NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-125
Total questions: 29
Worksheet time: 15mins
Name
Class
Date
1.
ಅವದರಿಪುದು ವಿಬುದರ್ ದೋಷವಿದರೊಳೇನಾನುಮುಳ್ಳೊಡಂ ಪ್ರಿಯದಿಂ ತಿರ್ದುವುದು -ಇದು
a)
ಶಬ್ದಮಣಿ ದರ್ಪಣ--ಕೇಶಿರಾಜ
b)
ಛಂದೋಬುದಿ--ನಾಗವರ್ಮ
c)
ಶಬ್ದಾನುಶಾಸನ--ಭಟ್ಟಾಕಳಂಕ
d)
ಕವಿರಾಜ ಮಾರ್ಗ--ಶ್ರೀವಿಜಯ
2.
ಕನ್ನಡ ಭಾಷಯ ಮೊದಲ ಲಕ್ಷಣ ಗ್ರಂಥ
a)
ಶಬ್ದಾನುಶಾಸನ
b)
ಕವಿರಾಜ ಮಾರ್ಗ
c)
ಛಂದೋಬುಧಿ
d)
ಶಬ್ದಮಣಿದರ್ಪಣ
3.
ನಾಭಿಮೂಲದೊಳ್ ಕಹಳೆಯ ಪಾಂಗಿನವೊಲ್ ಶಬ್ದದ್ರವ್ಯಂ ಜನಿಸುಗುಂ -ಯಾವುದನ್ನು ಕುರಿತು ಹೇಳಲಾಗಿದೆ
a)
ನಾಭಿಯನ್ನು
b)
ಕಹಳೆಯನ್ನು
c)
ಶಬ್ಬ (ಅಕ್ಷರ)
d)
ದ್ರವ್ಯ
4.
ಕೇಶಿರಾಜನು ಸಂಸ್ಕೃತಪಾಠಕ್ರಮವನ್ನು ಅನುಸರಿಸಿ ಹೇಳಿದ ಒಟ್ಟು ಅಕ್ಷರ
a)
42
b)
50
c)
49
d)
52
5.
ಕೇಶಿರಾಜನು ಹೇಳಿದ 52 ಅಕ್ಷರಗಳಿಗೆ ಅಚ್ಚಗನ್ನಡದ ಎಷ್ಟು ಅಕ್ಷರಗಳನ್ನು ಸೇರಿಸಬೇಕು ?
a)
5
b)
6
c)
10
d)
8
6.
ಕೇಶಿರಾಜನು ಹೇಳುವ ಸಂಧ್ಯಕ್ಷರಗಳು
a)
ಇ ಈ
b)
ಅ ಆ
c)
ಏ ಐ ಓ ಔ
d)
ಐ ಔ
7.
ಒಳವು ಮಾಹಾಪ್ರಾಣಂಗಳ್ ವಿಳಸತ್ ಕರ್ನಾಟಭಾಷಯೊಳ್-- ಯಾವುದನ್ನು ಕುರಿತು ಕೇಶಿರಾಜ ಹೇಳಿದ್ದಾನೆ
a)
ಕರ್ನಾಟಕ ರಾಜ್ಯ
b)
ಕರ್ನಾಟ ಭಾಷ
c)
ಪ್ರಾಣ
d)
ಮಹಾಪ್ರಾಣ
8.
ಕೇಶಿರಾಜ ಹೇಳಿದ ದಡ್ಡ ಅಕ್ಷರ ಎಂದರೆ ?
a)
ಒತ್ತಕ್ಷರ
b)
ದಡ್ಡರ ಅಕ್ಷರ
c)
ದೊಡ್ಡ ಅಕ್ಷರ
d)
ಅಕ್ಷರ
9.
ಕುಕ್ಕೊ ಕೋ$$$ ಎಂದು ಕೋಳಿ ಕೂಗಿದಾಗಳ್-- ಎನ್ನುವ ಉದಾಹರಣೆ ಹೇಳುವ ಸಂದರ್ಭ
a)
ಒತ್ತಕ್ಷರ ಹೇಲುವಾಗ
b)
ವ್ಯಂಜನಗಳನ್ನು ಹೇಳುವಾಗ
c)
ಪ್ಲುತ ಸ್ವರ ಹೇಳುವಾಗ
d)
ಯೋಗವಾಹ ಹೇಳುವಾಗ
10.
ತಿಳಿ ದೇಶಿಯಮುಮೈದಂ ಎಂದರೆ
a)
ರ, ರಳ, ಕುಳ,ಎ,ಒ
b)
ಯ,ರ,ಲ,ವ,ಸ
c)
ಏ ಐ ಓ ಔ ಅಂ
d)
ಅ: ಹ: ಜ ಬ ಗ
11.
ಕೇಶಿರಾಜ ಹೇಳಿದ 57 ಅಕ್ಷರಗಳಲ್ಲಿ ಎಷ್ಟು ಅಕ್ಷರ ಕಳೆಯ ಬೇಕು ನಂತರ ಎಷ್ಟು ಅಕ್ಷರ ಉಳಿಯುತ್ತವೆ ಎನ್ನುತ್ತಾನೆ
a)
57-8=49
b)
57-10=47
c)
57-7=50
d)
57-5=52
12.
ನಾಲ್ವತ್ತೇಳಾಯ್ತಳೆ ಶುದ್ದಗೆಯಚ್ಚಗನ್ನಡಕ್ಕೀಕ್ರಮದಿಂದು…ಎನ್ನುವ ಕಾವ್ಯ
a)
ಶಬ್ದಮಣಿ ದರ್ಪಣ--ಕೇಶಿರಾಜ
b)
ಛಂದೋಬುದಿ--ನಾಗವರ್ಮ
c)
ಶಬ್ದಾನುಶಾಸನ--ಭಟ್ಟಾಕಳಂಕ
d)
ಕವಿರಾಜ ಮಾರ್ಗ--ಶ್ರೀವಿಜಯ
13.
ಒಳವು ಮಾಹಾಪ್ರಾಣಂಗಳ್ ವಿಳಸತ್ ಕರ್ನಾಟಭಾಷಯೊಳ್ ಕೆಲವು ನಿಜೋಜ್ಜ್ವಳಮಾಗಿ… ಎನ್ನುವ ಕೃತಿ ಕರ್ತೃ
a)
ಶಬ್ದಮಣಿ ದರ್ಪಣ--ಕೇಶಿರಾಜ
b)
ಛಂದೋಬುದಿ--ನಾಗವರ್ಮ
c)
ಶಬ್ದಾನುಶಾಸನ--ಭಟ್ಟಾಕಳಂಕ
d)
ಕವಿರಾಜ ಮಾರ್ಗ--ಶ್ರೀವಿಜಯ
14.
ಎರಡುಂ ಪಲವುಂ ವರ್ಣಂ ಪರಸ್ಪರ ಕೂಡುವಂದಮದು ?
a)
ಸಂಧಿ ವಲಂ
b)
ಸಮಾಸಂ
c)
ಕೃದಂತಂ
d)
ಆಖ್ಯಾತಂ
15.
ಲಿಂಗಮೊಂಬತ್ತು ತೆರಂ… ಅವು
a)
ಪುಲ್ಲಿಂಗ,ಸ್ತ್ರೀಲಿಂಗ,ನಪುಂಸಕ
b)
ಪುನ್ನಪುಂಸಕ,ಪಂಸ್ತ್ರೀ ,ಸ್ತ್ರೀನಪುಂಸಕ
c)
ತ್ರಿಲಿಂಗ,ವಾಚ್ಯಲಿಂಗ,ಅವ್ಯಯಲಿಂಗ
d)
ಈ ಎಲ್ಲವು
16.
ಜನ ಶಬ್ದಮದು…..
a)
ಪುಲ್ಲಿಂಗಂ
b)
ನಪುಂಸಕಂ
c)
ಸ್ತ್ರೀನಪುಂಸಕಂ
d)
ತ್ರಿಲಂಗಂ
17.
ಮಮಿಂಕೆಯದದೊಳ್ಳೆಂದಿರ್ಪುವು-- ಇವು
a)
ತದ್ದಿತ ಪ್ರತ್ಯಯ
b)
ಆಖ್ಯಾತ ಪ್ರತ್ಯಯ
c)
ನಾಮವಿಭಕ್ತಿ ಪ್ರತ್ಯಯ
d)
ಕೃದಂತ ಪ್ರತ್ಯಯ
18.
ತಿಳಿಗೊಳದತ್ತಣಿಂದೆ ಪಾರಿದವು ಹಂಸಕುಳಂ-- ಇಲ್ಲಿರುವ ವಿಭಕ್ತಿ
a)
ತೃತೀಯ
b)
ದ್ವೀತಿಯ
c)
ಸಪ್ತಮಿ
d)
ಪಂಚಮಿ
19.
ಅಮರಯಿರೆನವು …. ಇವು
a)
ಆಖ್ಯಾತ ಪ್ರತ್ಯಯಗಳು
b)
ನಾಮವಿಭಕ್ತಿ ಪ್ರತ್ಯಯಗಳು
c)
ಕ್ರಿಯಾ ಪ್ರಕೃತಿಗಳು
d)
ಕೃದಂತ ಪ್ರತ್ಯಯ
20.
ವ್ಯಾಕರಣವೇಕೆಂಬೆಯೊ ಕಲ್ತುಮರೆವುದಲ್ತೆ-- ಎಂದು ಹೇಳಿದವರು
a)
ಕೇಶಿರಾಜ
b)
ನಾಗವರ್ಮ
c)
ಶ್ರೀವಿಜಯ
d)
ಕುವೆಂಪು
21.
ಕೇಶಿರಾಜನ ಪ್ರಕಾರ ಕನ್ನಡದ ಅಕ್ಷರಗಳು
a)
47
b)
49
c)
50
d)
52
22.
ಅರಿಸಮಾಸದ ದೋಷವಿಲ್ಲದ ಸಮಾಸಗಳು
a)
ದ್ವಂದ್ವ-ಅಂಶಿ
b)
ಕ್ರಿಯಾ-ಗಮಕ
c)
ಕರ್ಮಧಾರೆಯ-ತತ್ಪರುಷ
d)
ದ್ವಂದ್ವ-ತತ್ಪರುಷ
23.
ನಾಮ ವಿಭಕ್ತಿಗಳು : ಏಳು :: ಆಖ್ಯಾತ ಪ್ರತ್ಯಯಗಳು :-------
a)
ಐದು
b)
ಏಳು
c)
ಆರು
d)
ಎಂಟು
24.
ಗಮಕ ಸಮಾಸದಿಂ ರಳ ಕುಳ ಕ್ಷಳದಿಂ ಶ್ರುತಿಸಹ್ಯ ಸಂಧಿಯಿಂ -ಯಾವ ವೃತ್ತದಲ್ಲಿದೆ
a)
ಚಂಕಮಾಲಾ
b)
ಮತ್ತೇಭ ವಿಕ್ರೀಡಿತ
c)
ಉತ್ಪಲ ಮಾಲಾ
d)
ಶಾರ್ದೂಲ ವಿಕ್ರೀಡಿತ
25.
ಕಾವ್ಯಾಲಂಕಾರ ಇದು ಯಾರ ಕೃತಿ
a)
ವಾಮನ
b)
ಭಾಮಹ
c)
ದಂಡೀ
d)
ಮಮ್ಮಟ
26.
ತದೋಷೌಶಬ್ದಾರ್ಥೌ ಸಗುಣಾವಲಂಕೃತೀ ಪುನ:ಕ್ವಾಪಿ--- ಇದು
a)
ದಂಡೀಯ-ಕಾವ್ಯಾದರ್ಶ
b)
ವಾಮನ- ಕಾವ್ಯಾಲಂಕಾರ ಸೂತ್ರ
c)
ಮಮ್ಮಟನ-ಕಾವ್ಯಪ್ರಕಾಶ
d)
ಹೇಂಚಂದ್ರನ- ಕಾವ್ಯಾನುಶಾಸನ
27.
ವಾಕ್ಯಂ ರಸಾತ್ನಕಂ ಕಾವ್ಯಂ-- ಎಂದವರು
a)
ಮಮ್ಮಟ
b)
ಹೇಮಚಂದ್ರ
c)
ದಂಡೀ
d)
ವಿಶ್ವನಾಥ
28.
ರಮಣೀಯಾರ್ಥ ಪ್ರತಿಪಾದಕ: ಶಬ್ದ:ಕಾವ್ಯಂ--
a)
ಜಗನ್ನಾಥ ಪಂಡಿತ
b)
ಹೇಮಚಂದ್ರ
c)
ಭಾಮಹ
d)
ದಂಡೀ
29.
ಭಾರತೀಯ ಕಾವ್ಯಮೀಮಾಂಸೆಯ ಕರ್ತೃ
a)
ಬಿಎಂಶ್ರೀ
b)
ತೀನಂಶ್ರೀ
c)
ಶ್ರೀವಿಜಯ
d)
ಕುವೆಂಪು
Reset
