wayground logo

Free Printable Worksheets

NEW

Font size

S
M
L
XL
Worksheets

ಸಂಭವನೀಯತೆ

Total questions: 10

Worksheet time: 5mins

Name
Class
Date
1.

ಖಚಿತ ಘಟನೆಯ ಸಂಭವನೀಯತೆ______

a)

1

b)

0.1

c)

2

d)

11

2.

ಕವಿತಾ ಮತ್ತು ಸವಿತಾ ಗೆಳತಿಯರು, ಇಬ್ಬರ ಜನ್ಮದಿನವು ಒಂದೇ ದಿನ ಬರುವ ಸಂಭವನೀಯತೆ________

a)

2/366

b)

1/366

c)

1/365

d)

2/365

3.

ಒಂದು ನಾಣ್ಯವನ್ನು ಚಿಮ್ಮಿದಾಗ ಶಿರವು ಮೇಲೆ ಬರುವ ಸಂಭವನೀಯತೆ______

a)

2

b)

1/2

c)

1

d)

4/2

4.

P(E)=0.05 ಆದರೆ P( E\overline{E}  ) =_________

a)

1.95

b)

0.94

c)

0.96

d)

0.95

5.

ಒಂದು ಪ್ರಯೋಗದ ಎಲ್ಲಾ ಪ್ರಾಥಮಿಕ ಘಟನೆಗಳ ಮೊತ್ತ________

a)

0

b)

1

c)

2

d)

6

6.

ಕುಂದಿಲ್ಲದ ಒಂದು ದಾಳವನ್ನು ಎಸೆದಾಗ ಸಂಭವಿಸಬಹುದಾದ ಒಟ್ಟು ಘಟನೆಗಳ ಸಂಖ್ಯೆ______

a)

6

b)

7

c)

0

d)

1

7.

P(A)+P( A\overline{A}  ) =_______

a)

-1

b)

0

c)

2

d)

1

8.

ಅಸಂಭವ ಘಟನೆಗಳ ಸಂಭವನೀಯತೆ

a)

1/2

b)

1

c)

0

d)

4/2

9.

ರಾಮ ಮತ್ತು ರಹೀಮ ಒಂದು ಟೆನ್ನಿಸ್ ಪಂದ್ಯವನ್ನು ಆಡುತ್ತಾರೆ. ರಾಮನು ಗೆಲ್ಲುವ ಸಂಭವನೀಯತೆಯು0.62 ಆದರೆ ರಹೀಮನು ಗೆಲ್ಲುವ ಸಂಭವನೀಯತೆ

a)

0.38

b)

0.26

c)

0.83

d)

6.02

10.

ಸಂಭವನೀಯತೆಯು _______ ಮತ್ತು _______ ರ ಮಧ್ಯೆ ಇರುತ್ತದೆ

a)

1,1

b)

0,0

c)

1,0

d)

0,1