WorksheetsGrade 3 -5(3L)
Total questions: 8
Worksheet time: 4mins
Name
Class
Date
1.
ವಿರುದ್ಧ ಪದ ಆರಿಸಿರಿ.(Choose the opposite word)
ಹಿಂದೆ x ____
a)
ಮದ್ಯೆ
b)
ಮುಂದೆ
c)
ಇದೆ
2.
ದುರಾಸೆ x _____
a)
ಆಸೆ
b)
ನಿರಾಸೆ
3.
ಬಹುವಚನ ರೂಪ ಆರಿಸಿರಿ.(Choose the plural form)
ವನ –
a)
ವನಗಳು
b)
ವನವು
4.
ಮರ – (Choose the plural form)
a)
ಮರದ
b)
ಮರವು
c)
ಮರಗಳು
5.
ಏಕವಚನ ರೂಪ ಆರಿಸಿರಿ.(Choose the singular form word)
ಗಿಡಗಳು -
a)
ಗಿಡ
b)
ಗಿಡದ
c)
ಗಿಡವು
6.
ಏಕವಚನ ರೂಪ ಆರಿಸಿರಿ.(Choose the singular form )
ಮಕ್ಕಳು -
a)
ಮಗುಗಳು
b)
ಮಗುವು
c)
ಮಗು
7.
ಬೋಳಾಗಿದೆ. ಈ ಪದವನ್ನು ಬಿಡಿಸಿ ಬರೆದಾಗ
a)
ಬೋಳಾ + ಆಗಿದೆ,
b)
ಬೋಳು + ಆಗಿದೆ
8.
'ಮಾಯಾವಾಗಿದೆ' ಈ ಪದವನ್ನು ಬಿಡಿಸಿ ಬರೆದಾಗ
a)
ಮಾಯ + ಆಗಿದೆ
b)
ಮಯ + ಆಗಿದೆ
100 %
