wayground logo

Free Printable Worksheets

NEW

Font size

S
M
L
XL
Worksheets

Grade 6 meanings

Total questions: 7

Worksheet time: 4mins

Name
Class
Date
1.

Meaning (ಅರ್ಥ) of ಅರಿವೆ ?

a)

ತಿರುಳು

b)

ಮಕರಂದ

c)

ಬಟ್ಟೆ

2.

Meaning (ಅರ್ಥ) of ಚಿಪ್ಪು

a)

ಮಕರಂದ

b)

ತೆಂಗಿನ ಕರಟ

c)

ಹೊರಚೆಲ್ಲು

3.

Meaning (ಅರ್ಥ) of ತಿಳಲು

a)

ತಿರುಳು

b)

ಮಕರಂದ

c)

ನೂಲುವ ಸಾಧನ

4.

Meaning (ಅರ್ಥ) of ಬಂಡು

a)

ಬಟ್ಟೆ

b)

ತಿರುಳು

c)

ಮಕರಂದ

5.

Meaning (ಅರ್ಥ) of ಮೆಲು

a)

ಹೊರಚೆಲ್ಲು

b)

ತೆಂಗಿನ ಕರಟ

c)

ತಿನ್ನು

6.

Meaning (ಅರ್ಥ) of ರಾಟೆ

a)

ನೂಲುವ ಸಾಧನ

b)

ತಿನ್ನು

c)

ತೆಂಗಿನ ಕರಟ

7.

Meaning (ಅರ್ಥ) of ತುಳುಕು

a)

ತಿರುಳು

b)

ಹೊರಚೆಲ್ಲು

c)

ಬಟ್ಟೆ