Free Printable Worksheets
Font size
More settings
ತಿಮಿರಕ್ಕೆ ವೈರಿ ಯಾವುದು ?
ದೀಪ
ಕತ್ತಲು
ಚಂದ್ರ
ಸೂರ್ಯ
ಕವಿ ಮಾನವನ ಬದುಕನ್ನು ಇಬ್ಬನಿಯಂತೆ ಇರಬೇಕು ಎಂದು ಏಕೆ ಬಯಸುತ್ತಾರೆ?
ಇಬ್ಬನಿಯು ಮುಂಜಾನೆ ಬೀಳುವುದರಿಂದ
ಇಬ್ಬನಿಯು ರವಿಕಿರಣಗಳಿಗೆ ಸದ್ದುಗದ್ದಲವಿಲ್ಲದೆ ಮೌನವಾಗಿ ಕರಗುವುದರಿಂದ
ಇಬ್ಬನಿಯು ತುಂತುರು ಹನಿಯಂತೆ ಇರುವುದರಿಂದ
ಇಬ್ಬನಿಯು ದುಂಡಗಿರುವುದರಿಂದ
ನಮ್ಮ ಕರ್ತವ್ಯಗಳನ್ನು ಹೇಗೆ ಮುಗಿಸಬೇಕೆಂದು ಕವಿ ಹೇಳಿದ್ದಾರೆ ?
ಪ್ರಾಮಾಣಿಕತನದಿಂದ
ನಿಷ್ಟುರವಾಗಿ
ಶಾಂತ ರೀತಿಯಿಂದ
ಧಕ್ಷತೆಯಿಂದ
View all
5 questions
ಕವಿ ಪರಿಚಯ ರಸಪ್ರಶ್ನೆ- ರಚನೆ-ಗಿರಿಜಾಶಂಕರ್ ಜಿ ಎಸ್
Worksheet
•
10th Grade