wayground logo

Free Printable Worksheets

Font size

S
M
L
XL
Worksheets

ಸಾಮಾನ್ಯ ಜ್ಞಾನ

Total questions: 25

Worksheet time: 14mins

Name
Class
Date
1.

2011ರ ಜನಗಣತಿಯಂತೆ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ರಾಜ್ಯ ಯಾವುದು?

a)

ಹರಿಯಾಣ

b)

ಹಿಮಾಚಲ ಪ್ರದೇಶ

c)

ಸಿಕ್ಕಿಂ

d)

ಉತ್ತರ ಪ್ರದೇಶ

2.

2011ರ ಜನಗಣತಿಯಂತೆ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು?

a)

ರಾಯಚೂರು

b)

ಬೆಂಗಳೂರು ನಗರ

c)

ಯಾದಗಿರಿ

d)

ಕೊಡಗು

3.

ರಾಜಾಜಿ ಹುಲಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?

a)

ಉತ್ತರ ಪ್ರದೇಶ

b)

ಹಿಮಾಚಲ ಪ್ರದೇಶ

c)

ಅಸ್ಸಾಂ

d)

ಉತ್ತರಖಂಡ

4.

ಭಾರತದಲ್ಲಿ ಬಣ್ಣದ ದೂರದರ್ಶನ ಆರಂಭವಾದದ್ದು ಯಾವ ವರ್ಷದಲ್ಲಿ?

a)

1981

b)

1982

c)

1983

d)

1984

5.

ಕರಗುವ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಲವಣಗಳನ್ನು ಹೊಂದಿರುವ ನೀರನ್ನು ಹೀಗೆನ್ನುತ್ತಾರೆ.......

a)

ಭಾರಜಲ

b)

ಮೃದು ನೀರು

c)

ಗಡಸು ನೀರು

d)

ಖನಿಜ ನೀರು

6.

977 ರಲ್ಲಿ ಆಸ್ತಿಯ ಹಕ್ಕನ್ನು ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ತೆಗೆದುಹಾಕಲಾಯಿತು?

a)

41 ನೇ ತಿದ್ದುಪಡಿ

b)

42 ನೇ ತಿದ್ದುಪಡಿ

c)

43 ನೇ ತಿದ್ದುಪಡಿ

d)

44 ನೇ ತಿದ್ದುಪಡಿ

7.

ಭಾರತವು ಇತ್ತೀಚಿಗೆ "ನ್ಯೂಟನ್ ಬಾಬಾ" ಫಂಡನ್ನು ಯಾವ ದೇಶದ ಸಹಯೋಗದೊಂದಿಗೆ ಆರಂಭಿಸಿದೆ?

a)

ಅಮೇರಿಕಾ

b)

ಯು.ಕೆ

c)

ಆಸ್ಟ್ರೇಲಿಯಾ

d)

ಸ್ವೀಡನ್

8.

_______ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿದೆ.

a)

ಪ್ಲಾಸ್ಮಾ

b)

ಕೆಂಪು ರಕ್ತಕಣಗಳು

c)

ಬಿಳಿ ರಕ್ತಕಣಗಳು

d)

ಕಿರುತಟ್ಟೆ

9.

ಅತಿ ಹೆಚ್ಚು ಪ್ರಮಾಣದ ಕಾರ್ಬನ್ ಇರುವ ನೈಸರ್ಗಿಕ ಸಂಪನ್ಮೂಲ ಯಾವುದು?

a)

ಡೋಲೋಮೈಟ್

b)

ಮ್ಯಾಂಗನೀಸ್

c)

ಕಬ್ಬಿಣ

d)

ಕಲ್ಲಿದ್ದಲು

10.

ವಿಶ್ವದಲ್ಲೇ ಅತ್ಯಂತ ಉದ್ದವಾದ ರೈಲು ಮಾರ್ಗವಾದ "ಟ್ರಾನ್ಸ್ ಸೈಬೀರಿಯನ್" ಯಾವ ದೇಶದಲ್ಲಿದೆ?

a)

ರಷ್ಯಾ

b)

ಜಪಾನ್

c)

ಜರ್ಮನಿ

d)

ಚೀನಾ

11.

ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?

a)

ಕಾರ್ಡಿಯೋಲಾಜಿ

b)

ಅಂಕಾಲಾಜಿ

c)

ಕಾಲಿಯೋಲಾಜಿ

d)

ಹೇಮಾಟಾಲಜಿ

12.

ಮೊಟ್ಟಮೊದಲಿಗೆ ಮೌಂಟ್ ಎವರೆಸ್ಟ್ ಏರಿದ್ದು ಯಾವ ವರ್ಷದಲ್ಲಿ?

a)

1950

b)

1951

c)

1952

d)

1953

13.

ಈ ಕೆಳಕಂಡ ಯಾವ ಭಾರತೀಯರು ಯುನೆಸ್ಕೋದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು?

a)

ಶಶಿ ತರೂರ್

b)

ವಿಜಯಲಕ್ಷ್ಮಿ ಪಂಡಿತ್

c)

ರಾಧಾಕೃಷ್ಣನ್

d)

ಮೇಲಿನ ಯಾರೂ ಅಲ್ಲ

14.

ಈ ಕೆಳಗಿನವುಗಳಲ್ಲಿ ಅತಿಹೆಚ್ಚು ಗರ್ಭಾವಧಿಯಲ್ಲಿ ಹೊಂದಿರುವ ಜೀವಿ ಯಾವುದು?

a)

ಕುದುರೆ

b)

ಆನೆ

c)

ಮಾನವ

d)

ಹಸು

15.

ಮಧ್ಯಪ್ರದೇಶದ ಸರಕಾರದಿಂದ ಕೊಡಮಾಡುವ ಕಬೀರ್ ಸಮ್ಮಾನ್ ಈ ಕೆಳಕಂಡ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ?

a)

ಸಂಗೀತ

b)

ಶಿಲ್ಪಕಲೆ

c)

ಸಾಹಿತ್ಯ

d)

ನಾಗರಿಕ ಸೇವೆ

16.

ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಈ ಕೆಳಗಿನ ಯಾವ ಸಂಸ್ಥೆಯನ್ನು ಕರೆಯುತ್ತಾರೆ?

a)

ಮಾನವ ಹಕ್ಕುಗಳ ಆಯೋಗ

b)

ಸುಪ್ರೀಂಕೋರ್ಟ್

c)

ಸಂಸತ್ತು

d)

ಸ್ಥಳೀಯ ಸರ್ಕಾರಗಳು

17.

ಭಾರತ ತನ್ನ ಪ್ರಥಮ ಕೃತಕ ಉಪಗ್ರಹ ವಾದ ಆರ್ಯಭಟ ವನ್ನು ರಷ್ಯಾದ ಸಹಯೋಗದೊಂದಿಗೆ ಯಾವ ವರ್ಷ ಉಡಾಯಿಸಲಾಯಿತು?

a)

1972

b)

1973

c)

1974

d)

1975

18.

ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?

a)

ಕಾರ್ಲ್ ಲ್ಯಾಂಡ್ ಸ್ಪಿನ್ನರ್

b)

ವಿಲಿಯಂ ಹಾರ್ವೆ

c)

ಜೋನಾಸ್ ಸಾಲ್ಕ್

d)

ಜಗದೀಶ್ ಚಂದ್ರ ಬೋಸ್

19.

ರಾಮಾಯಣದ ರಾಮನ ತಾಯಿಯ ಹೆಸರೇನು?

a)

ಕೈಕೆಯಿ

b)

ಸುಮಿತ್ರೆ

c)

ಕೌಸಲ್ಯ

d)

ಊರ್ಮಿಳಾ ದೇವಿ

20.

ವಿಶ್ವ ಓಝೋನ್ ದಿನ ಯಾವ ದಿನದಂದು ಆಚರಿಸಲ್ಪಡುವುದು?

a)

ಸಪ್ಟೆಂಬರ್ 15

b)

ಸಪ್ಟೆಂಬರ್ 16

c)

ಸಪ್ಟೆಂಬರ್ 26

d)

ಮೇಲಿನ ಯಾವುದೂ ಅಲ್ಲ

21.

ದಕ್ಷಿಣ ಭಾರತದ ಚಕ್ರವರ್ತಿ ಎಂದು ಬಿರುದು ಪಡೆದವರು ಯಾರು?

a)

ಎರಡನೇ ಪುಲಕೇಶಿ

b)

ಕೃಷ್ಣದೇವರಾಯ

c)

ಪ್ರೌಢದೇವರಾಯ

d)

ಲಕ್ಷ್ಮಣ ದಂಡೇಶ

22.

ನವಮಣಿಗಳು ಯಾರ ಆಸ್ಥಾನದಲ್ಲಿದ್ದರು?

a)

ಅಕ್ಬರ್

b)

ಚಂದ್ರಗುಪ್ತ

c)

ಶಿವಾಜಿ

d)

ಕೃಷ್ಣದೇವರಾಯ

23.

ಭಾರತಕ್ಕಾಗಿ ಮಾಡಿ (make in for India) ಎಂಬ ಘೋಷಣೆಯನ್ನು ಹೊರಡಿಸಿದವರು ಯಾರು?

a)

ನರೇಂದ್ರ ಮೋದಿ

b)

ಗುರುಚರಣ್ ದಾಸ್

c)

ಪ್ರೊಫೆಸರ್ ನದಾಫ್

d)

ರಘುರಾಮ್ ರಾಜನ್

24.

ಈ ಕೆಳಕಂಡ ಯಾವ ನದಿಯು ಈ ಜಲಪಾತವನ್ನು ಸೃಷ್ಟಿಸಿದೆ?

a)

ಘಟಪ್ರಭಾ

b)

ಮಲಪ್ರಭಾ

c)

ತುಂಗಭದ್ರಾ

d)

ಶರಾವತಿ

25.

ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಮೊದಲ ವಿದೇಶಿ ವ್ಯಕ್ತಿ ಯಾರು?

a)

ನೆಲ್ಸನ್ ಮಂಡೇಲಾ

b)

ಖಾನ್ ಅಬ್ದುಲ್ ಗಫಾರ್ ಖಾನ್

c)

ಮದರ್ ತೆರೇಸಾ

d)

ಯಾರು ಅಲ್ಲ