wayground logo

Free Printable Worksheets

Font size

S
M
L
XL
Worksheets

Kannada quiz-6 4th std

Total questions: 10

Worksheet time: 5mins

Name
Class
Date
1.

ಅಜ್ಜಿಯ ತೋಟದಲ್ಲಿ .......... ದಿನ.

a)

ಒಂದು

b)

ಎರಡು

c)

ಮೂರು

2.

ಮಲೆನಾಡ ತಪ್ಪಲಿನಲ್ಲಿರುವ ಒಂದು ಊರು.......

a)

ಕಲಬುರ್ಗಿ

b)

ಕಣಬೂರು

c)

ಮೈಸೂರು

3.

ಜ ಜಾ ಜಿ ಜೀ ಜು ಜೂ ಜೃ ಜೆ ಜೇ....... ಜೊ ಜೋ ಜೋ ಜುಂ.

a)

ಜೈ

b)

ಜು

c)

ಜೆ

4.

🐇🐇🐇ಚಿತ್ರ ನೋಡಿ ಪದ ಗುರುತಿಸಿ

a)

ಜಿಂಕೆ

b)

ನಾಯಿ

c)

ಮೊಲ

5.

"ಚರ್ಚಿಸು" ಪದದ ಅರ್ಥ.......

a)

ತಪ್ಪು

b)

ವಾದಮಾಡು

c)

ವಿಶಾಲ

6.

ಮಕ್ಕಳು...........ಹೊರ ಸಂಚಾರ ಹೊರಟರು

a)

ಉದ್ಯಾನವನ

b)

ಅಜ್ಜಿಯ ತೋಟಕ್ಕೆ

c)

ಪ್ರಾಣಿ ಸಂಗ್ರಹಾಲಯ

7.

ಸಾಮಾನ್ಯವಾಗಿ ಹೊಲವನ್ನು..........ನಿಂದ ಉಳುತ್ತಾರೆ.

a)

ಬುಟ್ಟಿ

b)

ಫಲ

c)

ನೇಗಿಲು

8.

ಎರೆಗೊಬ್ಬರವನ್ನು ............. ರಿಂದ ತಯಾರಿಸುತ್ತಾರೆ.

a)

ಎರೆಹುಳ

b)

ಮೊಲ

c)

ಸೇಬು ಹಣ್ಣಿನಿಂದ

9.

ಅಜ್ಜಿಯ ತೋಟದಲ್ಲಿ ಬಾಳೆ, ಅಡಿಕೆ, ತೆಂಗು, ಕಾಳುಮೆಣಸು, ಕಾಫಿ, ಏಲಕ್ಕಿ ಮೊದಲಾದ ಗಿಡಗಳನ್ನು ಮಕ್ಕಳು ನೋಡಿದರು.

a)

ಸರಿ

b)

ತಪ್ಪು

10.

🌴🌴🌴🌴 ಚಿತ್ರ ನೋಡಿ ಪದ ಗುರುತಿಸಿ.

a)

ತೆಂಗು

b)

ಅಡಿಕೆ

c)

ಭತ್ತ