Worksheetsಸಾಮಾನ್ಯ ಕನ್ನಡವ್ಯಾಕರಣ ಭಾಗ
Total questions: 25
Worksheet time: 13mins
ಜಗಜ್ಯೋತಿ ಪದದಲ್ಲಿರುವ ಸಂಧಿ ಸುಸ್ತು ಅನುನಾಸಿಕ ಯಕಾರಾಗಮ
ಜಸ್ತ್ವ
ಚುಸ್ತ್ವ
ಅನುನಾಸಿಕ
ಯಕಾರಾಗಮ
ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ ಉಪವಾಕ್ಯಗಳು ಮುಗಿದಲೆಲ್ಲ ಈ ಚಿಹ್ನೆಯನ್ನು ಬಳಸಬೇಕು.
ಸ್ವಲ್ಪ ವಿರಾಮ
ಆವರಣ
ಅರ್ಧವಿರಾಮ
ಪ್ರಶ್ನಾರ್ಥಕ
ಓದಿಯಾ ನು ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ವಿದ್ಯಾರ್ಥಕ
ಸಂಭವನಾರ್ಥಕ
ನಿಷೇಧಾರ್ಥಕ
ಪ್ರಶ್ನಾರ್ಥಕ
ದವಾಖಾನೆ ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ
ಪರ್ಷಿಯನ್
ಉರ್ದು
ಗ್ರೀಕ್
ಅರಬ್ಬೀ
ಇವುಗಳಲ್ಲಿ ದ್ವಿತೀಯವಿಭಕ್ತಿ ಯುಳ್ಳ ಪದವಿದು.
ಗುರುಂ ಎತ್ತಣಿಂ
ದ್ರೋಣಂ
ಕುಂಬಂ ಭವನಂ
ಚಟ್ಟ ರಿಯ0
ವ್ಯಾಪಾರಿ ಪದದ ತದ್ಭವ ರೂಪ ಇದು
ಬೇಪಾರಿ
ಬೇಹಾರಿ
ಯಾಪಾರಿ
ವ್ಯವಹಾರಿ
ಇವುಗಳಲ್ಲಿ ದ್ವಿರುಕ್ತಿಗೆ ಉದಾಹರಣೆಯಾದ ಪದವಿದು
ಮೊಟ್ಟಮೊದಲು
ಹಾಲ್ಜೇನು
ಮೊದಲ ಮಾತು
ಹಾಲು ಕೀಲು
"ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪ ವಾದ್ಯಗಳೊಡನೆ ಒಂದು ಪೂರ್ಣ ಅಭಿಪ್ರಾಯದ ವಾಕ್ಯ ವಾಗಿದ್ದರೆ"
ಅಂತಹ ವಾಕ್ಯವು
ನಿಷೇಧಾರ್ಥಕ ವಾಕ್ಯ
ಮಿಶ್ರವಾಕ್ಯ
ಸಂಯೋಜಿತ ವಾಕ್ಯ
ಸಾಮಾನ್ಯ ವಾಕ್ಯ
"ಆದ್ದರಿಂದ" ಪದವು ಅವ್ಯಯಕ್ಕೆ ಉದಾಹರಣೆಯಾಗಿದೆ.
ಸಾಮಾನ್ಯ ಅವ್ಯಯ
ಭಾವಸೂಚಕ ಅವ್ಯಯ
ಸಂಬಂಧಾರ್ಥಕಾವ್ಯಯ
ಅವಧಾರಣಾರ್ಥ ಕಾವ್ಯಯ
ಬರೆಯುವಿಕೆ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ'. ಭಾವನಾಮ ಕೃದಂತ ಭಾವನಾಮ
ಕೃದಂತನಾಮ
ಕೃದಂತ ಭಾವನಾಮ
ಕೃದಂತಾವ್ಯಯ
ತದ್ದಿತಾಂತ ಭಾವನಾಮ
ವರ್ಣಮಾಲೆಯ ವರ್ಗದ ಮೊದಲನೆಯ ಮತ್ತು ಮೂರನೆಯ ಅಕ್ಷರಗಳನ್ನು ಹೀಗೆ ಕರೆಯುವರು
ಮಹಾಪ್ರಾಣ
ಅಲ್ಪಪ್ರಾಣ
ಅನುನಾಸಿಕ
ಯೋಗವಾಹಗಳು
ಇವುಗಳಲ್ಲಿ ಅನ್ವರ್ಥಕ ನಾಮ ಪದಕ್ಕೆ ಉದಾಹರಣೆ
ವಿದ್ಯಾರ್ಥಿ
ಬೆಟ್ಟ ಸಪ್ತಮಿ ವಿಭಕ್ತಿಯ ಕಾರಕಾರ್ಥ
ಶಂಕರ
ನದಿ
ಸಪ್ತಮಿ ವಿಭಕ್ತಿಯ ಕಾರಕಾರ್ಥ
ಕರ್ತಾರ್ಥ
ಕರ್ಮರ್ಥ
ಅಧಿಕರಣ
ಸಂಪ್ರದಾನ
ಪ್ರಾಣಿಗಳು ಬರಗಾಲದಲ್ಲಿ ಸ್ವಲ್ಪವನ್ನಾದರೂ ತಿನ್ನಲಿ ಎಂದು ಜನರು ಹೋರಾಡಿದರು.
ಗೆರೆ ಎಳೆದು ಪದದ ಕ್ರಿಯಾರೂಪ
ಸಂಭವನಾರ್ಥಕ
ನಿಷೇಧಾರ್ಥಕ
ಅವಧಾರಣಾರ್ಥಕ
ವಿದ್ಯಾರ್ಥಕ
ಈ ಪದಗಳಲ್ಲಿ ಪದಗಳಲ್ಲಿ ಲೋಪಸಂಧಿಗೆ ಉದಾಹರಣೆ
ಮಗುವಿಗೆ
ಹೊಸಗಾಲ
ಏಕೈಕ
ಊರೂರು
"
ದಮ್ಮಡಿ" ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ
ಗ್ರೀಕ್
ಉರ್ದು
ಪೋರ್ಚುಗೀಸ್
ಪಾರ್ಸಿ
ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವಾಗ ಬಳಸುವ ಲೇಖನ ಚಿಹ್ನೆ
ವಿವರಣಾತ್ಮಕ ಚಿಹ್ನೆ
ಉದ್ಧರಣ ಚಿಹ್ನೆ
ವಾಕ್ಯವೇಷ್ಟನ ಚಿಹ್ನೆ
ಭಾವಸೂಚಕ ಚಿಹ್ನೆ
ಪ್ರವಾಸವು ದಿನದಿನದ ಬೇಸರವನ್ನು ದೂರ ಮಾಡುತ್ತಾ ನಮ್ಮ ಅನುಭವವನ್ನು ಹೆಚ್ಚಿಸುತ್ತದೆ. ಈ ವಾಕ್ಯದ ವಿಧ
ಸಾಮಾನ್ಯ ವಾಕ್ಯ
ಮಿಶ್ರವಾಕ್ಯ
ಸಂಯೋಜಿತ ವಾಕ್ಯ
ಪ್ರಶ್ನಾರ್ಥಕ ವಾಕ್ಯ
ಇವುಗಳಲ್ಲಿ ಗುಂಪಿಗೆ ಸೇರದ ಸಮಸ್ತ ಪದ
ಕೈಯನ್ನು
ಅಂಗೈ
ನಟ್ಟಿರುಳು
ಮುಂಗುರುಳು
ಇವುಗಳಲ್ಲಿ ದ್ವಿರುಕ್ತಿ ಗೆ ಉದಾಹರಣೆ
ಇಲ್ಲಿಲ್ಲ
ಅಲ್ಲಲ್ಲಿ
ಮನೆಮಾರು
ಅಬ್ಬಬ್ಬಾ
ಇವುಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರ ಕ್ಕೆ ಉದಾಹರಣೆಯಾಗುವ ಪದ
ಅಪ್ಪ
ಕಜ್ಜ
ಉಷ್ಣ
ಅಕ್ಕ
ಕೋಟ್ಯಾಧೀಶ್ವರ - ಪದವು ಈ ಸಂಧಿಗೆ ಉದಾಹರಣೆಯಾಗಿದೆ.
ಗುಣಸಂಧಿ
ಯಣ್ ಸಂಧಿ
ವೃದ್ಧಿಸಂಧಿ
ಸವರ್ಣದೀರ್ಘ ಸಂಧಿ
'ತಿಂದನು' ಎಂಬುದು ಪುರುಷವಾಚಕ ಪದವಾಗಿದೆ
ಉತ್ತಮ
ಪ್ರಥಮ
ಮಧ್ಯಮ
ಅಂತಿಮ
ಒಂದು ಅಭಿಪ್ರಾಯದ ವಿವರಣೆ ಇಂತಿದೆ ಎಂದು ತೋರಿಸುವ ಸಂದರ್ಭದಲ್ಲಿ ಈ ಲೇಖನ ಚಿಹ್ನೆ ಬಳಸಬೇಕು.
ಆವರಣ ಚಿಹ್ನೆ
ಉದ್ಧರಣ ಚಿಹ್ನೆ
ಭಾವಸೂಚಕ ಚಿಹ್ನೆ
ವಿವರಣಾತ್ಮಕ ಚಿಹ್ನೆ
ಒಂದು ಪೂರ್ಣ ಕ್ರಿಯಾಪದ ದೊಂದಿಗೆ ಅತಂತ್ರವಾಗಿರುವ ವಾಕ್ಯವನ್ನು ಈ ವಿಧದ ವಾಕ್ಯವೆಂದು ಹೇಳುವರು
ಸಂಯೋಜಿತ ವಾಕ್ಯ
ಸಾಮಾನ್ಯ ವಾಕ್ಯ
ಮಿಶ್ರವಾಕ್ಯ
ಸರಳ ವಾಕ್ಯ
