NEW
Font size
WorksheetsKannada
Total questions: 10
Worksheet time: 5mins
ರಾಧಾ ಕೃಷ್ಣನ್ ರವರು ಜನಿಸಿದ್ದು
೧೮೮೮
೧೮೯೮
೧೮೮೫
೧೮೮೪
ರಾಧಾ ಕೃಷ್ಣನ್ ರವರ ತಂದೆಯ ಹೆಸರು
ವೀರೇಂದ್ರ ಸ್ವಾಮಿ
ವೀರ ಸ್ವಾಮಿ
ಸ್ವಾಮಿ
ಗಜೇಂದ್ರ ಸ್ವಾಮಿ
ರಾಧಾ ಕೃಷ್ಣನ್ ರವರ ತಂದೆಯವರಿಗೆ ಮಗ ಯಾವ ಭಾಷೆ ಕಲಿಯುವುದು ಇಷ್ಟವಿರಲಿಲ್ಲ?
ಇಂಗ್ಲೀಷ್
ಹಿಂದಿ
ಸಂಸ್ಕೃತ
ಮರಾಠಿ
ರಾಧಾ ಕೃಷ್ಣನ್ ರವರು ತಿರುಪತಿಯಲ್ಲಿನ ಯಾವ ಮಿಷನರಿ ಶಾಲೆಗೆ ಸೇರಿದರು?
ಕ್ರಿಶ್ಚಿಯನ್
ಹಮ೯ನ್ಸ್ ಬಗ್೯
ಯಾವುದು ಅಲ್ಲ
ರಾಧಾ ಕೃಷ್ಣನ್ ರವರು ಮೊದಲು ಸೇವೆಯನ್ನು ಪ್ರಾರಂಭಿಸಿದ್ದು
ಬೆಂಗಳೂರಿನಲ್ಲಿ
ದೆಹಲಿಯಲ್ಲಿ
ಮದ್ರಾಸಿನಲ್ಲಿ
ಆಂಧ್ರ ದಲ್ಲಿ
ರಾಧಾ ಕೃಷ್ಣನ್ ರವರು ಯಾವ ವಿಷಯದಲ್ಲಿ ಎಂ.ಎ ಪದವಿಯನ್ನು ಪಡೆದರು?
ರಾಜ್ಯ ಶಾಸ್ತ್ರ
ಇತಿಹಾಸ
ತತ್ವ ಶಾಸ್ತ್ರ
ಯಾವುದು ಅಲ್ಲ
ರಾಧಾ ಕೃಷ್ಣನ್ ರವರ ಪ್ರಕಾರ ಶಿಕ್ಷಕನ ಗೌರವ ವೃದ್ದಿಯಾವುದು...
ಸಮಯಪಾಲನೆ ಯಿಂದ
ಶಿಸ್ತಿನಿಂದ
ವ್ಯಕ್ತಿತ್ವದಿಂದ
ಬೋಧನೆಯಿಂದ
"ನೀವೊಬ್ಬರೇ ನನ್ನನ್ನು ಒಬ್ಬ ಮನುಷ್ಯನಂತೆ ಕಂಡು ವತಿ೯ಸಿದ್ದು" ಈ ಮಾತನ್ನು ಹೇಳಿದವರು
ಅಮೇರಿಕದ ಅಧ್ಯಕ್ಷ
ಚೀನಾದ ಅಧ್ಯಕ್ಷ
ರಷ್ಯಾದ ಅಧ್ಯಕ್ಷ
ಜಪಾನಿನ ಅಧ್ಯಕ್ಷ
"ಬೇಗೆ" ಈ ಪದದ ಅಥ೯
ಬೇಜಾರು
ಕಷ್ಟ
ನೋವು
"ಶಿಕ್ಷಣವನ್ನು" ಈ ಪದದಲ್ಲಿನ ಸಂಧಿ
ಆಗಮ
ಆದೇಶ
ಗುಣ
