wayground logo

Free Printable Worksheets

Font size

S
M
L
XL
Worksheets

ರಸಪ್ರಶ್ನೆ

Total questions: 10

Worksheet time: 6mins

Name
Class
Date
1.

ಮಾಲಿನ್ಯಕ್ಕೆ ಯಾವಾಗಲೂ ಸ್ವಾಭಾವಿಕ ವಲ್ಲದ ಒಂದು ಕಾರಣ

a)

ಕಾಳ್ಗಿಚ್ಚು

b)

ಜ್ವಾಲಾಮುಖಿ

c)

ಸುನಾಮಿ

d)

ಗಣಿಗಾರಿಕೆ

2.

ಕೆಳಗಿನವುಗಳಲ್ಲಿ ಇದು ಜೈವಿಕ ವಿಘಟನಾ ಮಾಲಿನ್ಯಕಾರಕ ವಾಗಿದೆ

a)

ಡಿಡಿಟಿ

b)

ಅಡುಗೆ ಮನೆ ತ್ಯಾಜ್ಯ

c)

ಸೀಸ

d)

ಪಾದರಸ

3.

ಕೆಳಗಿನವುಗಳಲ್ಲಿ ಇದು ಕಾರ್ಖಾನೆಗಳಿಂದ ಬರುವ ಮಾಲಿನ್ಯಕಾರಕ ವಲ್ಲ

a)

ಸಲ್ಫರ್ ಡೈಯಾಕ್ಸೈಡ್

b)

ನೈಟ್ರೋಜನ್ ಆಕ್ಸೈಡ್

c)

ಕಾರ್ಬನ್ ಡೈಯಾಕ್ಸೈಡ್

d)

ಚರಂಡಿ ನೀರು

4.

ಈ ಕೆಳಗಿನವುಗಳಲ್ಲಿ ಮಣ್ಣಿನ ಮಾಲಿನ್ಯದ ಪರಿಣಾಮ ಗಳಿಗೆ ಸಂಬಂಧಿಸಿದಂತೆ ತಪ್ಪಾಗಿರುವುದು

a)

ಮಣ್ಣಿನ ಫಲವತ್ತತೆಯನ್ನು ಕಡಿಮೆಗೊಳಿಸುತ್ತದೆ

b)

ಇಳುವರಿಯನ್ನು ಹೆಚ್ಚಿಸುತ್ತದೆ

c)

ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ

d)

ಉಪಯುಕ್ತ ಜೀವಿಗಳ ಮೇಲೆ ಉತ್ತಮ ಪರಿಣಾಮ ಬೀರುವುದಿಲ್ಲ

5.

ಹಸಿರುಮನೆ ಅನಿಲ ಅಲ್ಲ

a)

ಕಾರ್ಬನ್ ಡೈಯಾಕ್ಸೈಡ್

b)

ಮಿಥೇನ್

c)

ನೈಟ್ರೋಜನ್ ಆಕ್ಸೈಡ್

d)

ಆಮ್ಲಜನಕ

6.

ತೈಲ ಸೋರಿಕೆ ಮಾಲಿನ್ಯಕ್ಕೆ ಕಾರಣವಾಗುತ್ತದೆ

(a)  

7.

ಸಾವಯವ ಕೃಷಿಯಿಂದ ತಡೆಗಟ್ಟಬಹುದಾದ ಮಾಲಿನ್ಯ

(a)  

8.

ಜಲಮಾಲಿನ್ಯಕ್ಕೆ ಕಾರಣಗಳು

a)

ಕೈಗಾರಿಕಾ ತ್ಯಾಜ್ಯ

b)

ಚರಂಡಿ ನೀರು

c)

ಕೃಷಿ ತ್ಯಾಜ್ಯ

d)

ಈ ಮೇಲಿನ ಎಲ್ಲವೂ

9.

ವಾಯು ಮಾಲಿನ್ಯವನ್ನು ಇವುಗಳಿಂದ ಕಡಿಮೆ ಮಾಡಬಹುದು

a)

ಸೌರಶಕ್ತಿ ಪವನಶಕ್ತಿ ಬಳಸುವುದು

b)

ಮರಗಳನ್ನು ಹೆಚ್ಚಾಗಿ ಬೆಳೆಸುವುದು

c)

ಪೀಡೆನಾಶಕ ಮತ್ತು ಕೀಟನಾಶಕಗಳನ್ನು ಬಳಸುವುದು

d)

ಮೊದಲ ಎರಡು ಉತ್ತರಗಳು

10.

ಚರಂಡಿ ನೀರಿನ ಶುದ್ಧೀಕರಣದ ಸರಿಯಾದ ಹಂತಗಳು

a)

ಸೋಸುವಿಕೆ ,ಗುರುತ್ವ ಬಲದಿಂದ ಬೇರ್ಪಡಿಸುವಿಕೆ ,ಗಾಳಿ ತುಂಬುವಿಕೆ ,ಕ್ಲೋರಿನೇಷನ್

b)

ಗಾಳಿ ತುಂಬುವಿಕೆ ಸೋಸುವಿಕೆ ಗುರುತ್ವ ಬಲದಿಂದ ಬೇರ್ಪಡಿಸುವಿಕೆ ಕ್ಲೋರಿನೇಷನ್

c)

ಸೋಸುವಿಕೆ ಕ್ಲೋರಿನೇಷನ್ ಗುರುತ್ವ ಬಲದಿಂದ ಬೇರ್ಪಡಿಸುವಿಕೆ ಗಾಳಿ ತುಂಬುವಿಕೆ

d)

ಗುರುತ್ವ ಬಲದಿಂದ ಬೇರ್ಪಡಿಸುವಿಕೆ ಗಾಳಿ ತುಂಬುವಿಕೆ ಸೋಸುವಿಕೆ ಕ್ಲೋರಿನೇಷನ್