wayground logo

Free Printable Worksheets

NEW

Font size

S
M
L
XL
Worksheets

ಗಣಿತ,ಅಪ.ಭಿನ್ನ.3

Total questions: 20

Worksheet time: 58mins

Name
Class
Date
1.

ಈ ಕೆಳಗಿನ ಸಂಖ್ಯೆಗಳಲ್ಲಿ 6 ರ ಅಪವರ್ತ್ಯವಲ್ಲದ ಸಂಖ್ಯೆ ಯಾವುದು ?

a)

30

b)

12

c)

42

d)

56

2.

18, 27, 36, 45, ಇವು ಎಷ್ಟರ ಅಪವರ್ತ್ಯಗಳು ?

a)

2

b)

5

c)

9

d)

18

3.

6ರ ಅಪವರ್ತ್ಯಗಳು

a)

3,6,9,12...

b)

6,12,18,24....

c)

2,4,6,8....

d)

6,8,10,12..

4.

ಯಾವ ಸಂಖ್ಯೆ ಯು ಎಲ್ಲಾ ಸಂಖ್ಯೆಯ ಅಪವರ್ತ್ಯನ ಆಗಿದೆ ?

a)

0

b)

1

c)

5

d)

3

5.

9ರ ಎಲ್ಲಾ ಅಪವರ್ತ್ಯನಗಳಾವವು

a)

1,2,3

b)

1 ,3, 6

c)

1, 3, 9

d)

1, 2, 3, 9

6.

15ರ ಎಲ್ಲಾ ಅಪವರ್ತ್ಯನಗಳನ್ನು ಗುರುತಿಸಿ ?

a)

1, 3, 5, 10, 15

b)

1, 3, 15

c)

1, 5, 10, 15,

d)

1, 3, 5, 15

7.

35ರ ಅಪವರ್ತ್ಯನಗಳನ್ನು ತಿಳಿಸಿರಿ ?

a)

1, 7, 5,

b)

1, 5, 7, 35

c)

5, 7, 35

d)

1, 35

8.

35 ರಿಂದ 46ರ ಒಳಗೆನ 3ರ ಅಪವರ್ತ್ಯಗಳ ಸಂಖ್ಯೆ ಎಷ್ಟು ?

a)

10

b)

4

c)

5

d)

2

9.

6/9 ರಲ್ಲಿ ಅಂಶ.......

a)

9

b)

1

c)

6

d)

0

10.

3/5 ರಲ್ಲಿ‌ ಛೇದ......

a)

5

b)

50

c)

3

d)

30

11.

”ಎಂಟನೇ ಮೂರು” ಇದರ ಭಿನ್ನರಾಶಿ ರೂಪ

a)

8/3

b)

3/8

c)

d)

83

12.

4/5 ರ ವ್ಯುತ್ಕ್ರಮ ಅಥವಾ ವಿಮೋಮ ಯಾವುದು ?

a)

1/5

b)

4/1

c)

4/5

d)

5/4

13.

4 ಎನ್ನುವುದು1/4 ಭಿನ್ನರಾಶಿಯ.....‌‌‌‌...ಆಗಿದೆ.

a)

ಅಂಶ

b)

ಛೇದ

c)

ಭಿನ್ನರಾಶಿ

d)

ಸಂಕಲನ

14.

2/5 ಇದರ ಸಮಾನ ಭಿನ್ನರಾಶಿ

a)

4/10

b)

4/5

c)

1/2

d)

5/2

15.

4/16 ಇದನ್ನು ಸುಲಭ ರೂಪದಲ್ಲಿ‌ ಬರೆದಾಗ..........

a)

16/4

b)

1/4

c)

4/8

d)

1/16

16.

2, 1/3 ಇದನ್ನು ವಿಷಮ ಭಿನ್ನರಾಶಿಗೆ ಪರಿವರ್ತಿಸಿರಿ.

a)

6/3

b)

5/3

c)

3/7

d)

7/3

17.

ಕೋನಗಳಲ್ಲಿ ............ಬಾಹುಗಳಿರುತ್ತದೆ

a)

3

b)

4

c)

1

d)

2

18.

110° ಯಾವ ವಿಧದ ಕೋನ

a)

ಲಘುಕೋನ

b)

ಲಂಬಕೋನ

c)

ವಿಶಾಲಕೋನ

d)

ಸರಳಕೋನ

19.

<ABC ಯಲ್ಲಿ <B= 60° ಆದರೆ ಇದು ಯಾವ ಕೋನದ ವಿಧ.

a)

ಲಘು

b)

ಲಂಬ

c)

ವಿಶಾಲ

d)

ಸರಳ

20.

90° ಯು ಒಂದು

a)

ವಿಶಾಲಕೋನ

b)

ಸರಳಕೋನ

c)

ಲಂಬಕೋನ

d)

ಲಘುಕೋನ