Wayground logo

Free Printable Worksheets

Font size

S
M
L
XL
Worksheets

Demo of Independence Day quiz

Total questions: 5

Worksheet time: 3mins

Name
Class
Date
1.

ಭಾರತವು ಎಷ್ಟರಲ್ಲಿ ಸ್ವಾತಂತ್ರ್ಯ ಪಡೆಯಿತು?

a)

1857

b)

1847

c)

1947

d)

1957

2.

ಮಹಾತ್ಮ ಗಾಂಧಿಯವರು ಯಾವ ರಾಜ್ಯದವರು?

a)

ಕರ್ನಾಟಕ

b)

ಗುಜರಾತ್

c)

ಮಹಾರಾಷ್ಟ್ರ

d)

ತಮಿಳುನಾಡು

3.

ಕ್ವಿಟ್ ಇಂಡಿಯಾ ಚಳುವಳಿ ಯಾವಾಗ ಆರಂಭವಾಯಿತು?

a)

1947

b)

1931

c)

1932

d)

1942

4.

ಲಾಲ್, ಬಾಲ್ ಮತ್ತು ಪಾಲ್ ಎಂದರೆ ಯಾರು?

a)

ಬ್ರಿಟಿಷ್ ಅಧಿಕಾರಿಗಳು

b)

ತೀವ್ರ ಗಾಮಿಗಳು

c)

ಮಂದಗಾಮಿಗಳು

d)

ಮೊಗಲರ ದೊರೆಗಳು

5.

ಬಂಗಾಳ ವಿಭಜನೆಯ ವರ್ಷ ಯಾವುದು?

a)

1905

b)

1906

c)

1907

d)

1908