Wayground logo

Free Printable Worksheets

Font size

S
M
L
XL
Worksheets

10th

Total questions: 4

Worksheet time: 2mins

Name
Class
Date
1.

ಕ್ಲೋರೊಫಿಲ್ ಬೆಳಕಿನ ಶಕ್ತಿಯನ್ನು ----- ಆಗಿ ಪರಿವರ್ತಿಸುತ್ತದೆ

a)

ರಾಸಾಯನಿಕ ಶಕ್ತಿ

b)

ಉಷ್ಣ ಶಕ್ತಿ

c)

ಕೆಲಸ

2.

ಭಾಷ್ಪಿ ಕರಣ ಎಲೆಯ ಯಾವ ಭಾಗದಲ್ಲಿ ಆಗುತ್ತದೆ.

a)

ಹೂವು

b)

ಎಲೆ

c)

ಹಣ್ಣು

3.

ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ CO2 ----==ಆಗಿ ಪರಿವರ್ತನೆಆಗುತ್ತದೆ

a)

ಪ್ರೊಟೀನ್

b)

ಜೀವಸತ್ವ

c)

ಕಾರ್ಬೊಹೈಡ್ರಾಟ್

4.

ಜೀವಿಗಳು ಶಕ್ತಿ ಮತ್ತು ವಸ್ತುಗಳನ್ನು ವಿಭಿನ್ನ ರೂಪದಲ್ಲಿ ಪಡೆದರೆ ---=====ಎನ್ನುವರು

a)

ಜೀರ್ಣಕ್ರಿಯೆ

b)

ವಿಸರ್ಜನೆ

c)

ಪೋಷಣೆ