NEW
Font size
S
M
L
XL
WorksheetsKannada
Total questions: 10
Worksheet time: 5mins
Name
Class
Date
1.
ಕನ್ನಡಮ್ಮನ ಹರಕೆ ಪದ್ಯ ಬರೆದ ಕವಿ
a)
ದ.ರಾ.ಬೇಂದ್ರೆ
b)
ಕುವೆಂಪು
c)
ಡಿ.ವಿ.ಜಿ
d)
ಜಿ.ಎಸ್.ಎಸ್.
2.
ಶ್ರೀ ರಾಮಾಯಣ ದರ್ಶನಂ ಇದು ಯಾರ ಕೃತಿ
a)
ಗಿರೀಶ ಕಾರ್ನಾಡ
b)
ಡಾ.ಯು.ಆರ್.ಅನಂತಮೂರ್ತಿ
c)
ಚಂದ್ರಶೇಖರ್ ಕಂಬಾರ
d)
ಕುವೆಂಪು
3.
ಕನ್ನಡಕೆ ಹೋರಾಡು ಕನ್ನಡದ ......
a)
ವೀರ
b)
ಶೂರ
c)
ಧೀರ
d)
ಕಂದಾ
4.
ಮರೆತೆಯಾದರೆ...........ಮರೆತಂತೆ ನನ್ನ
a)
ದಮ್ಮಯ್ಯ
b)
ಅಯ್ಯೋ
c)
ಕಂದಯ್ಯ
d)
ನನ್ನ
5.
ಮೊಲೆಯ ಹಾಲೆಂತಂತೆ.........ಬಾಯ್ಗೆ
a)
ಹೆಜ್ಜೇನು
b)
ಕಿರುಜೇನು
c)
ಸವಿಜೇನು
d)
ಹಲ್ಜೇನು
6.
ಹೋರಾಡು ಕನ್ನಡಕೆ .......ರನ್ನಾ
a)
ವೀರನಾಗಿ
b)
ಶೂರನಾಗಿ
c)
ಕಲಿಯಾಗಿ
d)
ಧೀರನಾಗಿ
7.
ಕನ್ನಡವನ್ನು ಮರೆತರೆ ಯಾರನ್ನು ಮರೆತಂತೆ
a)
ಅಮ್ಮನನ್ನು
b)
ಚಿಕ್ಕಮ್ಮನನ್ನು
c)
ಕನ್ನಡಮ್ಮನನ್ನು
d)
ದೊಡ್ಡಮ್ಮನನ್ನು
8.
ಕನ್ನಡದ ಕಂದ ಯಾವುದನ್ನು ಮರೆಯಬಾರದು
a)
ಹಿಂದಿಯನ್ನು
b)
ಕನ್ನಡವನ್ನು
c)
ಇಂಗ್ಲಿಷನ್ನು
d)
ಸಂಸ್ಕೃತವನ್ನು
9.
ಕಾಪಾಡು ಪದದ ಅರ್ಥ
a)
ಶಿಕ್ಷಿಸು
b)
ಭಕ್ಷಿಸು
c)
ರಕ್ಷಿಸು
d)
ಯಾವುದೂ ಅಲ್ಲ
10.
ಕುವೆಂಪುರವರು ಜನಿಸಿದ ಊರು
a)
ಈಸೂರು
b)
ಮೈಸೂರು
c)
ಶಿವಮೊಗ್ಗ
d)
ಕುಪ್ಪಳ್ಳಿ
Reset
