Free Printable Worksheets
NEW
Font size
More settings
೧. ಟ ಟಾ ಟಿ ಟೀ ಟು ಟೂ ಟೃ ಟೆ ಟೇ .......ಟೊಟೋಟೌ ಟಂ.
ಟ
ಟಿ
ಟೈ
ದ ದಾ ದಿ ದೀ ದು ........ದೃ ದೆ ದೇ ದೈ ದೊ ದೋ ದೌ ದಂ.
ದೀ
ದೂ
ದಾ
೩.ಒಂದು ಎರಡು ಬಾಳೆಲೆ ಹರಡು.
ಸರಿ
ತಪ್ಪು
೪. ಮೂರು ನಾಲ್ಕು ಅನ್ನ ಹಾಕು.
೫. ಐದು ಆರು ತಿಂಗಳ ಸಾರು
೬.🥭🥭🥭🥭🥭🥭 ಈ ಚಿತ್ರದಲ್ಲಿ ಎಷ್ಟು ಹಣ್ಣುಗಳಿವೆ ?
ಒಂದು
ಎರಡು
ಆರು
೭.🥥🥥🥥 ಈ ಚಿತ್ರದಲ್ಲಿರುವ ಕಾಯಿಗಳ ಹೆಸರೇನು?
ಬೆಂಡೆ ಕಾಯಿ
ತೆಂಗಿನ ಕಾಯಿ
ಹೀರೆಕಾಯಿ
೮. 🥕🥕🥕🥕🥕 ಈ ಚಿತ್ರದಲ್ಲಿರುವ ತರಕಾರಿಯ ಹೆಸರೇನು?
ತೊಂಡೆಕಾಯಿ
ಗಜ್ಜರಿ ( ಕ್ಯಾರೆಟ್)
ಸೌತೆಕಾಯಿ
೯. ಹತ್ತು ಪದದ ಪ್ರಾಸ ಪದ ...........
ಎತ್ತು
ಮುತ್ತು
ಸುತ್ತ
೧೦. ಎಂಟು ಪದದ ಪ್ರಾಸ ಪದ.......
ದಂಟು
ಗಂಟು
ನಂಟು
View all
11 questions
kannada
Worksheet
•
1st Grade