Wayground logo

Free Printable Worksheets

Font size

S
M
L
XL
Worksheets

Quiz grade 5

Total questions: 8

Worksheet time: 3mins

Name
Class
Date
1.

ನೀರಿನ ಮೂಲ ____

a)

ಮನೆ

b)

ಕೆರೆ

c)

ಗಿಡ

2.

ರೋಗಿಗಳಿಗೆ ಚಿಕಿತ್ಸೆ ನೀಡುವ ಸ್ಥಳ ____

a)

ಆಸ್ಪತ್ರೆ

b)

ರೈಲ್ವೆ ಸ್ಟೇಷನ್

c)

ಕಾರ್ಖಾನೆ

3.

ನದಿ ಮಧ್ಯದಿಂದ ಧುತ್ತನೆ ____ ಪ್ರತ್ಯಕ್ಷಳಾದಳು.

a)

ರಾಣಿ

b)

ರಾಜ

c)

ದೇವತೆ

4.

ಶುದ್ಧ ಪದದ ವಿರುದ್ಧ ಪದ -___

a)

ನಿಶುದ್ಧ

b)

ಅಶುದ್ಧ

c)

ವಶುದ್ಧ

5.

ನದಿ ನೀರು ____ ಗೊಂಡಿದೆ

a)

ಕಲುಷಿತ

b)

ಶುದ್ಧ

6.

ಭಾನುವಾರ ಶಾಲೆಗೆ ____ ಇದೆ

a)

ಹಬ್ಬ

b)

ರಜೆ

7.

ಮಕ್ಕಳ ಮೈಮೆಲೆಲ್ಲ ದಪ್ಪ ದಪ್ಪ ಗುಳ್ಳೆಗಳಾಗಿ _____ ಪ್ರಾರಂಭವಾಯಿತು.

a)

ಸುಸ್ತು

b)

ಗರಿಕೆ

c)

ತುರಿಕೆ

8.

ಚಿಂತೆ ಪದದ ಅರ್ಥ ____

a)

ಖುಷಿ

b)

ಸಹನೆ

c)

ಯೋಚನೆ