NEW
Font size
Worksheetsಸಂಭವನೀಯತೆ
Total questions: 25
Worksheet time: 16mins
5 2 ಕಾರ್ಡ್ ಗಳ ಕಟ್ಟಿನಿಂದ ಒಂದು ಕಾರ್ಡನ್ನು ಯಾದೃಚ್ಛಿಕವಾಗಿ ಆರಿಸಿದೆ ಆರಿಸಿದ ಕಾರ್ಡ್ ಒಂದು ಡೈಮಂಡ್ ರಾಣಿ ಆಗಿರುವ ಸಂಭವನೀಯತೆಯು
131
21
41
521
ಒಂದು ಘಟನೆಯು ನಡೆಯುವ ಸಂಭವನೀಯತೆಯು 0.63 ಆದರೆ ಘಟನೆಯು ನಡೆಯದ ಸಂಭವನೀಯತೆಯು
63/100
37/100
0.27
1/10
ಚೆನ್ನಾಗಿ ಬೆರೆಸಿದ 52 ಕಾರ್ಡ್ ಗಳ ಕಟ್ಟಿನಿಂದ ಒಂದು ಕಾರ್ಡ್ ನ್ನು ತೆಗೆಯಲಾಗಿದೆ. ಆ ಕಾರ್ಡ್ಒಂದು ಏಸ್ ಆಗಿಲ್ಲದ ಸಂಭವನೀಯತೆ
131
1312
134
521
ಅನಘಳು ಎರಡು ವಿಭಿನ್ನ ನಾಣ್ಯಗಳನ್ನು ಏಕಕಾಲದಲ್ಲಿ ಚಿಮ್ಮಿಸುತ್ತಾಳೆ. ಅವಳು ಕನಿಷ್ಟ ಒಂದು ಶಿರವನ್ನು ಪಡೆಯುವ ಸಂಭವನೀಯತೆ
41
43
31
32
ಒಂದು ಪೆಟ್ಟಿಗೆಯಲ್ಲಿ 3 ನೀಲಿ, 2 ಬಿಳಿ ಮತ್ತು 4 ಕೆಂಪು ಗೋಲಿಗಳಿವೆ. ಪೆಟ್ಟಿಗೆಯಿಂದ ಯಾದೃಚ್ಛಿಕವಾಗಿ ಒಂದು ಗೋಲಿಯನ್ನು ತೆಗೆದರೆ, ಅದು ಬಿಳಿ ಗೋಲಿ ಆಗಿರುವ ಸಂಭವನೀಯತೆಯು
93
94
92
95
ಒಂದು ನಾಣ್ಯವನ್ನು ಒಂದು ಸಲ ಚಿಮ್ಮಿದಾಗ ಒಂದು ಶಿರವನ್ನು ಪಡೆಯುವ ಸಂಭವನೀಯತೆಯು
21
31
41
1
ಒಂದು ಚೀಲದಲ್ಲಿ ಒಂದೇ ಗಾತ್ರದ ಒಂದು ಕೆಂಪು ಚೆಂಡು, ಒಂದು ನೀಲಿ ಚೆಂಡು ಮತ್ತು ಒಂದು ಹಳದಿ ಚೆಂಡುಗಳಿವೆ. ಕೃತಿಕಾಳು ಚೀಲದೊಳಗೆ ನೋಡದೆಯೇ, ಅದರಿಂದ ಒಂದು ಚಿಂಡನ್ನು ತೆಗೆಯುತ್ತಾಳೆ. ಅವಳು ತೆಗೆಯುವ ಚೆಂಡು ಒಂದು ನೀಲಿ ಚೆಂಡು ಆಗಿರುವ ಸಂಭವನೀಯತೆಯು
1
31
32
21
ಒಂದು ದಾಳವನ್ನು ಒಂದು ಸಲ ಎಸೆಯಲಾಗಿದೆ. 4ಕ್ಕಿಂತ ದೊಡ್ಡದಾದ ಸಂಖ್ಯೆಯನ್ನು ಪಡೆಯುವ ಸಂಭವನೀಯತೆಯು
32
61
31
65
ಒಂದು ದಾಳವನ್ನು ಒಂದು ಸಲ ಎಸೆಯಲಾಗಿದೆ. 4 ಕ್ಕಿಂತ ಚಿಕ್ಕದಾದ ಅಥವಾ 4 ಕ್ಕೆ ಸಮನಾದ ಸಂಖ್ಯೆಯನ್ನು ಪಡೆಯುವ ಸಂಭವನೀಯತೆಯು
21
32
1
61
ಒಂದು ದಾಳವನ್ನು ಒಂದು ಸಲ ಎಸೆಯಲಾಗಿದೆ. ಒಂದು ಅವಿಭಾಜ್ಯ ಸಂಖ್ಯೆಯನ್ನು ಪಡೆಯುವ ಸಂಭವನೀಯತೆಯು
31
65
1
21
ಒಂದು ದಾಳವನ್ನು ಒಂದು ಸಲ ಎಸೆಯಲಾಗಿದೆ. 2 ಮತ್ತು 6 ರ ನಡುವಿನ ಒಂದು ಸಂಖ್ಯೆಯನ್ನು ಪಡೆಯುವ ಸಂಭವನೀಯತೆಯು
21
31
32
61
ಚೆನ್ನಾಗಿ ಬೆರೆಸಿದ 52 ಕಾರ್ಡ್ ಗಳ ಒಂದು ಕಟ್ಟಿನಿಂದ ಒಂದು ಕಾರ್ಡ್ ನ್ನು ಯಾದೃಚ್ಚಿಕವಾಗಿ ತೆಗೆಯಲಾಗಿದೆ. ಒಂದು ಕೆಂಪು ರಾಜ ಪಡೆಯುವ ಸಂಭವನೀಯತೆಯು
521
132
261
263
20 ಬಲ್ಬ್ ಗಳ ಒಂದು ಗುಂಪಿನಲ್ಲಿ 4 ಬಲ್ಬ್ ಗಳು ದೋಷಪೂರಿತವಾಗಿವೆ. ಗುಂಪಿನಿಂದ ಯಾದೃಚ್ಚಿಕವಾಗಿ ಒಂದು ಬಲ್ಬನ್ನು ಹೊರತೆಗೆಯಲಾಗಿದೆ. ಅದು ದೋಷಪೂರಿತ ಆಗಿರುವ ಸಂಭವನೀಯತೆಯು
51
54
41
201
ಒಂದು ದಾಳವನ್ನು ಒಂದು ಸಲ ಎಸೆಯಲಾಗಿದೆ. ಒಂದು ಬೆಸಸಂಖ್ಯೆಯನ್ನು ಪಡೆಯುವ ಸಂಭವನೀಯತೆಯು
1
21
31
61
ಒಂದು ಪೆಟ್ಟಿಗೆಯಲ್ಲಿ 1 ರಿಂದ 90 ರವರೆಗಿನ ಸಂಖ್ಯೆಗಳು ನಮೂದಾಗಿರುವ 90 ಬಿಲ್ಲೆಗಳಿವೆ.ಪೆಟ್ಟಿಗೆಯಿಂದ ಒಂದು ಬಿಲ್ಲೆಯನ್ನು ಯಾದೃಚ್ಚಿಕವಾಗಿ ತೆಗೆದರೆ ಅದು 2 ಅಂಕಿಯ ಒಂದು ಸಂಖ್ಯೆ ಯನ್ನು ಹೊಂದಿರುವ ಸಂಭವನೀಯತೆಯು
101
107
109
1
ಒಂದು ದಾಳವನ್ನು 2 ಸಲ ಎಸೆಯಲಾಗಿದೆ. ಎರಡೂ ಸಲ 5 ಮೇಲೆ ಬರದಿರುವ ಸಂಭವನೀಯತೆಯು
3623
3617
3625
3631
ಒಂದು ಚೀಲದಲ್ಲಿ 3 ಕೆಂಪು ಚೆಂಡುಗಳು ಮತ್ತು 5 ಕಪ್ಪು ಚೆಂಡುಗಳಿವೆ. ಚೀಲದಿಂದ ಯಾದೃಚ್ಚಿಕವಾಗಿ ಒಂದು ಚೆಂಡನ್ನು ತೆಗೆಯಲಾಗಿದೆ. ತೆಗೆದ ಚೆಂಡು ಕೆಂಪು ಅಲ್ಲದ ಚೆಂಡು ಆಗಿರುವ ಸಂಭವನೀಯತೆ
83
85
1
81
ಕೆಳಗಿನವುಗಳಲ್ಲಿ ಯಾವುದು ಒಂದು ಘಟನೆಯ ಸಂಭವನೀಯತೆ ಆಗಿರಲು ಸಾಧ್ಯವಿಲ್ಲ ?
32
-15
15%
0.7
ಒಂದು ಪೆಟ್ಟಿಗೆಯಲ್ಲಿ 5 ಕೆಂಪು ಗೋಲಿಗಳು, 8 ಬಿಳಿ ಗೋಲಿಗಳು ಮತ್ತು 4 ಹಸುರು ಗೋಲಿಗಳಿವೆ. ಪೆಟ್ಟಿಗೆಯಿಂದ ಯಾದೃಚ್ಚಿಕವಾಗಿ ಒಂದು ಗೋಲಿಯನ್ನು ಹೊರ ತೆಗೆಯಲಾಗಿದೆ. ಹೊರ ತೆಗೆದ ಗೋಲಿಯು ಹಸುರು ಅಲ್ಲದ ಗೋಲಿ ಆಗಿರುವ ಸಂಭವನೀಯತೆ
175
178
174
1713
ಒಂದು ಗೋಲಕವು 50 ಪೈಸೆಯ 100 ನಾಣ್ಯಗಳನ್ನು, ರೂ. 1 ರ 50 ನಾಣ್ಯಗಳನ್ನು, ರೂ. 2 ರ 20 ನಾಣ್ಯಗಳನ್ನು, ರೂ. 5 ರ 10 ನಾಣ್ಯಗಳನ್ನು ಒಳಗೊಂಡಿದೆ. ಅದನ್ನು ಬೋರಲು ಹಾಕಿದಾಗ ಯಾವುದಾದರೂ ಒಂದು ನಾಣ್ಯ ಹೊರ ಬೀಳುವ ಸಮಾನ ಸಾಧ್ಯತೆಗಳಿವೆ. ಆ ನಾಣ್ಯವು ಒಂದು 50 ಪೈಸೆ ನಾಣ್ಯವಾಗಿರುವ ಸಂಭವನೀಯತೆ
95
185
91
181
ಖಚಿತ ಅಥವಾ ನಿಶ್ಚಿತ ಘಟನೆಯ ಸಂಭವನೀಯತೆಯು
0
1
ಸಂಗೀತ ಮತ್ತು ರೇಷ್ಮಾ ಎಂಬ ಇಬ್ಬರು ಆಟಗಾರ್ತಿಯರು ಒಂದು ಟೆ ನ್ನಿಸ್ ಪಂದ್ಯವನ್ನು ಆಡುತ್ತಾರೆ ಸಂಗೀತ ಪಂದ್ಯವನ್ನು ಗೆಲ್ಲುವ ಸಂಭವನೀಯತೆಯು 0.62 ಎಂದು ತಿಳಿದಿದೆ. ರೇಷ್ಮಾಳು ಪಂದ್ಯವನ್ನು ಗೆಲ್ಲುವ ಸಂಭವನೀಯತೆಯು ಎಷ್ಟು?
0.38
0.34
0.37
0.83
ಸವಿತಾ ಮತ್ತು ಹಮೀದಾ ಗೆಳತಿಯರು ಇವರಿಬ್ಬರ ಜನ್ಮದಿನವೂ ಪ್ರತ್ಯೇಕ ದಿನ ಗಳಾಗಿರುವ ಸಂಭವನೀಯತೆ ಎಷ್ಟು?
3641
3651
365364
1
ಒಂದು ರಟ್ಟಿನ ಪೆಟ್ಟಿಗೆಯಲ್ಲಿ 100 ಶರ್ಟ್ ಗಳಿವೆ ಅವುಗಳಲ್ಲಿ 88 ಶರ್ಟ್ ಗಳು ಉತ್ತಮವಾಗಿವೆ 8 ಶರ್ಟ್ಗಳು ಅಲ್ಪ ದೋಷಗಳಿಂದ ಕೂಡಿದೆ 4ಶರ್ಟ್ ಗಳು ಹೆಚ್ಚು ದೋಷಗಳಿಂದ ಕೂಡಿದೆ. ಜಿಮ್ಮಿ ಎಂಬ ವ್ಯಾಪಾರಿಯು ಉತ್ತಮ ಶರ್ಟ್ ಗಳನ್ನು ಮಾತ್ರ ಸ್ವೀಕರಿಸುತ್ತಾನೆ. ಆದರೆ ಶಾಡೋ ಎಂಬ ಇನ್ನೊಬ್ಬ ವ್ಯಾಪಾರಿಯು ಹೆಚ್ಚು ದೋಷವಿರುವ ಶರ್ಟ್ ಗಳನ್ನು ಮಾತ್ರ ತಿರಸ್ಕರಿಸುತ್ತಾನೆ. ಯಾದೃಚ್ಛಿಕವಾಗಿ ಪೆಟ್ಟಿಗೆಯಿಂದ ಒಂದು ಶರ್ಟನ್ನು ಹೊರತೆಗೆಯಲಾಗಿದೆ. ಇದನ್ನು ಶಾಡೋ ಸ್ವೀಕರಿಸುವ ಸಂಭವನೀಯತೆಯು ಎಷ್ಟು?
10088
10096
1211
961
P ( E ) = 0.05 ಆದರೆ, ' E ಅಲ್ಲದ ' ಘಟನೆಯ ಸಂಭವನೀಯತೆಯು
0.95
0.93
1
0.94
