NEW
Font size
S
M
L
XL
Worksheetsಬಹುಪದೋಕ್ತಿಗಳು
Total questions: 10
Worksheet time: 5mins
Name
Class
Date
1.
x3−3x2+5x+2 ಬಹುಪದೋಕ್ತಿಯ ಮಹತ್ತಮ ಘಾತ_________
a)
2
b)
3
c)
4
d)
5
2.
p(x)=x2−3x−4 ರಲ್ಲಿ p(−1) ರ ಬೆಲೆ
a)
3
b)
1
c)
2
d)
0
3.
p(x)=4x2−12x+9 ಈ ಬಹುಪದೋಕ್ತಿಯ ಶೂನ್ಯತೆ ಗಳು_________
a)
3/2 & 3/2
b)
2/3 & 2/3
c)
2&3
d)
0&2
4.
ಘನಬಹುಪದೋಕ್ತಿ ಗೆ ಇರುವ ಶೂನ್ಯತೆಗಳ ಸಂಖ್ಯೆ_______
a)
4
b)
3
c)
2
d)
5
5.
ರೇಖಾತ್ಮಕ ಬಹುಪದೋಕ್ತಿ ಗೆ ಇರುವ ಅವ್ಯಕ್ತ ಪದದ ಘಾತಗಳ ಸಂಖ್ಯೆ_______
a)
2
b)
3
c)
1
d)
0
6.
x2+5x+6 ಬಹುಪದೋಕ್ತಿಯ ಶೂನ್ಯತೆ ಗಳ ಮೊತ್ತ_______
a)
4
b)
-5
c)
6
d)
5
7.
x2+x−6 ಈ ಬಹುಪದೋಕ್ತಿಯ ಶೂನ್ಯತೆ ಗಳ ಗುಣಲಬ್ಧ_______
a)
-3
b)
-2
c)
-5
d)
-6
8.
ಶೂನ್ಯತೆಗಳ ಮೊತ್ತ ಹಾಗೂ ಗುಣಲಬ್ದ ಗಳು ಕ್ರಮವಾಗಿ 6 ಹಾಗೂ 8 ಇರುವ ಬಹುಪದೋಕ್ತಿ_______
a)
x2−6x−8
b)
x2+6x−8
c)
x2+6x+8
d)
x2−6x+8
9.
ಘನಬಹುಪದೋಕ್ತಿಯಲ್ಲಿನ ಶೂನ್ಯತೆಗಳ ಗುಣಲಬ್ಧ
a)
α×β×γ
b)
α+β+γ
c)
α+β−γ
d)
α−β−γ
10.
ಒಂದು ವರ್ಗ ಬಹುಪದೋಕ್ತಿಯ ಶೂನ್ಯತೆಗಳ ಮೊತ್ತ 0 ಆಗಿದೆ ಒಂದು ಶೂನ್ಯತೆಯು 6 ಆದರೆ ಆ ವರ್ಗ ಬಹುಪದೋಕ್ತಿ
a)
x2−6
b)
x2−9
c)
x2−36
d)
x2−6x+2
Reset
