Free Printable Worksheets
Font size
More settings
ಹುತ್ತವನ್ನು ಮಣ್ಣಿನಿಂದ ಕಟ್ಟುವ ಹುಳ
ಇರುವೆ
ಎರೆಹುಳ
ಗೆದ್ದಲು
ಚಿತ್ರ ಗುರುತಿಸಿ
ಜೇನು ಗೂಡು
ಹಕ್ಕಿಯ ಗೂಡು
ಹುತ್ತ
ಕೋಗಿಲೆಯು ಆಕಾರದಲ್ಲಿ ಈ ಪಕ್ಷಿ ಯ ತರಹವೇ ಇರುತ್ತದೆ.
ಕಾಗೆ
ನವಿಲು
ಪಾರಿವಾಳ
ಕೋಗಿಲೆ ಹೇಗೆ ಕೂಗುತ್ತದೆ
ಕುಹೂ - ಕುಹೂ
ಕಾ -ಕಾ
ಚೀಂವ್ - ಚೀಂವ್
ರೈತರ ಮಿತ್ರ
ಕೋಗಿಲೆ