wayground logo

Free Printable Worksheets

NEW

Font size

S
M
L
XL
Worksheets

kpeta.weebly.com 01/6 KALBURGE

Total questions: 20

Worksheet time: 10mins

Name
Class
Date
1.
ಅಂತರಾಷ್ಟ್ರೀಯ ರೆಸ್ಲಿಂಗ್ ಪೆಢರೇಷನ್ ಸ್ಥಾಪನೆ
a)
1912
b)
1882
c)
1995
d)
1935
2.
ಸಾಮಾನ್ಯವಾಗಿ ಕುಸ್ತಿ (ಮಲ್ಲಯುದ್ದ) ಜರುಗುವ ಅಂಕಣಕ್ಕೆ ಏನೆಂದು ಕರೆಯುವರು
a)
ರಿಂಗ್
b)
ಅಂಕಣ
c)
ಮೈದಾನ
d)
ಅಕಾಡ
3.
ಈ ಕ್ರೀಡೆಯನ್ನು ಕ್ರೀಡೆಗಳ ತಂದೆ ಎನ್ನುವರು
a)
ಕುಸ್ತಿ
b)
ಖೋ-ಖೋ
c)
ಕಬಡ್ಡಿ
d)
ಬಾಕ್ಷಿಂಗ
4.
ಕುಸ್ತಿಯಲ್ಲಿ ಎದುರಾಳಿ ಬೆನ್ನು ನೆಲಕ್ಕೆ ತಾಕಿದರೆ ಏನೆಂದು ಕರೆಯುವರು
a)
ಚಿತ್
b)
ಮುಕ್ತಾಯ
c)
ಶರಣಾಗತಿ
d)
ಎಲ್ಲವೂ
5.
ಕುಸ್ತಿಯಲ್ಲಿ ಎಷ್ಟು ಪ್ರಕಾರದ ಕೌಶಲ್ಯಗಳಿವೆ
a)
ಎರಡು
b)
ಮೂರು
c)
ನಾಲ್ಕು
d)
ಆರು
6.
ಕುಸ್ತಿ ಪಟುಗಳ (ಮಲ್ಲಯುದ್ದ) ಆರಾಧ್ಯದೈವ
a)
ಆಂಜನೇಯ
b)
ಈಶ್ವರ
c)
ರಾವಣ
d)
ರಾಮ
7.
. ಕುಸ್ತಿ ಆಟದಲ್ಲಿ ಭಾಗವಹಿಸುವ ಕ್ರೀಡಾ ಪಟುಗಳ ತೂಕವನ್ನು ತೆಗೆದುಕೊಳ್ಳಬೇಕಾದ ಸಮಯ
a)
ಒಂದು ಘಂಟೆ ಮುಂಚಿತವಾಗಿ
b)
2 ಘಂಟೆ ಮುಂಚಿತವಾಗಿ
c)
ಸಮಯ ನಿಗದಿ ಇಲ್ಲಾ
d)
ಯಾವುದು ಅಲ್ಲಾ
8.
ಕುಸ್ತಿ ಸ್ಪರ್ಧೆಯಲ್ಲಿ ಒಂದು ಸಿಂಗಲ್ಸ್ ಸುತ್ತಿಗೆ ನಿಗಧಿಪಡಿಸಿರುವ ವೇಳೆ
a)
6 ನಿಮಿಷ
b)
4 ನಿಮಿಷ
c)
5 ನಿಮಿಷ
d)
2 ನಿಮಿಷ
9.
ಕುಸ್ತಿ ವರ್ತುಲದ ಮಧ್ಯದ ವ್ಯಾಸವಾದ 1 ಮೀ ವೃತ್ತವನ್ನು ಈ ರೀತಿ ಕರೆಯುವರು
a)
ನಿಷ್ಕ್ರಿಯಾತ್ಮಕ ಕ್ಷೇತ್ರ
b)
ನಿರ್ಬಂದಿತ ವಲಯ
c)
ಕುಸ್ತಿ ಕ್ಷೇತ್ರ
d)
ಯಾವುದು ಅಲ್ಲಾ
10.
ಕ್ಲಿಂಚ್, ರೀಪೇಜ್, ಬೋಟ್ ಸಂಬಂಧಿಸಿರುವುದು
a)
ಕುಸ್ತಿ
b)
ಬಾಕ್ಸಿಂಗ್
c)
ಜಿಮ್ನಾಸ್ಟಿಕ್
d)
ಯಾವುದು ಅಲ್ಲಾ
11.
. ಕುಸ್ತಿ ಸ್ಪರ್ಧೆಗೆ ಸೀಮಿತ ಗೊಳಿಸಿರುವ ವಲಯದ ವೃತ್ತ ವ್ಯಾಸ
a)
9 ಮೀಟರ್
b)
10 ಮೀಟರ್
c)
12 ಮೀಟರ್
d)
8 ಮೀಟರ್
12.
ಕುಸ್ತಿಯನ್ನು ಎಷ್ಟು ಪ್ರಕಾರವಾಗಿ ಪ್ರದರ್ಶಿಸಬಹುದು
a)
3
b)
4
c)
5
d)
6
13.
ಕುಸ್ತಿಯ ಮೈದಾನದ ವಿಸ್ತೀರ್ಣ
a)
12 x 12 ಮೀಟರ್
b)
15 x 12 ಮೀಟರ್
c)
12 x 14 ಮೀಟರ್
d)
14 x 14 ಮೀಟರ್
14.
ಭಾರತದ ಕೇಸರಿ ಪುರಸ್ಕಾರವನ್ನು ಯಾವ ಆಟದ ವಿಜೇತರಿಗೆ ನೀಡುತ್ತಾರೆ
a)
ಕುಸ್ತಿ
b)
ಖೋ-ಖೋ
c)
ಕಬಡ್ಡಿ
d)
ಫೆನ್ಸಿಂಗ್
15.
ದಾರಾಸಿಂಗ್ ಮತ್ತು ಗಾಮೊವರು ಪ್ರಸಿದ್ದಿ ಪಡೆದ ಕ್ರೀಡೆ
a)
ಕುಸ್ತಿ
b)
ಕಬಡ್ಡಿ
c)
ಬಾಕ್ಸಿಂಗ್
d)
ವೈಟ್ ಲಿಫ್ಟಿಂಗ್
16.
ಕುಸ್ತಿಯ ಸ್ಪರ್ಧೆಯಲ್ಲಿ ಸೊಂಟದ ಕೆಳಗೆ ಯಾವ ಬಗೆಯ ಪಟ್ಟುಗಳನ್ನು ಈ ಶೈಲಿಯಲ್ಲಿ ಉಪಯೋಗಿಸುವಂತಿಲ್ಲ
a)
ಗ್ರೀಕೊ ರೋಮನ್
b)
ಇಂಡೋ ರೋಮನ್
c)
ಗ್ರೀಕ್ ಇಂಡೋ
d)
ಯಾವುದು ಅಲ್ಲಾ
17.
. ಕುಸ್ತಿಯಲ್ಲಿ ವೆಲ್ಟರ್ ವೇಟ್ ವಿಭಾಗದ ತೂಕ
a)
74 ಕೆ.ಜಿ.
b)
64 ಕೆ.ಜಿ.
c)
54 ಕೆ.ಜಿ.
d)
94 ಕೆ.ಜಿ.
18.
ಭಾರತದ ಪ್ರಖ್ಯಾತ ಕುಸ್ತಿ ಪಟು
a)
ಸುಶೀಲ್ ಕುಮಾರ್
b)
ವಿಜಯ್ ಅಮೃತ್ ರಾಜ್
c)
ಮಹಮದಾಲಿ ಜಿನ್ನಾ
d)
ಯಾರು ಅಲ್ಲಾ
19.
ಭಾರತದ ಪ್ರಖ್ಯಾತ ಮಹಿಳಾ ಕುಸ್ತಿ ಕ್ರೀಡಾ ಪಟು
a)
ಸಾಕ್ಷಿ ಮಲ್ಲಿಕ್
b)
ಮೇರಿ ಕೋಮ್
c)
ಸೈನಾ ನೆಹ್ವಾಲ್
d)
ಯಾರು ಅಲ್ಲಾ
20.
ಭಾರತದ ಪ್ರಖ್ಯಾತ ಕುಸ್ತಿ ಪಟು ಸುಶೀಲ್ ಕುಮಾರ್ ಯಾವ ರಾಜ್ಯದವರು
a)
ದೆಹಲಿ
b)
ರಾಜಸ್ಥಾನ
c)
ಹಿಮಾಚಲ ಪ್ರದೇಶ
d)
ಪಶ್ಚಿಮ ಬಂಗಾಳ