Wayground logo

Free Printable Worksheets

Font size

S
M
L
XL
Worksheets

ವಿಭಕ್ತಿ ಪ್ರತ್ಯಯಗಳು

Total questions: 7

Worksheet time: 4mins

Name
Class
Date
1.

ಎಷ್ಟು ವಿಭಕ್ತಿ ಪ್ರತ್ಯಯಗಳು ಇವೆ?

a)

5

b)

7

c)

6

d)

8

2.

ವಿಭಕ್ತಿ ಪ್ರತ್ಯಯಗಳು ಎಂದರೆ

a)

ಕಾಲಗಳನ್ನು ತಿಳಿಸುವುದು.

b)

ವಾಕ್ಯ ರಚನೆ ಮಾಡುವ ವಿಧಾನ.

c)

ನಾಮಪದ /ಸರ್ವನಾಮ ಪದಗಳು ಮತ್ತು ಕ್ರಿಯಾಪದಗಳಿ ಸಂಬಂಧ ಉಂಟುಮಾಡುವ ಪದ.

d)

ಪದಗಳ ಮೊದಲು ಸೇರುವ ಪದ.

3.

'ರಾಮನು' ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ ಹೆಸೆರಿಸಿ.

a)

ದ್ವಿತೀಯ ವಿಭಕ್ತಿ ಪ್ರತ್ಯಯ

b)

ತೃತೀಯ ವಿಭಕ್ತಿ ಪ್ರತ್ಯಯ

c)

ಷಷ್ಠಿ ವಿಭಕ್ತಿ ಪ್ರತ್ಯಯ

d)

ಪ್ರಥಮ ವಿಭಕ್ತಿ ಪ್ರತ್ಯಯ

4.

'ಅಮ್ಮನ ದೆಸೆಯಿಂದ' ಈ ಪದದಲ್ಲಿರು ವಿಭಕ್ತಿ ಪ್ರತ್ಯಯ ಯಾವುದು?

a)

ಸಂಬೋಧನ ವಿಭಕ್ತಿ ಪ್ರತ್ಯಯ

b)

ತೃತೀಯವಿಭಕ್ತಿ ಪ್ರತ್ಯಯ

c)

ಸಪ್ತಮಿ ವಿಭಕ್ತಿ ಪ್ರತ್ಯಯ

d)

ಪಂಚಮಿ ವಿಭಕ್ತಿ ಪ್ರತ್ಯಯ

5.

'ಮರದಲ್ಲಿ' ಈ ಪದದ ವಿಭಕ್ತಿ ಪ್ರತ್ಯಯ ಯಾವುದು?

a)

ಸಪ್ತಮಿ ವಿಭಕ್ತಿ ಪ್ರತ್ಯಯ

b)

ಷಷ್ಠಿ ವಿಭಕ್ತಿ ಪ್ರತ್ಯಯ

c)

ಚತುರ್ಥಿ ವಿಭಕ್ತಿ ಪ್ರತ್ಯಯ

d)

ಪಂಚಮಿ ವಿಭಕ್ತಿ ಪ್ರತ್ಯಯ

6.

'ಊಟ+ಅನ್ನು ' ಈ ಪದವನ್ನು ಕೂಡಿಸಿ ಬರೆದಾಗ

a)

ಊಟಅನ್ನು

b)

ಊಟವನ್ನು

c)

ಊಟದನ್ನು

d)

ಊಟಯನ್ನು

7.

ಮೈದಾನ+ಅಲ್ಲಿ= ಕೂಡಿಸಿ ಬರೆದಾಗ

a)

ಮೈದಾನನಲ್ಲಿ

b)

ಮೈದಾನವಲ್ಲಿ

c)

ಮೈದಾನದಲ್ಲಿ

d)

ಮೈದಾನಅಲ್ಲಿ

Similar Resources on Wayground