wayground logo

Free Printable Worksheets

Font size

S
M
L
XL
Worksheets

ಚಾಚಾ ನೆಹರು ಮತ್ತು ಲಿಂಗಗಳು

Total questions: 20

Worksheet time: 10mins

Name
Class
Date
1.

ಆಗರ್ಭ ಈ ಪದದ ಅರ್ಥ

a)

ಹುಟ್ಟಿನಿಂದ

b)

ಹುಟ್ಟಿದ ಮೇಲೆ

c)

ಹುಟ್ಟಿದಾಗ

2.

ತ್ಯಾಗ ಈ ಪದದ ಅರ್ಥ

a)

ಬಿಡುವುದು

b)

ಕೊಡುವುದು

c)

ತೆಗೆದುಕೊಳ್ಳುವುದು

3.

ಸಂಸ್ಕಾರ ಈ ಪದದ ಅರ್ಥವೇನು

a)

ಒಳ್ಳೆಯ ನಡತೆ

b)

ಕೆಟ್ಟ ನಡತೆ

c)

ಯಾವುದೂ ಅಲ್ಲ

4.

ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿ ಯಾರು ?

a)

ಬಾಪೂಜಿ

b)

ಚಾಚಾ ನೆಹರು

c)

ಜಗದೀಶ್ ಚಂದ್ರ ಬೋಸ್

5.

ನೆಹರೂ ಅವರ ತಂದೆಯ ಹೆಸರೇನು ?

a)

ಮೋತಿಲಾಲ್ ನೆಹರು

b)

ಗಾಂಧೀಜಿ

c)

ಜಗದೀಶ್ ಚಂದ್ರ ಬೋಸ್

6.

ನೆಹರೂ ಅವರ ತಾಯಿಯ ಹೆಸರೇನು ?

a)

ಸ್ವರೂಪರಾಣಿ

b)

ಲಕ್ಷ್ಮಿ

c)

ಸರಸ್ವತಿ

7.

ನೆಹರೂರವರ ಶಿಕ್ಷಕರ ಹೆಸರೇನು ?

a)

ಫರ್ಡಿನಾಂಡ್ ಬ್ರೂಕ್ಸ್

b)

ಗಾಂಧೀಜಿ

c)

ಅಂಬೇಡ್ಕರ್

8.

ನೆಹರೂ ಅವರ ವಿದ್ಯಾಭ್ಯಾಸ ಎಲ್ಲಿ ಮುಂದುವರಿಯಿತು ?

a)

ಇಂಗ್ಲೆಂಡಿನಲ್ಲಿ

b)

ಜಪಾನಿನಲ್ಲಿ

c)

ಬೆಂಗಳೂರಿನಲ್ಲಿ

9.

ಭಾರತ ದೇಶವು ಯಾವಾಗ ಸ್ವತಂತ್ರವಾಯಿತು ?

a)

1947

b)

1948

c)

1950

10.

ನೆಹರೂರವರು ಯಾವ ಇಸ್ವಿಯಲ್ಲಿ ಜನಿಸಿದರು ?

a)

1887

b)

1882

c)

1886

11.

ನೆಹರೂ ಅವರ ಪತ್ನಿಯ ಹೆಸರೇನು ?

a)

ಗಂಗಾ

b)

ಕಮಲಾ

c)

ಲಕ್ಷ್ಮಿ

12.

ನೆಹರೂರವರ ಅಧ್ಯಾಪಕ ---------ಅಭಿರುಚಿ ಹುಟ್ಟಿಸಿದರು .

a)

ಓದುವ

b)

ಬರೆಯುವ

c)

ಕಲಿಯುವ

13.

ನೆಹರೂ ಅವರು ಪ್ರಸಿದ್ಧ ಕೃತಿ ಯಾವುದು ?

a)

ಡಿಸ್ಕವರಿ ಆಫ್ ಇಂಗ್ಲೆಂಡ್

b)

ಡಿಸ್ಕವರಿ ಆಫ್ ಇಂಡಿಯಾ

c)

ಡಿಸ್ಕವರಿ ಆಫ್ ಜರ್ಮನಿ

14.

ರಾಧೆ ಇದು ಯಾವ ಲಿಂಗ ?

a)

ಸ್ತ್ರೀ ಲಿಂಗ

b)

ಪುಲ್ಲಿಂಗ

c)

ನಪುಂಸಕ ಲಿಂಗ

15.

ರಾಜ ಇದು ಯಾವ ಲಿಂಗ ?

a)

ಪುಲ್ಲಿಂಗ

b)

ಸ್ತ್ರೀಲಿಂಗ

c)

ನಪುಂಸಕ ಲಿಂಗ

16.

ಮರ------------ಲಿ೦ಗವಿದೆ

a)

ನಪುಂಸಕ ಲಿಂಗ

b)

ಸ್ತ್ರೀಲಿಂಗ

c)

ಪುಲ್ಲಿಂಗ

17.

ಅಧ್ಯಾಪಕ ಇದನ್ನು ಸ್ತ್ರೀ ಲಿಂಗಕ್ಕೆ ಬದಲಾಯಿಸಿ ಬರೆದಾಗ -------------

a)

ಅಧ್ಯಾಪಕಿ

b)

ಅಧ್ಯಾಪಕ್ತ

c)

ಅಧ್ಯಾಪಕರು

18.

ಗಂಡ ಇದನ್ನು ಲಿಂಗ ಬದಲಾಯಿಸಿ ಬರೆದಾಗ ---------------

a)

ಹೆಂಡತಿ

b)

ಸೊಸೆ

c)

ಮಗಳು

19.

ಲಿಂಗಗಳಲ್ಲಿ ಎಷ್ಟು ವಿಧ ?

a)

2

b)

3

c)

4

20.

ಗಂಡಸರನ್ನು ಸೂಚಿಸಿದರೆ ಯಾವ ಲಿಂಗ ವಾಗುತ್ತದೆ ------------------

a)

ಪುಲ್ಲಿಂಗ

b)

ಸ್ತ್ರೀಲಿಂಗ

c)

ನಪುಂಸಕ ಲಿಂಗ