NEW
Font size
WorksheetsGrade 9 PA_1_ Kannada 2nd lang
Total questions: 20
Worksheet time: 12mins
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನಿಸಿದ್ದು ........ರಲ್ಲಿ
೧೯೦೫
೧೯೦೪
೧೯೧೦
೧೯೦೮
ಕನ್ನಡ ಮೌಲ್ವಿಯು ಹಿಡಿದಿದ್ದ ಕನ್ನಡ ಪುಸ್ತಕ ........
ರಾಮಾಯಣ
ಮಹಾಭಾರತ
ಕುಮಾರ ವ್ಯಾಸ ಭಾರತ
ಭಗವದ್ಗೀತೆ
ಲೇಖಕರ ಊರಿನಲ್ಲಿ ನೆಡೆಯುವ ಯಕ್ಷಗಾನದಲ್ಲಿ ಕೃಷ್ಣನ ಪಾತ್ರವನ್ನು ಮಾಡುತ್ತಿದ ವ್ಯಕ್ತಿಯ ಹೆಸರು.......
ಹುಸೇನ್ ಸಾಬಿ
ಮಹಮ್ಮದ್ ಸಾಬಿ
ಮಹಮ್ಮದ್
ಹುಸೇನ್ ಕೃಷ್ಣ
"ಬೆಟ್ಟದಾವರೆ" ಈ ಪದದಲ್ಲಿನ ಸಮಾಸ ...........
ದ್ವಿಗು ಸಮಾಸ
ತತ್ಪುರುಷ ಸಮಾಸ
ಅಂಶಿ ಸಮಾಸ
ದ್ವಂದ್ವ ಸಮಾಸ
ಹೊಸ ಹಾಡು ಪದ್ಯವನ್ನು ………. ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
ಶತಮಾನಗಳ ಗೀತೆ
ಶತಮಾನಗಳ ಹಾಡು
ಶತಮಾನಗಳ ಗಾನ
ಶತಮಾನಗಳ ಕವನ
ಕನ್ನಡ ಮೌಲ್ವಿಯ ವೃತ್ತಿ ......
ಶಿಕ್ಷಕ
ಸೈನಿಕ
ವೈದಿಕ
ಪೂಜಾರಿ
ಹೊಸ ಹಾಡು ಪದ್ಯದಲ್ಲಿ ಕವಿ ………..ಪಾಶವನ್ನು ಕಡಿದೂಗೆಯಬೇಕೆಂದಿದ್ದಾರೆ.
ಮೇಲು ಕೀಳು
ಬಡವ ಬಲಿದ
ಜಾತಿ ಕುಲ ಮತ
ಬಡವ ಶ್ರೀಮಂತ
ಬೆಡಗಿನ ತಾಣ ಜಯಪುರ ಒಂದು....
ಪ್ರವಾಸ ಕಥನ
ಯುದ್ದ ಕಥನ
ಅನುಭವದ ಕಥನ
ಇತಿಹಾಸದ ಕಥನ
ಜಯಪುರ ಬಣ್ಣಗಾರರ ......
ಜಿಲ್ಲೆ
ನಗರ
ರಾಜ್ಯ
ಊರು
'ಬಣ್ಣ ಬಣ್ಣ' ಪದವು ವ್ಯಾಕರಣ ಈ ಗುಂಪಿಗೆ ಸೇರಿದೆ
ದ್ವಿರುಕ್ತಿ
ಅವ್ಯಯ
ವ್ಯಾಕರಣ
ಜೋಡಿನುಡಿ
ನವರಂಗ' ಈ ಪದದ ಅರ್ಥ
ದೇವಾಲಯದ ಸಂಭಾಗಣ
ದೇವಾಲಯದ ಮುಂಭಾಗ
ದೇವಾಲಯದ ಗೋಪುರ
ದೇವಾಲಯದ ಪಕ್ಕದ ಜಾಗ
'ನಭ' ಈ ಪದದ ಸಮಾನಾರ್ಥಕ ಪದ ........
ಕತ್ತಲು
ಆಕಾಶ
ಭೂಮಿ
ಬೆಳಕು
ಹಾಡು ನುಡಿಗುಂಡುಗಳು ಹಾರಿ ......ನಲ್ಲಿ ಭಯದ ಬೆನ್ನಟ್ಟಬೇಕು.
ದಶಕಡೆಗಳಲ್ಲಿ
ದಶದಿಕ್ಕಿನಲ್ಲಿ
ದಶಮುಖಗಳಲ್ಲಿ
ದಶಸೂಚಕದಲ್ಲಿ
ಹೊಸಹಾಡು ಈ ಪದ್ಯದ ಕವಿ......
ಕುವೆಂಪು
ಶಿವರಾಮಕಾರಂತ್
ಕಯ್ಯಾರ ಕಿಞ್ಞಣ್ಣರೈ
ಜಿ.ಎಸ್. ಶಿವರುದ್ರಪ್ಪ
ಅಂಬೇರ ಅರಮನೆಯ ಆವರಣದ ಹಿಂದುಗಡೆ ಇರುವ ತಗ್ಗಿನ ತಳದಲ್ಲೇ ಕಾಣಸಿಗುವುದೇ.....
ಮೀರಾಬಾಯಿ ದೇವಾಲಯ
ಕೃಷ್ಣನ ದೇವಾಲಯ
ಗಣೇಶನ ದೇವಾಲಯ
ಹನುಮಂತನ ದೇವಾಲಯ
ಗೊರೂರು ರಾಮಸ್ವಾಮಿರವರ ಹುಟ್ಟೂರಾದ ಗೊರೂರು …… ಜಿಲ್ಲೆಯಲ್ಲಿದೆ.
ಮಂಗಳೂರು
ಹಾಸನ
ತುಮಕೂರು
ಮಂಗಳೂರು
೧೯೮೨ ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ........ ರಲ್ಲಿ ನೆಡೆಯಿತು
ಚಿಕ್ಕಮಂಗಳೂರು
ಗದಗ
ಬೆಂಗಳೂರು
ಶಿರಸಿ
ಆಗ ನಮ್ಮ ಊರಿನಲ್ಲಿ ......ಶಾಲೆ ಇರಲಿಲ್ಲ.
ಕನ್ನಡ
ಇಂಗ್ಲೀಷ್
ಉರ್ದು
ಯಾವುದು ಅಲ್ಲ
‘ಬೆಳ್ಳಗಾಗಿ’ ಈ ಪದದಲ್ಲಿನ ಸಂಧಿ .......
ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಗುಣ ಸಂಧಿ
ಸ್ವೀಕರಿಸು ಈ ಪದದ ವಿರುದ್ಧ ಪದ ........
ಅಸ್ವೀಕರಿಸು
ನಿರಾಕರಿಸು
ಆಸ್ವೀಕರಿಸು
ನೀರಾಕಾರಿಸು
