WorksheetsGrade 8 (MS)
Total questions: 8
Worksheet time: 2mins
Name
Class
Date
1.
ಇವರು ಈ ಪದವನ್ನು ಬಿಡಿಸಿ ಬರೆದಾಗ ____
a)
ಇ + ಅ + ರ್ + ಉ+ವ್
b)
ಇ + ವ್ + ಅ + ರ್ + ಉ
2.
ಪ್ರಾಣ ಪದದ ತದ್ಭವ ರೂಪ ____
a)
ಹರಣ
b)
ಅರಣ
c)
ಪಾಣ
3.
ಸಜಾತೀಯ ಸಂಯುಕ್ತಾಕ್ಷರ ಪದವನ್ನು ಆರಿಸಿರಿ ____
a)
ಅಮ್ಮ
b)
ಅಗತ್ಯ
c)
ಶಕ್ತಿ
d)
ರಸ್ತೆ
4.
ವಿಜಾತೀಯ ಸಂಯುಕ್ತಾಕ್ಷರ ಪದವನ್ನು ಆರಿಸಿರಿ.
a)
ಅಣ್ಣ
b)
ಪ್ರವಾಸ
c)
ಅಮ್ಮ
d)
ಅಪ್ಪ
5.
ದೊಡ್ಡದು ಇದು ಯಾವ ಪದವಾಗಿದೆ.
a)
ದೇಶೀಯ
b)
ಅನ್ಯದೇಶೀಯ
6.
ತತ್ ಎಂದರೇ ?
a)
ದಿಕ್ಕು
b)
ತತಾ
c)
ಸಮ
7.
ಭವ ಎಂದರೇನು?
a)
ದೂರ
b)
ಮೆಟ್ಟಿದ
c)
ಹುಟ್ಟಿದ
8.
ಬ್ಯಾಂಕು ಇದು ಯಾವ ಭಾಷೆಯ ಪದವಾಗಿದೆ?
a)
ಆಂಗ್ಲ
b)
ಪಾಳಿ
c)
ಕನ್ನಡ
100 %
