wayground logo

Free Printable Worksheets

NEW

Font size

S
M
L
XL
Worksheets

9ನೇ ತರಗತಿ ದ್ವಿತೀಯ ಭಾಷೆ ಕನ್ನಡ ಪದ್ಯಭಾಗ _ಅಟ್ಟ ಹತ್ತ ಬೇಡ

Total questions: 25

Worksheet time: 13mins

Name
Class
Date
1.

ಜಾಳು ಪದದ ಅರ್ಥ

a)

ಹರಡು

b)

ಹೊಳಪು

c)

ಕೆಂಪು

d)

ಹೊರಟು

2.

ನುಣುಪು ಪದದ ವಿರುದ್ಧಾರ್ಥಕ ಪದ

a)

ಬಿಳುಪು

b)

ಹೊಳಪು

c)

ಕೆಂಪು

d)

ಒರಟು

3.

ಮಗು ಪದದ ಬಹುವಚನ ರೂಪ

a)

ಮಗಳು

b)

ಮಕ್ಕಳು

c)

ಮಗ

d)

ಮಗು ಗಳು

4.

ಮಗನು ಹತ್ತಲು ಬಯಸಿದ ಸ್ಥಳ

a)

ಕೋಟೆ

b)

ಅಟ್ಟ

c)

ಮೆಟ್ಟಿಲು

d)

ಬೆಟ್ಟ

5.

ದೂರದ ಬೆಟ್ಟ ಹೀಗೆ ಕಾಣುತ್ತದೆ

a)

ರಮಣೀಯವಾಗಿ

b)

ಆಕರ್ಷಕವಾಗಿ

c)

ನುಣುಪಾಗಿ

d)

ಪ್ರತ್ಯಕ್ಷವಾಗಿ

6.

ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಸಾಹಿತ್ಯ

a)

ನವ್ಯ

b)

ನವೋದಯ

c)

ವಚನ

d)

ಬಂಡಾಯ

7.

ಡಾ ಎಲ್ ಹನುಮಂತಯ್ಯನವರ ಈ ಮಹಾಪ್ರಬಂಧಕ್ಕೆ ಪಿಎಚ್ ಡಿ ಪದವಿ ಪಡೆದಿದ್ದಾರೆ

a)

ದಲಿತ ಲೋಕದ ಒಳಗೆ

b)

ಕರ್ಣರಾಗ

c)

ಕಪ್ಪು ಕಣ್ಣಿನ ಹುಡುಗಿ

d)

ಬಂಡಾಯ ಕಥೆಗಳಲ್ಲಿ ದಲಿತಪ್ರಜ್ಞೆ

8.

ಅಟ್ಟ ಹತ್ತಿಸು ಎಂಬ ಪದದಲ್ಲಿನ ವಿಶೇಷಾರ್ಥ

a)

ತೆಗಳುವುದು

b)

ತಿರಸ್ಕರಿಸುವುದು

c)

ಅತಿಯಾಗಿ ಹೊಗಳು

d)

ಅತಿಯಾಗಿ ದ್ವೇಷಿಸು

9.

ಡಾ ಎಲ್ ಹನುಮಂತಯ್ಯನವರ ಜನ್ಮಸ್ಥಳ

a)

ರಾಮೇಶ್ವರ ಗ್ರಾಮ

b)

ರಾಮನಗರ

c)

ರಾಜಾಜಿನಗರ

d)

ರಾಮೋಹಳ್ಳಿ

10.

3 ಸಾಲುಗಳುಳ್ಳ ಪದ್ಯ ಜಾತಿಗೆ ಹೀಗೆನ್ನುವರು

a)

ಚಂಪೂ ಸಾಹಿತ್ಯ

b)

ಚೌಪದಿ

c)

ಷಟ್ಪದಿ

d)

ತ್ರಿಪದಿ

11.

ಡಾಕ್ಟರ್ ಎಲ್ ಹನುಮಂತಯ್ಯ ನವರು ಜನಿಸಿದ ವರ್ಷ

a)

1858

b)

1958

c)

1985

d)

1959

12.

ಡಾಕ್ಟರ್ ಎಲ್ ಹನುಮಂತಯ್ಯ ನವರ ಕವನ ಸಂಕಲನ ಇದಾಗಿದೆ

a)

ಜೀವಗಾನ

b)

ಸಖೀಗೀತ

c)

ಗಂಗಾವತಾರಣ

d)

ಗರಿ

13.

ಡಾಕ್ಟರ್ ಎಲ್ ಹನುಮಂತಯ್ಯ ನವರು ಬರೆದ ನಾಟಕ

a)

ಗರಿ

b)

ಕರ್ಣರಾಗ

c)

ಅಂಬೇಡ್ಕರ್

d)

ಅವ್ವ

14.

ಡಾಕ್ಟರ್ ಎಲ್ ಹನುಮಂತಯ್ಯ ನವರ ವೈಚಾರಿಕ ವೈಚಾರಿಕ ಕೃತಿ ಇದಾಗಿದೆ

a)

ದಲಿತ ಲೋಕದ ಒಳಗೆ

b)

ಜೀವಗಾನ

c)

ಕರ್ಣರಾಗ

15.

ಐ ಅಟ್ಟ ಹತ್ತ ಬೇಡ ಪದ್ಯದ ಆಕರ ಗ್ರಂಥ

a)

ಜೀವಗಾನ

b)

ಕರ್ಣರಾಗ

c)

ಸಖೀಗೀತ

d)

ಅವ್ವನ ಕವಿತೆ

16.

ಡಾ ಎಲ್ ಹನುಮಂತಯ್ಯ ನವರಿಗೆ ದೊರೆತ ಪ್ರಶಸ್ತಿ

a)

ರಾಷ್ಟ್ರಪತಿ

b)

ಅತ್ತಿಮಬ್ಬೆ

c)

ಅರ್ಜುನ

d)

ಜ್ಞಾನಪೀಠ

17.

ದೂರದ ಬೆಟ್ಟ ಪದದ ವಿಶೇಷಾರ್ಥ

a)

ಎತ್ತರದ ಸ್ಥಳ

b)

ಮೀರಿ

c)

ಕೈಗೆ ಸಿಗದ

d)

ದಾಟಿ

18.

ಮರಿ ಪದದ ಅರ್ಥ

a)

ಜನ

b)

ಸೀಳು

c)

ಟೊಳ್ಳು

d)

ಮಗು

19.

ಜೋಡಿ ಪದಕ್ಕೆ ಉದಾಹರಣೆ

a)

ಅಲ್ಲಲ್ಲಿ

b)

ಸಾಕು ಸಾಕು

c)

ಹಿಡಿ ಹಿಡಿ

d)

ಕಲ್ಲು ಮುಳ್ಳು

20.

ಅಟ್ಟ ಹತ್ತ ಬೇಡ ಎಂದು ಮಗನಿಗೆ ಅಜ್ಜ ಹೇಳಲು ಕಾರಣ ಅದು

a)

ಭಯ ವಾಗುವುದರಿಂದ

b)

ಜನ ನಗುವುದರಿಂದ

c)

ಪ್ರಕೃತಿ ನಿರ್ಮಿತವಲ್ಲ ದರಿಂದ

d)

ಜಾಳಾಗಿರುವುದರಿಂದ

21.

ಕಪ್ಪು ಕಣ್ಣಿನ ಹುಡುಗಿ ಎಂಬುದೊಂದು

a)

ಕಥೆ

b)

ಕಾದಂಬರಿ

c)

ವೈಚಾರಿಕ ಕೃತಿ

d)

ಕವನ ಸಂಕಲನ

22.

ಅಂಬೇಡ್ಕರ್ ಮತ್ತು ಸಮಕಾಲೀನ ಎಂಬುದೊಂದು

a)

ಕಥೆ

b)

ಕಾದಂಬರಿ

c)

ವೈಚಾರಿಕ ಕೃತಿ

d)

ಕವನ ಸಂಕಲನ

23.

ಪದ್ಯದಲ್ಲಿ ಕಲ್ಲು ಮುಳ್ಳುಗಳನ್ನು ಹಾದು ಮೇಲೆ ಹೋಗ ಬಯಸುವವರು

a)

ಅಪ್ಪ

b)

ಅಜ್ಜ

c)

ಮಗ

d)

ನೆರೆಹೊರೆಯವರು

24.

ಅಟ್ಟ ಹತ್ತ ಬೇಡ ಮರಿ ಎಂದು ಹೇಳಿದವರು

a)

ಮಂದಿ

b)

ಅಜ್ಜ

c)

ಅಜ್ಜಿ

d)

ಅಪ್ಪ

25.

ದೂರ ಪದದ ವಿರುದ್ಧಾರ್ಥಕ ಪದ

a)

ಹತ್ತಿರ

b)

ಭಾರ

c)

ನೇರ

d)

ಬೇರು