಂತಕಥೆ ಎಂದು ಇವರನ್ನು ಕರೆಯುತ್ತಾರೆ
a)
ಫೀಟ್ ಸಾಂಪ್ರಾಸ್
b)
ಸ್ಟೆಫಿಗ್ರಾಫ್
c)
ಗೋರೇನಿ ಇವಾನಿಸೇವಿಕ್
d)
ಗ್ಯಾರಿ ಕಾಸ್ ಪರೇವ್
2.
ಲಾಂಗ್ ಟೆನ್ನಿಸ್‌ನಲ್ಲಿ ಯಾವುದಕ್ಕೆ ಕ್ರಾಸ್-ಶಾಟ್ ಎನ್ನುವರು
a)
ಡಯಾಗ್ನಲ್ ಶಾಟ್
b)
ನೇರ ಹೊಡೆತ
c)
ವೇಗವಾದ ಹೊಡೆತ
d)
ಬ್ಯಾಕ್ ಸ್ಪಿನ್
3.
“ಏಸ್”ಎನ್ನುವ ಪದ ಈ ಆಟದೊಂದಿಗೆ ಸಂಬಂಧ ಹೊಂದಿದೆ
a)
ಟೆನ್ನಿಸ್
b)
ಟೇಬಲ್ ಟೆನ್ನಿಸ್
c)
ಬ್ಯಾಡ್ಮಿಂಟನ್
d)
ಯಾವುದು ಅಲ್ಲಾ
4.
ಹಾಲ್ ಆಫ್ ಫೇಮ್ ಪ್ರಶಸ್ತಿಯನ್ನು 3 ಬಾರಿ ಪಡೆದ ಏಕೈಕ ಭಾರತೀಯ ಕ್ರೀಡಾಪಟು
a)
ವಿಜಯ್ ಅಮೃತ್ ರಾಜ್
b)
ಪ್ರಕಾಶ್ ಪಡುಕೋಣೆ
c)
ಲಿಯಾಂಡ್ ಫೇಸ್
d)
ವಿಶ್ವನಾಥ್ ಆನಂದನ್
5.
ಅಂತರ್ ರಾಷ್ಟ್ರೀಯ ಲಾನ್ ಟೆನ್ನಿಸ್ ಫೆಡರೇಶನ್ ಪ್ರಾರಂಭವಾದದ್ದು
a)
1913
b)
1920
c)
1929
d)
1930
6.
ಡ್ಯೂಸ್ ಎನ್ನುವ ಪದವನ್ನು ಈ ಕ್ರೀಡೆಗೆ ಬಳಸಲಾಗುತ್ತದೆ
a)
ಲಾನ್ ಟೆನ್ನಿಸ್
b)
ಟೇಬಲ್ ಟೆನ್ನಿಸ್
c)
ಬ್ಯಾಡ್ಮಿಂಟನ್
d)
ವಾಲಿಬಾಲ್
7.
ಡೇವಿಸ್ ಕಪ್ ಸ್ಥಾಪನೆಯಾದ ವರ್ಷ
a)
1900
b)
1920
c)
1923
d)
1925
8.
ವಿಂಬಲ್ಡನ್ ಪ್ರಾರಂಭವಾದ ವರ್ಷ
a)
1877
b)
1977
c)
1945
d)
1915
9.
ಫ್ರೆಂಚ್ ಓಪನ್ ಪ್ರಾರಂಭವಾದ ವರ್ಷ
a)
1881
b)
1823
c)
1898
d)
1845
10.
ವಿಂಬಲ್ಡನ್ ಟೆನ್ನಿಸ್ ಯಾವ ದೇಶದಲ್ಲಿ ನಡೆಯುತ್ತದೆ
a)
ಇಂಗ್ಲೆಂಡ್
b)
ಅಮೇರಿಕಾ
c)
ಆಸ್ಟ್ರೇಲಿಯಾ
d)
ನ್ಯೂಜಿಲ್ಯಾಂಡ್
11.
ಗೋಲ್ಡನ್ ಗ್ರಾಂಡ್ ಸ್ಲಾಂ ಎಂದು ಯಾರನ್ನು ಕರೆಯುವರು
a)
ಸ್ಟೆಫಿ ಗ್ರಾಫ್
b)
ಮೋನಿಕಾ ಸೆಲೆಸ್
c)
ನವ್ರಲಿಟೋವಾ
d)
ಯಾರು ಅಲ್ಲಾ
12.
ಲಾನ್ ಟೆನ್ನಿಸ್‌ನಲ್ಲಿ ಒಂದು ಸೆಟ್ಟಿಗೆ ಎಷ್ಟು ಅಂಕಗಳನ್ನು ನಿಗದಿ ಪಡಿಸಲಾಗಿದೆ
a)
40
b)
15
c)
25
d)
30
13.
ವಿಂಬಲ್ಡನ್ ಚಾಂಪಿಯನ್ ಶಿಪ್‌ನಲ್ಲಿ ಸತತವಾಗಿ 9 ಬಾರಿ ಚಾಂಪಿಯನ್ ಆಗಿರುವ ಆಟಗಾರ್ತಿ
a)
ಮಾರ್ಟಿನಾ ನವ್ರಲಿಟೊವಾ
b)
ಮೋನಿಕಾ ಸೆಲೆಸ್
c)
ಸ್ಟೆಫಿ ಗ್ರಾಫ್
d)
ಯಾರು ಅಲ್ಲಾ
14.
ಟೆನ್ನಿಸ್ ಆಟಗಾರ್ತಿ ಸ್ಟೆಫಿಗ್ರಾಫ್ ಯಾವು ದೇಶದವರು
a)
ಜರ್ಮನಿ
b)
ಅಮೇರಿಕಾ
c)
ಸ್ವಿಡಜರ್ ಲ್ಯಾಂಡ್
d)
ಕೆನಡಾ
15.
ಲಾನ್ ಟೆನ್ನಿಸ್ ಕ್ಲಬ್ ಆರಂಭವಾದದ್ದು
a)
1888
b)
1878
c)
1834
d)
1923
16.
ಲಾನ್ ಟೆನ್ನಿಸ್ ಆಟದಲ್ಲಿ ಬಳಸುವ ಚೆಂಡಿನ ತೂಕ
a)
56.7 ರಿಂದ 58.5 ಗ್ರಾಂ
b)
50.7 ರಿಂದ 58.5 ಗ್ರಾಂ
c)
56.7 ರಿಂದ 68.5 ಗ್ರಾಂ
d)
36.7 ರಿಂದ 48.5 ಗ್ರಾಂ
17.
ಲಾನ್ ಟೆನ್ನಿಸ್ ಸಿಂಗಲ್ ಅಂಕಣದ ಅಳತೆ
a)
78 ಅಡಿ ಉದ್ದ 27 ಅಡಿ ಅಗಲ
b)
68 ಅಡಿ ಉದ್ದ 27 ಅಡಿ ಅಗಲ
c)
78 ಅಡಿ ಉದ್ದ 25 ಅಡಿ ಅಗಲ
d)
72 ಅಡಿ ಉದ್ದ 30 ಅಡಿ ಅಗಲ
18.
ಇಂಡಿಯನ್ ಲಾನ್ ಟೆನ್ನಸ್ ಅಸೋಸಿಯೇಶನ್ ಪ್ರಾರಂಭವಾದದ್ದು
a)
1926
b)
1967
c)
1946
d)
1943
19.
ಟೆನ್ನಿಸ್ ಆಟವನ್ನು ಮೊದಲು ಆರಂಭಿಸಿದ ದೇಶ
a)
ಪ್ರಾನ್ಸ್
b)
ಇಂಗ್ಲೆಂಡ್
c)
ಅಮೇರಿಕಾ
d)
ಇಟಲಿ
20.
ವಿಂಬಲ್ಡನ್ ಆಡಿದ ಮೊಟ್ಟ ಮೊದಲ ಭಾರತೀಯ ಆಟಗಾರ
a)
ಸರದಾರ್ ಸಿಂಗಾಲ್ ಸಿಂಗ್
b)
ವಿಜಯ್ ಅಮೃತ್ ರಾಜ್
c)
ರಮೇಶ್ ಕೃಷ್ಣನ್
d)
ಲಿಯಾಂಡರ್ ಫೇಸ್