wayground logo

Free Printable Worksheets

NEW

Font size

S
M
L
XL
Worksheets

kpeta.weebly.com 30/05/2020 KALBURGI

Total questions: 20

Worksheet time: 10mins

Name
Class
Date
1.
ರಾಜನು ನಡೆಸಲು ಜಾಗವೇ ಇಲ್ಲದಾಗ ಹಾಗೂ ಒಬ್ಬ ರಾಜ ಎದುರಾಳಿಯಿಂದ ನಿರಂತರ ಚೆಕ್ ಎದುರಿಸುವುದಕ್ಕೆ
a)
ಸ್ಟೇಲ್ ಮೆಟ್
b)
ಮೂಮೆಂಟ್
c)
ಔಟ್
d)
ಯಾವುದು ಅಲ್ಲಾ
2.
ಇಂಗ್ಲೀಷ್ ವರ್ಣ ಮಾಲೆಯ 4 ಆಕಾರದಲ್ಲಿ ಮಾತ್ರ ಚಲಿಸುವ ಚದುರಂಗದಾಟದ ಕಾಯಿ
a)
ಕುದುರೆ
b)
ಆನೆ
c)
ರಾಣಿ
d)
ಮಂತ್ರಿ
3.
ಚೆಸ್ ಆಟದಲ್ಲಿ ಹೆಚ್ಚು ಚಲಿಸುವ ಹಾಗೂ ಹೆಚ್ಚು ಸಾಮರ್ಥ್ಯ ಹೊಂದಿದ ಕಾಯಿ
a)
ರಾಣಿ
b)
ಆನೆ
c)
ಕುದುರೆ
d)
ಸೈನಿಕ
4.
ಚದುರಂಗ ಆಟದಲ್ಲಿನ ಮನೆಗಳ ಸಂಖ್ಯೆ
a)
64
b)
68
c)
62
d)
65
5.
ಚದುರಂಗ ಆಟದ ತವರೂರು
a)
ಭಾರತ
b)
ರಷ್ಯಾ
c)
ಸ್ವೀಡನ್
d)
ಪ್ರಾನ್ಸ್
6.
. ಚದುರಂಗ ಆಟದಲ್ಲಿನ ಒಟ್ಟು ಸೈನಿಕ ಕಾಯಿಗಳ ಸಂಖ್ಯೆ
a)
8+8
b)
10+10
c)
11+11
d)
6+6
7.
ಬಿಷಪ್, ಚೆಕ್ ಮೇಟ್ ಮತ್ತು ಸಿಲಿಕಾನ್ ಡಿಫೆನ್ಸೆ ಇವು ಸಂಬಂಧಪಟ್ಟ ಕ್ರೀಡೆ
a)
ಚೆಸ್
b)
ಪಗಡೆ
c)
ಚೌಕಾಬಾರ
d)
ಅಳಿಗುಳಿ
8.
ಚೆಸ್ ಆಟದಲ್ಲಿ ಅತಿ ಹೆಚ್ಚು ಗುಣ ಹೊಂದಿರುವ ರಾಣಿಯ ಗುಣ ಎಷ್ಟು
a)
9 ಗುಣ
b)
8ಗುಣ
c)
6ಗುಣ
d)
10 ಗುಣ
9.
ಚದುರಂಗದಲ್ಲಿ ರಾಜನನ್ನು ಉಳಿಸಿಕೊಳ್ಳಲಾಗದ ಸ್ಥಿತಿ ಬಂದರೆ ಅದನ್ನು
a)
ಚೆಕ್ ಮೇಟ್
b)
ಅವಕಾಶಗಳು ಹೆಚ್ಚು
c)
ನಿಯಮ ಉಲ್ಲಂಘನೆ
d)
ಯಾವುದು ಅಲ್ಲಾ
10.
ಚೆಸ್‌ನಲ್ಲಿ ಯಾವ ಬಣ್ಣದ ಕಾಯಿಯನ್ನು ಹೊಂದಿರುವವರು ಮೊದಲಿಗೆ ಆಟ ಪ್ರಾರಂಭಿಸಬೇಕು
a)
ಬಿಳಿ
b)
ಕಪ್ಪು
c)
ಕೆಂಪು
d)
ಹಳದಿ
11.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಚೆಸ್ ಆಟಗಾರ
a)
ವಿಶ್ವನಾಥ ಆನಂದನ್
b)
ಗ್ಯಾರಿ ಕಾಸ್ಪರೋವ್
c)
ಅರುಂದತಿ ನಾಗ್
d)
ಯಾರು ಇಲ್ಲಾ
12.
ಭಾರತದಲ್ಲಿ ಮೊದಲ ಮಾಸ್ಟರ್ ಸ್ಥಾನ ಅಲಂಕರಿಸಿದ ಚೆಸ್ ಕ್ರೀಡಾಪಟ್ಟು
a)
ವಿಶ್ವನಾಥ ಆನಂದನ್
b)
ಹಂಪಿ ಕೊನೇರು
c)
ಪೆಂಟಲಾ ಹರಿಕೃಷ್ಣ
d)
ಕೃಷ್ಣನ್ ಶಶಿಕಿರಣ್
13.
ರಷ್ಯಾ ದೇಶದ ಪ್ರಖ್ಯಾತ ಚೆಸ್ ಆಟಗಾರ
a)
ಗ್ಯಾರಿ ಕಾಸ್ಪರೋವ್
b)
ಅಲೆಂಕ್ಸಾಂಡರ್ ಅಲಿಕೈನ್
c)
ಜೋಸ್ ರಾಹುಲ್
d)
ಲಸ್ಕರ್
14.
ಚದರುರಂಗ ಸ್ಪರ್ಧೆಯಲ್ಲಿ ಆಟ ಆಡುವವರ ಸಂಖ್ಯೆ
a)
2
b)
4
c)
6
d)
8
15.
18ನೇ ಶತಮಾನದ ಪ್ರಾನ್ಸ್ ದೇಶದ ಪ್ರಖ್ಯಾತ ಚೆಸ್ ಆಟಗಾರ
a)
ಆಂಡ್ರೆ ಫಿಲಿದೋರ್
b)
ಮೆಕ್ ಡೊನಾಡ್ಡ್
c)
ಸಿಂಪ್ಸನ್ ದಿವಾನ್
d)
ಯಾರು ಇಲ್ಲಾ
16.
ಮಹಾಭಾರತ ಕಾಲದಲ್ಲಿ ಚದರುಂಗದ ಮತ್ತೊಂದು ಹೆಸರು
a)
ಪಗಡೆ
b)
ಚೌಕಾಬಾರ
c)
ಲಗೋರಿ
d)
ಕುಂಟಾಬಿಲ್ಲೆ
17.
ಚದುರಂಗ ಸ್ಪರ್ಧೆಯಲ್ಲಿ ಇರುವ ಪಾನ್ ಗಳ ಸಂಖ್ಯೆ
a)
32
b)
43
c)
22
d)
16
18.
ಭಾರತದ ಪ್ರಖ್ಯಾತ ಚೆಸ್ ಆಟಗಾರ ವಿಶ್ವನಾಥ್ ಆನಂದನ್ ರವರು ಜನಿಸಿದ ವರ್ಷ
a)
1969
b)
1965
c)
1955
d)
1989
19.
ಭಾರತದ ಪ್ರಖ್ಯಾತ ಚೆಸ್ ಆಟಗಾರ ವಿಶ್ವನಾಥ್ ಆನಂದನ್ ರವರು ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆದ ವರ್ಷ
a)
2000
b)
2005
c)
2007
d)
2013
20.
ಭಾರತದ ಪ್ರಖ್ಯಾತ ಚೆಸ್ ಆಟಗಾರ ವಿಶ್ವನಾಥ್ ಆನಂದನ್ ರವರು ಯಾವ ರಾಜ್ಯದವರು
a)
ತಮಿಳುನಾಡು
b)
ಕರ್ನಾಟಕ
c)
ಆಂದ್ರ ಪ್ರದೇಶ
d)
ಕೇರಳ