NEW
Font size
Worksheetsಕಾಫೀ-ಕಪ್ಪು
Total questions: 10
Worksheet time: 5mins
ಹೆಡ್ ಮಾಸ್ತರರು ಸಂತೋಷಗೊಂಡಿದ್ದು ಏಕೆ?
ಮನೆಗೆ ಬಂದ ಹಳೆಯ ವಿದ್ಯಾರ್ಥಿಗಳನ್ನು ಕಂಡು
ವಿದ್ಯಾರ್ಥಿಗಳನ್ನು ಕಂಡು
ಶಿಕ್ಷಕರನ್ನು ಕಂಡು
ಅಧಿಕಾರಿಗಳನ್ನು ಕಂಡು
ವಿದ್ಯಾರ್ಥಿಗಳು ಕಾಫಿ ಕುಡಿಯಲು ಎಂತಹ ಕಪ್ಪುಗಳನ್ನು ಆರಿಸಿಕೊಡರು?
ಗಾಜಿನ ಕಪ್ಪುಗಳನ್ನು
ಬೆಲೆ ಬಾಳುವ ಕಪ್ಪುಗಳನ್ನು
ಪ್ಲಾಸ್ಟಿಕ್ ಕಪ್ಪುಗಳನ್ನು
ಸ್ಟೀಲ್ ಕಪ್ಪುಗಳನ್ನು
ಗುರುಗಳು ಹೇಳಿದಂತೆ ಜೀವನದ ತೊಂದರೆಗಳಿಗೆ ನಿಜವಾದ ಕಾರಣ ಯಾವುದು?
ಶ್ರೀಮಂತನಾಗಬೇಕೆಂಬುದು
ಅತಿಯಾದ ಆಸೆ
ಉತ್ತಮವಾದುದನ್ನೇ ಪಡೆಯಬೇಕು ಎನ್ನುವ ಆಸೆ
ಒಳ್ಳೆಯನಾಗಬೇಕೆಂಬುದು
ಗುರುಗಳು ಹೇಳಿದಂತೆ ಕಾಫೀ ಮತ್ತು ಕಪ್ಪು ಯಾವುದರ ಪ್ರತೀಕಗಳು?
ಹಣ – ಜೀವನ
ಅಂತಸ್ತು – ಜೀವನ
ಅಧಿಕಾರ - ಜೀವನ
ಜೀವನ - ಹಣ, ಅಂತಸ್ತು, ಅಧಿಕಾರ
ಗುರುಗಳು ಯಾವುದನ್ನು ದುರ್ದೈವದ ಸಂಗತಿ ಎಂದು ಬಣ್ಣಿಸಿದರು?
ಕಾಫೀಗಿಂತ ಕಪ್ಪಿಗೆ ಹೆಚ್ಚು ಮಹತ್ವ ಕೊಡುವುದನ್ನು
ಕಪ್ಪಿಗಿಂತ ಕಾಫೀಗೆ ಹೆಚ್ಚು ಮಹತ್ವ ಕೊಡುವುದನ್ನು
ಆಸೆ ಪಡುವುದನ್ನು
ಅತಿಯಾಸೆ ಪಡುವುದನ್ನು
ಗುರುರಾಜ ಕರ್ಜಗಿ ಅವರ ಅಂಕಣ ಬರಹದ ಶೀರ್ಷಿಕೆ ಯಾವುದು?
ಹಿತೋಪದೇಶ
ಕರುಣಾಳು ಬಾ ಬೆಳಕೆ
ಸಾಂತ್ವಾನ
ಗುರು ವಚನ
ಗುರುಗಳು ತಿಳಿಸುವಂತೆ ಯಾವುದನ್ನು ಚೆನ್ನಾಗಿ ಆಸ್ವಾದಿಸಬೇಕು?
ಹಣವನ್ನು
ಅಧಿಕಾರವನ್ನು
ಜೀವನವನ್ನು
ಅವಕಾಶವನ್ನು
ನಿಜವಾದ ಶಿಕ್ಷಕರಿಗೆ ಸ್ವಂತ ಮಕ್ಕಳಿಗಿಂತ ಯಾರು ಹೆಚ್ಚು ಪ್ರೀಯರಾಗಿರುತ್ತಾರೆ?
ವಿದ್ಯಾರ್ಥಿಗಳು
ಪ್ರತಿಭಾವಂತ ಮಕ್ಕಳು
ಬೇರೆಯವರ ಮಕ್ಕಳು
ಶಿಕ್ಷಕರು
ಹೆಡ್‌ಮಾಸ್ತರರ ಮನೆಗೆ ಯಾರು ಹೋದರು?
ಅಧಿಕಾರಿಗಳು
ಹಳೆಯ ಶಿಕ್ಷಕರು
ಹೊಸ ವಿದ್ಯಾರ್ಥಿಗಳು
ಹಳೆ ವಿದ್ಯಾರ್ಥಿಗಳು
ವಿದ್ಯಾರ್ಥಿಗಳಿಗೆ ಕಾಫೀ ಮಾಡಿಕೊಟ್ಟವರು ಯಾರು?
ಹೆಡ್ ಮಾಸ್ತರರ ಹೆಂಡತಿ
ಹೆಡ್‌ಮಾಸ್ತರರು
ಹಳೆಯ ವಿದ್ಯಾರ್ಥಿ
ಮನೆಯ ಆಳು
