Worksheetsಭಾರತದ ಕೈಗಾರಿಕೆಗಳು
Total questions: 10
Worksheet time: 5mins
ಈ ಕೈಗಾರಿಕೆಯು ಎಲ್ಲ ಕೈಗಾರಿಕೆಗಳ ಮೂಲ ಕೈಗಾರಿಕೆಯಾಗಿದೆ
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ
ಅಲ್ಯೂಮಿನಿಯಂ ಕೈಗಾರಿಕೆ
ಹತ್ತಿ ಬಟ್ಟೆ ಕೈಗಾರಿಕೆ
ಸಕ್ಕರೆ ಕೈಗಾರಿಕೆ
ಭಾರತದಲ್ಲಿ ಮೊಟ್ಟ ಮೊದಲಿಗೆ ಆಧುನಿಕ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಎಲ್ಲಿ ಸ್ಥಾಪನೆಗೊಂಡಿತು?
ಬಂಗಾಳದ ಜಯ ಕಾನ
ಪಶ್ಚಿಮಬಂಗಾಳದ ಸೆಹರಾಂಪುರ
ಪಶ್ಚಿಮ ಬಂಗಾಳದ ಕುಲ್ಟಿ
ಪಶ್ಚಿಮ ಬಂಗಾಳದ ದುರ್ಗಾಪುರ
ಈ ಕೆಳಗಿನವುಗಳಲ್ಲಿ ಇದು ಸರಕಾರಿ ವಲಯದ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಯಾಗಿದೆ
ಟಾಟಾ ಕಬ್ಬಿಣ ಮತ್ತು ಉಕ್ಕು ಕಂಪನಿ ಜಮ್ಶೆಡ್ಪುರ
ಜಿಂದಾಲ್ ವಿಜಯನಗರ ಉಕ್ಕು ತೋರಣಗಲ್
ದುಬಾರಿ ಉಕ್ಕು ಸ್ಥಾವರ ಓಡಿಷ
ದಾಯಿತರಿ ಉಕ್ಕು ಸ್ಥಾವರ ಓಡಿಷ
ಈ ಲೋಹವನ್ನು ಉಕ್ಕು ಮತ್ತು ತಾಮ್ರಗಳ ಬದಲಿ ವಸ್ತುವಾಗಿಯೂ ಬಳಕೆ ಮಾಡಲಾಗುತ್ತದೆ
ಕಬ್ಬಿಣದ ಅದಿರು
ಮ್ಯಾಂಗನೀಸ್
ಅಲ್ಯುಮಿನಿಯಂ
ತವರ
ಪಶ್ಚಿಮ ಬಂಗಾಳದ ಜಯ ಕಾನ್ ನಗರದಲ್ಲಿ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕೈಗಾರಿಕೆ ಸ್ಥಾಪನೆಗೊಂಡಿತು
ಹತ್ತಿ ಬಟ್ಟೆ ಕೈಗಾರಿಕೆ
ಸಕ್ಕರೆ ಕೈಗಾರಿಕೆ
ಕಾಗದ ಕೈಗಾರಿಕೆ
ಅಲ್ಯುಮಿನಿಯಂ ಕೈಗಾರಿಕೆ
ಆಧುನಿಕ ಹತ್ತಿ ಬಟ್ಟೆ ಗಿರಣಿಯ ಮುಂಬೈನಲ್ಲಿ ಯಾವಾಗ ಸ್ಥಾಪನೆಗೊಂಡಿತ್ತು ?
ಕ್ರಿ ಶ 1853
ಕ್ರಿ ಶ 1854
ಕ್ರಿ ಶ 1857
ಕ್ರಿ ಶ 1862
ಮುಂಬೈಯನ್ನು ಭಾರತದ ಕಾಟನ್ ಪೊಲೀಸ್ ಮತ್ತು ಮ್ಯಾಂಚೆಸ್ಟರ್ ಎಂದು ಕರೆಯಲು ಕಾರಣವೇನು ?
ಇಲ್ಲಿ ಹತ್ತಿ ಬಟ್ಟೆ ಕೈಗಾರಿಕೆ ಸ್ಥಾಪಿಸಲು ಎಲ್ಲ ಸ್ಥಾನೀಕರಣ ಅಂಶವನ್ನು ವನ್ನು ಹೊಂದಿರುವುದರಿಂದ
ಇಲ್ಲಿ ಅನೇಕ ಪ್ರಸಿದ್ಧ ಹತ್ತಿ ಜವಳಿ ಉತ್ಪಾದನಾ ಕೈಗಾರಿಕಾ ಕೇಂದ್ರವನ್ನು ಹೊಂದಿರುವವರಿಂದ
ಇದು ಹೆಚ್ಚಾಗಿ ಹತ್ತಿ ಬೆಳೆಯುವ ರಾಜ್ಯಗಳಲ್ಲಿ ಕೇಂದ್ರೀಕರಣ ಗೊಂಡಿರುವುದರಿಂದ
ಭಾರತದಲ್ಲಿ ಮೊಟ್ಟ ಮೊದಲ ಆಧುನಿಕ ಹತ್ತಿ ಬಟ್ಟೆ ಕೈಗಾರಿಕೆ ಮುಂಬೈನಲ್ಲಿ ಸ್ಥಾಪನೆಯಾಗಿರುವುದರಿಂದ
ಭಾರತ ದೇಶದಲ್ಲೇ ಯಶಸ್ವಿ ಕಾಗದ ಕೈಗಾರಿಕೆಯು ಎಲ್ಲಿ ಸ್ಥಾಪನೆಯಾಯಿತು ?
ಪಶ್ಚಿಮ ಬಂಗಾಳದ ಸೆಹರಾಂಪುರ
ಕೋಲ್ಕತ್ತಾದ ಬಾಲಿ
ಪಶ್ಚಿಮ ಬಂಗಾಳದ ಜಯಕಾನ
ಪಶ್ಚಿಮ ಬಂಗಾಳದ ಕುಲ್ಟಿ
ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್(STP) ಗಳನ್ನು ಯಾವಾಗ ಸ್ಥಾಪಿಸಲಾಗಿದೆ?
ಕ್ರಿಶ 1989
ಕ್ರಿಶ 1992
ಕ್ರಿಶ 1995
ಕ್ರಿಶ 1998
ಮಹಾರಾಷ್ಟ್ರ ,ಉತ್ತರ ಪ್ರದೇಶ, ಕರ್ನಾಟಕ ,ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ, ಈ ಕೈಗಾರಿಕೆಯ ವ್ಯಾಪಕವಾಗಿ ಕೇಂದ್ರೀಕೃತವಾಗಿದೆ .
ಹತ್ತಿ ಬಟ್ಟೆ ಕೈಗಾರಿಕೆ
ಕಾಗದ ಕೈಗಾರಿಕೆ
ಸಕ್ಕರೆ ಕೈಗಾರಿಕೆ
ಅಲ್ಯೂಮಿನಿಯಂ ಕೈಗಾರಿಕೆ
