Worksheets7 To ಕೂಸು ಮರಿ
Total questions: 10
Worksheet time: 5mins
Name
Class
Date
1.
ಕೂಸುಮರಿ ಪದ್ಯವನ್ನು ಬರೆದವರು-----
a)
ಕುವೆಂಪು
b)
ಪಂಜೆಮಂಗೇಶರಾವ್
c)
ಜಿ.ಪಿ ರಾಜರತ್ನಂ
d)
ಶಿವರಾಮಕಾರಾಂತ
2.
ಅಣ್ಣನ ಬೆನ್ನಿಗೆ -------ಬೆಸೆದು
a)
ಕೈಯನ್ನು
b)
ಮೈಯನ್ನು
c)
ಕಾಲನ್ನು
d)
ಕತ್ತಿಯ
3.
'ಜಾವ' ಇದರ ಅರ್ಥ------
a)
ಸಮಯ
b)
ಗಡಿಯಾರ
c)
ಕೂಡಿಸು
d)
ಬಿಡಿಸು
4.
ಅಣ್ಣ ನು ನೆಗೆದರೆ ಕೂಸು ಮರಿ ------ಮಾಡುತ್ತದೆ.
a)
ಇನೂ
b)
ತಾನೂ
c)
ತಮ್ಮ
d)
ತಂಗಿ
5.
ಕೈಗಳ್ಳನ್ನು ಎಸೆದು ಕೂಡಿಸಿದಾಗ-----
a)
ಕೈಗಳನ್ನು ಎಸೆದು
b)
ಕೈಗಳನ್ನುಸೆದು
c)
ಕೈಗಳನೆಸೆದು
d)
ಕೈಯನ್ನು ಎಸೆದು
6.
ಚೋಟುದ್ದ ಹುಡುಗಿಗೆ ಮಾರುದ್ಧ ಜಡೆ --–-–
a)
ಜಡೆ
b)
ಕೂದಲು
c)
ಸೂಜಿ-ದಾರ
d)
ಕಿವಿ
7.
ಮುದ್ದಾಗಿರುವುದು----–
a)
ಮಗು
b)
ಕೂಸುಮರಿ
c)
ಮಕ್ಕಳು
d)
ಹುಡುಗಿ
8.
ಎಲೆ ಬಿಸಿಲನ್ನು ಎರೆಚುವವರು
a)
ಚಂದ್ರ
b)
ನಕ್ಷತ್ರ
c)
ಭೂಮಿ
d)
ಸೂರ್ಯ
9.
ಹಸಿರು ಗಿಡದಲ್ಲಿ -–----ಚೆಲ್ಲಿದೆ
a)
ಹಾಲು
b)
ತುಪ್ಪ
c)
ಮೊಸರು
d)
ಮಜ್ಜಿಗೆ
10.
' ಬಿಗಿದು'ಪ್ರಾಸ ಪದ ಬರೆಯಿರಿ
a)
ಕೆಣಕಿ
b)
ಹೋಲಿ
c)
ಹಾಗೆ
d)
ನೆಗೆದು
100 %
