Font size
Worksheetsಗಣಿತ ರಸಪ್ರಶ್ನೆ - 2
Total questions: 10
Worksheet time: 7mins
ಇದರಲ್ಲಿ ಯಾವುದು ಸಂಕಲನದ ಪರಿವರ್ತನೀಯ ಗುಣ
(a+b)=(b+c)
(a+b)=(c+b)
(a+b)×(b+a)
(a+b)=(b+a)
51ರ ವರ್ಗ ಎಷ್ಟು?
2061
2601
2016
2501
64ರ ಘನ ಮೂಲ ಎಷ್ಟು?
2
4
8
16
ಭಾಗಲಬ್ಧ ಮತ್ತು ಅಭಾಗಲಬ್ಧ ಸಂಖ್ಯೆಗಳನ್ನು ಒಟ್ಟಾಗಿ ಎನೆನ್ನುವರು?
ವಾಸ್ತವ ಸಂಖ್ಯೆಗಳು
ಸ್ವಾಭಾವಿಕ ಸಂಖ್ಯೆಗಳು
ಪೂರ್ಣಾಂಕಗಳು
1ನ್ನು 20ರಿಂದ ಭಾಗಿಸಿದಾಗ ಬರುವ ದಶಮಾಂಶ ಎಂತಹದ್ದು?
ಅಂತ್ಯಗೊಳ್ಳದ
ಅಂತ್ಯಗೊಳ್ಳುವ
ಒಂದು ಆಕಳು ಸೋಮವಾರದಿಂದ ಆದಿತ್ಯವಾರದವರೆಗೆ ಪ್ರತಿದಿನ 6,6,7,6,5,5,7(ಲೀಟರ್ ಗಳಲ್ಲಿ) ಹಾಲು ನೀಡುತ್ತದೆ.ಹಾಗಾದರೆ ಅದು ಒಂದು ದಿನಕ್ಕೆ ಸರಾಸರಿ ಎಷ್ಟು ಹಾಲು ನೀಡಿದಂತಾಗುತ್ತದೆ?
7
3
5
6
ಸಂಖ್ಯಾಶಾಸ್ತ್ರದಲ್ಲಿ ಈ ಕೆಳಗಿನವುಗಳ ಲ್ಲಿ ಯಾವುದನ್ನು ದತ್ತಾಂಶಗಳೊಂದಿಗೆ ಮಾಡುವುದಿಲ್ಲ?
ಸಂಗ್ರಹ
ವಿಶ್ಲೇಷಣೆ
ವ್ಯಾಖ್ಯಾನ
ನಿರೂಪಿಸುವುದು
ಯಾವುದು ಅಲ್ಲ
ಎಲ್ಲಾ ತ್ರಿಭುಜಗಳು...........ಆಗಿರುತ್ತವೆ.
ಸಮರೂಪ
ಸರ್ವಸಮ
ಅಸಮರೂಪ
ಅಸರ್ವಸಮ
ಒಂದು ಸಮದ್ವಿಬಾಹು ತ್ರಿಭುಜದಲ್ಲಿ ಸಮನಾದ ಬಾಹುಗಳಿಗೆ ಯಾವ ಕೋನಗಳು ಸಮವಾಗಿರುತ್ತವೆ?
(a)
ಆಯತದಲ್ಲಿ ಎಳೆದ ಕರ್ಣವೊಂದು ಅದನ್ನು ಎಷ್ಟು ಸರ್ವಸಮ ತ್ರಿಭುಜಗಳಾಗಿ ವಿಭಾಗಿಸುತ್ತದೆ?
(a)
