wayground logo

Free Printable Worksheets

Font size

S
M
L
XL
Worksheets

physical education

Total questions: 10

Worksheet time: 5mins

Name
Class
Date
1.

ಕರ್ನಾಟಕ ಸರ್ಕಾರ ಕ್ರೀಡಾಪಟುಗಳಿಗೆ ನೀಡುವ ಪ್ರಶಸ್ತಿ

a)

ಏಕಲವ್ಯ

b)

ದ್ರೋಣಾಚಾರ್ಯ

c)

ಅರ್ಜುನ 

d)

ಪದ್ಮಶ್ರೀ

2.

ರಾಷ್ಟ್ರೀಯ ಕ್ರೀಡಾ ದಿನ

a)

ಜುಲೈ 29

b)

ಅಗಸ್ಟ್‌ 29

c)

ಅಗಸ್ಟ್‌ 15

d)

ಜೂನ್‌ 21

3.

ದ್ರೋಣಾಚಾರ್ಯ ಪ್ರಶಸ್ತಿಯನ್ನು ಯಾರಿಗೆ ನೀಡಲಾಗುತ್ತದೆ ?

a)

ಕ್ರೀಡಾಪಟುಗಳಿಗೆ

b)

ತಂಡದ ವ್ಯವಸ್ಥಾಪಕರಿಗೆ

c)

ಕ್ರೀಡಾ ಕ್ಲಬ್ ಗಳಿಗೆ

d)

ಕ್ರೀಡಾ ತರಬೇತುದಾರರಿಗೆ

4.

ಭಾರತ ಸರ್ಕಾರ ಕ್ರೀಡಾಪಟುಗಳಿಗೆ ನೀಡುವ ಪ್ರಶಸ್ತಿ

a)

ಏಕಲವ್ಯ

b)

ದ್ರೋಣಾಚಾರ್ಯ

c)

ಅರ್ಜುನ

d)

ಮೇಲಿನ ಯಾವುದೂ ಅಲ್ಲಾ

5.

ಭಾರತ ರತ್ನ ಪಡೆದ ಮೊದಲ ಕ್ರೀಡಾಪಟು

a)

ಧ್ಯಾನ್‌ ಚಂದ್

b)

ಸಚಿನ್‌ ತೆಂಡೂಲ್ಕರ್

c)

ಸೈನಾ ನೆಹ್ವಾಲ್

d)

ವಿಶ್ವನಾತನ್‌ ಆನಂದ್

6.

ಭಾರತ ರಾಷ್ಟ್ರಧ್ವಜದಲ್ಲಿರುವ ಬಣ್ಣಗಳು

a)

3

b)

5

c)

2

d)

ಮೇಲಿನ ಯಾವುದೂ ಅಲ್ಲಾ

7.

ಭಾರತ ಸ್ವಾತಂತ್ರ್ಯವಾದುದು

a)

1947 ಆಗಷ್ಟ 15

b)

1947 ಆಗಷ್ಟ್‌ 14

c)

1950 ಜನವರಿ 26

d)

ಮೇಲಿನ ಯಾವುದೂ ಅಲ್ಲಾ

8.

ನಾಡಗೀತೆ ಬರೆದವರು

a)

ಕುವೆಂಪು

b)

ದ.ರಾ ಬೇಂದ್ರೆ

c)

ಜಿ.ಎಸ್‌ ಶಿವರುದ್ರಪ್ಪ

d)

ಮೇಲಿನ ಯಾವುದೂ ಅಲ್ಲ

9.

ರಾಷ್ರೀಯ ಕ್ರೀಡೆ

a)

ಹಾಕಿ

b)

ಕ್ರಿಕೇಟ್

c)

ಬೇಸ್‌ ಬಾಲ್

d)

ಚೆಸ್

10.

ಪಿಯರೆ ಡಿ ಕೊಬರ್ಟಿನ್‌

a)

ಪ್ಯಾರಾ ಒಲಂಪಿಕ್‌ ಪಿತಾಮಹಾ

b)

ಏಷ್ಯನ್‌ ಕ್ರೀಡೆಯ ಪಿತಾಮಹ

c)

ಒಲಂಪಿಕ್‌ ನ ಪಿತಾಮಹ

d)

ಮೇಲಿನ ಯಾವುದೂ ಅಲ್ಲ