wayground logo

Free Printable Worksheets

Font size

S
M
L
XL
Worksheets

ಮಾನಸಿಕ ಸಾಮರ್ಥ್ಯ 1

Total questions: 20

Worksheet time: 38mins

Name
Class
Date
1.

ಭಾರತ: ನವದೆಹಲಿ::ಕರ್ನಾಟಕ : .......

a)

ಮಂಗಳೂರು

b)

ಬೆಂಗಳೂರು

c)

ಕೊಪ್ಪಳ

d)

ಮೈಸೂರು

2.

ಅಮೇರಿಕಾ : ಡಾಲರ್ ::ಭಾರತ : .......

a)

ಪೌಂಡ್

b)

ರಿಯಲ್

c)

ರುಪಾಯಿ

d)

ಟಾಕಾ

3.

ಅಂತರ : ಕಿಲೋಮೀಟರ್ :: ಕಾಲ : .....

a)

ಗಂಟೆ

b)

ಲೀಟರ್

c)

ಕಿಲೋಗ್ರಾಂ

d)

ಮೀಟರ್

4.

ಲೇಖಕ : ಪುಸ್ತಕ :: ನಟ : ..,.......

a)

ನಾಯಕ

b)

ಸಿನಿಮಾ

c)

ನಟಿಸುವುದು

d)

ಗ್ರಂಥ

5.

ಶಿಕ್ಷಕ : ಪಾಠಶಾಲೆ :: ವೈದ್ಯ : ......

a)

ಕಛೇರಿ

b)

ಹೊಲ

c)

ಆಸ್ಪತ್ರೆ

d)

ಕಾಲೇಜು

6.

ಶಿಲ್ಪಿ : ವಿಗ್ರಹ :: ಕವಿ : .......

a)

ಚಿತ್ರ

b)

ಕವಿತೆ

c)

ಪುಸ್ತಕ

d)

ಲೇಖನಿ

7.

ಸೋಮವಾರ : ಮಂಗಳವಾರ :: ಜನವರಿ : .........

a)

ಎಪ್ರಿಲ್

b)

ಮೇ

c)

ಜೂನ್

d)

ಫೆಬ್ರವರಿ

8.

ಮಾನವ: ಸಸ್ತನಿ :: ಹಾವು : .......

a)

ಪ್ರಾಣಿ

b)

ಪಕ್ಷಿ

c)

ಕೀಟ

d)

ಸರಿಸೃಪ

9.

ಮಗ : ಮಗಳು :: ಅಳಿಯ : .....,..

a)

ಮಾವ

b)

ಅತ್ತೆ

c)

ತಾಯಿ

d)

ಸೊಸೆ

10.

ಗೋಡೆ : ಇಟ್ಟಿಗೆ :: ಪುಸ್ತಕ : ............

a)

ಕಾಗದ

b)

ಶಿಕ್ಷಣ

c)

ಪೆನ್ನು

d)

ಕಾವ್ಯ

11.

2,4,6,8 ?

a)

12

b)

11

c)

09

d)

10

12.

21,18,15,12,?

a)

7

b)

10

c)

8

d)

9

13.

ತಂದೆಯ ಮಗಳು ತಂದೆಯ ಹೆಂಡತಿಗೆ ಏನಾಗಬೇಕು ?

a)

ಮೊಮ್ಮಗ

b)

ಮಗಳು

c)

ಸೊಸೆ

d)

ಅತ್ತೆ

14.

ಅಜ್ಜನ ಮಗನ ತಾಯಿಗೆ ಏನೆನ್ನುತ್ತಾರೆ ?

a)

ತಾಯಿ

b)

ಅತ್ತೆ

c)

ಅಜ್ಜಿ

d)

ಸೊಸೆ

15.

ನಿನ್ನ ತಂದೆಯ ಅಣ್ಣನ ಮಗ ನಿನಗೆ ಏನಾಗಬೇಕು ?

a)

ಅಣ್ಣ

b)

ತಮ್ಮ

c)

ಚಿಕ್ಕಪ್ಪ

d)

ಸಹೋದರ

16.

ರಾಮನ ಮಾವನ ಮಾವ ರಾಮನಿಗೆ ಏನಾಗುತ್ತಾನೆ ?

a)

ತಂದೆ

b)

ದೊಡ್ಡಪ್ಪ

c)

ಚಿಕ್ಕಪ್ಪ

d)

ಅಳಿಯ

17.

ನಿಮ್ಮ ತಂದೆಯ ಮಗಳ ಅಜ್ಜ ನಿಮಗೆ ಈ ಸಂಬಂಧ ಹೊಂದಿದ್ದಾನೆ

a)

ಅಜ್ಜ

b)

ಚಿಕ್ಕಪ್ಪ

c)

ದೊಡ್ಡಪ್ಪ

d)

ಅಣ್ಣ

18.

bddbbdbddbbdbdbb ಇದರಲ್ಲಿ b ಮತ್ತು d ಎಷ್ಟು ಬಾರಿ ಬಂದಿವೆ.

a)

b8,d6

b)

b9,d8

c)

b9,d8

d)

b7,d9

19.

KUMMI ಎಂಬ ಅಕ್ಷರಗಳಿಗೆ 82101114 ಎಂಬಾ ಅಂಕಿ ನೀಡಿದೆ. CALCUTTA ಗೆ 82589662 ಸಂಕೇತವಾದರೆ CUT ಇದರ ಸಂಕೇತ

a)

896

b)

823

c)

668

d)

893

20.

ROPE-3456 ಎಂದು APPLE- 15526 ಉತ್ತರವಾಗಿದೆ 54613 ಹಾಗಾದರೆ ಇದರ ಸಂಕೇತ

a)

RPPEO

b)

ROPEA

c)

POEAR

d)

PAREO