wayground logo

Free Printable Worksheets

NEW

Font size

S
M
L
XL
Worksheets

ವಚನಾಮೃತ

Total questions: 5

Worksheet time: 3mins

Name
Class
Date
1.

ಬಸವಣ್ಣನವರ ಅಂಕಿತನಾಮ

a)

ಚೆನ್ನಮಲ್ಲಿಕಾರ್ಜುನ

b)

ಅಂಬಿಗರ ಚೌಡಯ್ಯ

c)

ಸಂಗಮದೇವ

d)

ಕೂಡಲಸಂಗಮದೇವ

2.

ಬಸವಣ್ಣನವರ ಸ್ಥಳ

a)

ಕೂಡಲಸಂಗಮ

b)

ಬಸವನ ಬಾಗೇವಾಡಿ

c)

ಹಾಸನ

d)

ಕಲ್ಬುರ್ಗಿ

3.

ಬಸವಣ್ಣ ಧರ್ಮದ ಮೂಲ ಎಂದರೆ

a)

ದಯೆ

b)

ಒಳ್ಳೆತನ

c)

ಸಾಧು

d)

ವರ್ಣನೆ

4.

ಇದಿರ ಪದದ ಅರ್ಥ

a)

ಮಂದಿರ

b)

ಚಂದಿರ

c)

ಅನ್ಯರು

d)

ಹೊಗಳಿಕೆ

5.

ದುರ್ಜನರ ಸಂಗ

a)

ಒಳ್ಳೆಯದು

b)

ಕಾಳಿಂಗ ಸರ್ಪದ ವಿಷ

c)

ಕೆಡುಕು

d)

ದೂರವಿರಬೇಕು