Worksheetsಸಂಕಲ್ಪಗೀತೆ
Total questions: 7
Worksheet time: 3mins
Name
Class
Date
1.
ಸಂಕಲ್ಪಗೀತೆ ಪದ್ಯದ ಕವಿ ಯಾರು
a)
ಬೇಂದ್ರೆ
b)
ಕುವೆಂಪು
c)
ಮಾಸ್ತಿ ವೆಂಕಟೇಶ ಅಯ್ಯಂಗಾರ್
d)
ಜಿ. ಎಸ್. ಶಿವರುದ್ರಪ್ಪ
2.
ಸಂಕಲ್ಪಗೀತೆ ಪದ್ಯದ ಆಕರಕೃತಿ
a)
ಎದೆ ತುಂಬಿ ಹಾಡಿದೆನು
b)
ಮಲ್ಲಿಗೆ
c)
ಸಹನ
d)
ದೇವಶಿಲ್ಪ
3.
ಕಲುಷಿತ ಪದದ ಆಥ೯
a)
ಸುಂದರ
b)
ಮಲೀನ
c)
ಮಳೆ
d)
ಇಳೆ
4.
ಪ್ರೀತಿಯ ಹಣತೆಯನ್ನು ಎಲ್ಲಿ ಹಚ್ಚಬೇಕು?
a)
ಬೆಳಕಿನಲ್ಲಿ
b)
ನೆರಳಿನಲ್ಲಿ
c)
ಕತ್ತಲಿನಲ್ಲಿ
d)
ನೀರಿನಲ್ಲಿ
5.
ಕಾಡು ಮೇಡುಗಳು ಏನಾಗಿದೆ?
a)
ಸುಂದರವಾಗಿವೆ
b)
ಹಾಳಾಗಿವೆ
c)
ಬರಡಾಗಿವೆ
d)
ಖಾಲಿಯಾಗಿವೆ
6.
ಯಾವ ಎಚ್ಚರದೊಳು ಬದುಕಬೇಕಾಗಿದೆ?
a)
ಹೊಸ
b)
ಹಿಂದಿನ
c)
ನಾಳಿನ
d)
ನನ್ನೆಯ
7.
ಪ್ರಥಮ ವಿಭಕ್ತಿಯ ಕಾರಕಾಥ೯ಯಾವುದು?
a)
ಕತ್ರಾ೯ಥ೯
b)
ಸಂಪ್ರದಾನ
c)
ಅಪಾದಾನ
d)
ಸಂಬಂಧ
100 %
