Worksheets9th ಅಧ್ಯಾಯ 3 (His) ಬಹು ಆಯ್ಕೆ ಪ್ರಶ್ನೆ
Total questions: 20
Worksheet time: 17mins
6 ರಿಂದ 13 ನೇ ಶತಮಾನವು ಭಾರತದ ........ ಇತಿಹಾಸದಲ್ಲಿ ತುಂಬಾ ಪ್ರಮುಖವಾಗಿದೆ.
ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆ
ಯುದ್ಧಗಳು
ಆರ್ಥಿಕ ಅಭಿವೃದ್ದಿ
ವಿದೇಶಿ ದಾಳಿಗಳು
ಶಂಕರಾಚಾರ್ಯರು ವೇದಗಳು ಮತ್ತು ಪುರಾಣಗಳನ್ನು ಅವರ ಗುರುಗಳಾದ ........ರಿಂದ ಕಲಿತರು
ದಾದಾಜಿ ಕೊಂಡದೇವ್
ಗೋವಿಂದ ಭಗವ್ಪಾದರು
ಗುರು ಗೋವಿಂದ
ದ್ರೋಣಾಚಾರ್ಯರು
ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ (a)
ಜಗತ್ತು ಒಂದು ಮಾಯೆ , ಬ್ರಹ್ಮ ಮಾತ್ರ ಸತ್ಯ ಎಂದು ಪ್ರತಿಪಾದಿಸಿದವರು..........
ಶಂಕರಾಚರ್ಯರು
ಬಸವಣ್ಣ
ಮಧ್ವಾಚಾರ್ಯ
ರಾಮಾನುಜಾಚಾರ್ಯ
ಶಂಕರಾಚಾರ್ಯರ ಅತ್ಯಂತ ಪ್ರಸಿದ್ಧ ಸ್ತೋತ್ರ.........
ಆನಂದ ಲಹರಿ
ವಿವೇಕ ಚೂಡಾಮಣಿ
ಬಜಾಗೋವಿಂದಂ
ಶಿವಾನಂದ ಲಹರಿ
ರಾಮಾನುಜಾಚಾರ್ಯ ರನ್ನು ಕರ್ನಾಟಕಕ್ಕೆ ಬರುವಂತೆ ಆಹ್ವಾನ ನೀಡಿದ ಹೊಯ್ಸಳ ದೊರೆ........
ಬಿಟ್ಟಿದೇವ/ ವಿಷ್ಣುವರ್ಧನ್
ಹರ್ಷವರ್ಧನ
ಪುಲಕೇಶಿ
ಮಯೂರ್ ವರ್ಮಾ
ರಾಮಾನುಜಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ.........
ಅದ್ವೈತ
ದ್ವೈತ
ವಿಶಿಷ್ಟಾದ್ವೈತ
ಶಕ್ತಿ ವಿಶಿಷ್ಟಾದ್ವೈತ
ರಾಮಾನುಜಾಚಾರ್ಯ ರ ಪ್ರಸಿದ್ಧ ಗ್ರಂಥ........
ಶ್ರಿಭಾಷ್ಯ
ಗೀತಾಭಾಷ್ಯ
ವೇದಾಂತ ಸಾರ
ವೇದಾಂತ ದೀಪಿಕ
ವಿಶಿಷ್ಟಾದ್ವೈತ ಸಿದ್ಧಾಂತ ದ ಪ್ರಕಾರ.......
ಜಗತ್ತು ಒಂದು ಮಾಯೆ
ಆತ್ಮ ಮತ್ತು ಪರಮಾತ್ಮ ಏಕಕಾಲದಲ್ಲಿ ಒಂದಾಗಲು ಸಾಧ್ಯವಿಲ್ಲ.
ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆ
ಕಾಯಕವೇ ಕೈಲಾಸ
ರಾಮಾನುಜಾಚಾರ್ಯ ರು ಜನಿಸಿದ್ದು........
ಕಾಲಡಿ
ಬಸವನ ಬಾಗವಾಡಿ
ಪಾಜಕ
ಶ್ರೀ ಪೇರಂಬದುರ
ಉಡುಪಿಯಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿದವರು.........
ಶಂಕರಾಚಾರ್ಯರು
ಶ್ರೀ ವೀರೇಂದ್ರ ಹೆಗ್ಗಡೆ
ಮಧ್ವಾಚಾರ್ಯರು
ಬಸವೇಶ್ವರರು
ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ (a)
ಮಧ್ವಾಚಾರ್ಯರು ರಚಿಸಿದ ಸುಪ್ರಸಿದ್ದ ಕೃತಿ.......
ಮಹಾಭಾರತ ತಾತ್ಪರ್ಯ
ವಿವೇಕ ಚೂಡಾಮಣಿ
ಸೌಂದರ್ಯ ಲಹರಿ
ಭ್ಜಾಗೋವಿಂದಂ
ಮಧ್ವಾಚಾರ್ಯರು ಜನಿಸಿದ್ದು (a)
ಉಡುಪಿಯ ಮಠದಲ್ಲಿ ಶ್ರೀ ಕೃಷ್ಣ ನ ವಿಗ್ರಹವನ್ನು ಪ್ರತಿಷ್ಠಾಪಿಸಿದರು.......
ಮಧ್ವಾಗೆಹ ಭಟ್
ಮಧ್ವಾಚಾರ್ಯರು
ರಾಯಿದಾಸರು
ಸಂತ ರಮಾನಂದರು
ಬನವೇಶ್ವರರು ಪ್ರತಿಪಾದಿಸಿದ ಸಿದ್ಧಾಂತ (a)
ಬಸವ ಕಲ್ಯಾಣದಲ್ಲಿ ಅನುಭವ ಮಂಟಪವನ್ನು (a) ಸ್ಥಾಪಿಸಿದವರು
ಮಾನವರೆಲ್ಲರೂ ಸಮಾನರು, ಹುಟ್ಟಿನಿಂದ ಯಾರೂ ಅಸ್ಪ್ರಶ್ಯರಲ್ಲಾ ಎಂದು ಹೇಳಿದವರು........
ಗೋವಿಂದ ಭಗವತ್ಪಾದರು
ರಾಮಾನುಜಾಚಾರ್ಯ
ಬಸವೇಶ್ವರರು
ಯಾರು ಅಲ್ಲ
ಐದು ಜನ ಸುಪ್ರಸಿದ್ದ ವಚನಕಾರರ ಹೆಸರು ಬರೆಯಿರಿ.
ನಿಮಗಿಷ್ಟವಾದ ಯಾವುದಾದರೂ ಎರಡು ವಚನಗಳನ್ನು ಬರೆಯಿರಿ.
