Free Printable Worksheets
NEW
Font size
More settings
ಕನ್ನಡಿಗರ ತಾಯಿ ಪದ್ಯ ಬರೆದವರು _____
ಗೋವಿಂದ ಪೈ,
ಶಿವರಾಂ
ಕುವೆಂಪು
ದ ರಾ ಬೇಂದ್ರೆ
ಒಸಗೆ ಈ ಪದದ ಅರ್ಥ ____
ದುಃಖ
ಸಂತೋಷ
ತಾಳ್ಮೆ
ಕರುಣೆ
ದಿವಂ ಈ ಪದದ ಅರ್ಥ ____
ಚಂದ್ರ
ಸೂರ್ಯ
ಆಕಾಶ
ಭೂಮಿ
ಪತ್ರ, ಪುಷ್ಪಗಳನ್ನು ನೀಡುವುದು _____
ಬೀಜ
ಕಾಡು
ಮನೆ
ಲತೆ
ಚಿತ್ರನೋಡಿ ಪದ ಗುರುತಿಸಿ
ಜಗ
ಮೃಗ
ಖಗ
ವೇಗ
ಗೋವಿಂದ ಪೈ ರವರಿಗೆ ಮದ್ರಾಸ್ ಸರ್ಕಾರ ____ ಬಿರುದು ನೀಡಿದೆ.
ರಾಷ್ಟ್ರಕವಿ
ಕರ್ನಾಟಕ ರತ್ನ
ಧೀರ
ಕನ್ನಡ ಸಾಹಿತ್ಯ
ಪ್ರಾಸ ಬಿಟ್ಟು ಪದ್ಯ ರಚಿಸಿದ ಮೊದಲ ಕವಿ ____
ಗೋವಿಂದ ಪೈ
ಗೋವಿಂದ ಪೈರವರ ಹುಟ್ಟೂರು_______
ಮಂಜೇಶ್ವರ
ಮೈಸೂರು
ಕೋಲಾರ
View all
7 questions
Quiz G8(3L)
Worksheet
•
8th Grade