NEW
Font size
Worksheetsಬಹು ಆಯ್ಕೆ His 1 ಪಾಠ
Total questions: 12
Worksheet time: 6mins
ಕ್ರೈಸ್ತ ಧರ್ಮದ ಸ್ಥಾಪಕ ಯಾರು.....
ಮೇರಿ ಮಾತೆಯ
ಪೈಗಂಬರ
ಯೇಸು ಕ್ರಿಸ್ತ
ಯಾರು ಅಲ್ಲ
ಮುಸ್ಲಿಮರು ರಂಜಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತಾರೆ ಇದನ್ನು.... ಎನ್ನುತ್ತಾರೆ
ನಮಾಝ್
ಕಲೀಮಾ
ರೋಜಾ
ಝಕಾತ್
ಮಹಮ್ಮದ್ ಪೈಗಂಬರ್ ರು ಜನಿಸಿದ್ದು......
ಮದೀನಾ
ಬೇಟ್ಲೆಹೆಮ
ಮೆಕ್ಕಾ
ಲಾಹೋರ್
ಇಸ್ಲಾಂ ನ ಪವಿತ್ರ ಗ್ರಂಥ....
ಬೈಬಲ್
ಕುರಾನ್
ಭಗವದ್ಗೀತಾ
ತ್ರಿ ಪಿಟಕ
ಹಿಜಿರಾ ಶಕೆ ಪ್ರಾರಂಭ ವಾದದ್ದು ಸಾ.ಶ..........
662
622
626
262
ಕ್ರೈಸ್ತ ಧರ್ಮದ ಪವಿತ್ರ ಗ್ರಂಥ....
ಬೈಬಲ್
ಕುರಾನ್
ಭಗವದ್ಗೀತೆ
ತ್ರೀಪಿಟಕ
ಪೈಗಂಬರರ ಉತ್ತರಾಧಿಕಾರಿಗಳನ್ನು ಏನೆಂದು ಕರೆಯುತ್ತಾರೆ.....
ಸಲೀಮರು
ಸಾಯಿಬ್ರು
ಖಲಿಫರು
ಯಾರು ಅಲ್ಲ
ಯೇಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿದ ಸ್ಥಳ........
ಬೇಟ್ಲೆ ಹೆಮ್
ಮೆಕ್ಕಾ
ಜುಡಿಯ
ಗೊಲ್ಗೋಥಾ
ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ಎಂಬ ಪಂಗಡಗಳು ........ ಧರ್ಮದಲ್ಲಿ ಕಂಡುಬರುತ್ತವೆ
ಹಿಂದೂ
ಇಸ್ಲಾಂ
ಜೈನ್
ಕ್ರೈಸ್ತ
ಅಪೋಸ್ತಲ್ಸ್ ಎಂದರೆ.....
ಯೇಸುವಿನ 12 ಜನ ಶಿಷ್ಯರು
ಪೈಗಂಬರ ರ 12 ಜನ ಶಿಷ್ಯರು
ಕಾನ್ಸ್ಟಾಂಟಿನ್ ದೊರೆ ........ಧರ್ಮವನ್ನು ತನ್ನ ರಾಷ್ಟ್ರದ ಧರ್ಮ ಎಂದು ಸ್ವೀಕರಿಸಿದನು
ಹಿಂದೂ
ಜೈನ್
ಕ್ರೈಸ್ತ
ಇಸ್ಲಾಂ
ಪೈಗಂಬರರು ಮರಣ ಹೊಂದಿದ್ದು. ಸಾ. ಶ ..........
632
623
362
236
